ʼಅನುಭವಾಮೃತವಿದುವೇ ವಚನ ವೈವಿಧ್ಯʼ-ಶೋಭಾ ನಾಗಭೂಷಣ
ಪುಸ್ತಕಸಂಗಾತಿ
ಶೋಭಾ ನಾಗಭೂಷಣ
ʼಅನುಭವಾಮೃತವಿದುವೇ
ವಚನ ವೈವಿಧ್ಯ
ಸಂತೋಷ್ ಎಂ ಬಿ
ಜೀವನದ ನಶ್ವರತೆಯನ್ನು ತಿಳಿಸುವಂತಹ ವಚನದಲ್ಲಿ ಮನುಷ್ಯ ತಾನು ಜೀವನದಲ್ಲಿ ಏನೇ ಸಾಧಿಸಿದರೂ, ಏನೇ ಮೆರೆದರೂ ಕೊನೆಗೆ ಸೇರುವುದು ಮಣ್ಣನ್ನೇ ಎನ್ನುವ ವಚನವೊಂದು ಓದುಗನನ್ನು ಸೆಳೆಯುತ್ತದೆ.
ʼಅನುಭವಾಮೃತವಿದುವೇ ವಚನ ವೈವಿಧ್ಯʼ-ಶೋಭಾ ನಾಗಭೂಷಣ Read Post »









