ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಎಷ್ಟು ಮಾಡಿದರೂ ತೃಪ್ತಿಯಾಗದ ಜನರಿವರು
ಇವರನು ನಗಿಸಲು ನನ್ನ ನಾನೇ ತೇಯ್ದಿಟ್ಟಿದ್ದೇನೆ
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಎಷ್ಟು ಮಾಡಿದರೂ ತೃಪ್ತಿಯಾಗದ ಜನರಿವರು
ಇವರನು ನಗಿಸಲು ನನ್ನ ನಾನೇ ತೇಯ್ದಿಟ್ಟಿದ್ದೇನೆ
ಕಾವ್ಯಸಂಗಾತಿ
ಎ. ಹೇಮಗಂಗಾ
ಗಜಲ್
ಅವಮಾನದ ನಂಜು ನುಂಗುತಲೇ ಕಂಬನಿ ಮರೆಸಿದವರು
ವಿಷವುಂಡರೂ ಜಗ್ಗದ ಕುಗ್ಗದ ನೀಲಕಂಠನಂತೆ ನನ್ನಪ್ಪ
ಕಾವ್ಯ ಸಂಗಾತಿ ಎಮ್ಮಾರ್ಕೆ ʼಮಧ್ಯದ ಸದ್ಯದ ಪದ್ಯʼ ಕೇಳಿದರೂ ಕಿವುಡರಂತಿರುವಈ ಜಗದ ಜನರ ಮಧ್ಯ,ಯಾರ ಕಿವಿಗೂ ಕೇಳದಂತೆಪಿಸುಗುಡಬೇಕಿದೆ ಸದ್ಯ ಕಂಡರೂನು ಕಾಣದಂತಿರುವಈ ಜಗದ ಜನರ ಮಧ್ಯ,ಯಾರ ಕಣ್ಣಿಗೂ ಬೀಳದಂತೆಸುಳಿದಾಡಬೇಕಿದೆ ಸದ್ಯ ಘ್ರಾಣಿಸಿ ಗ್ರಹಿಸದಂತಿರುವಈ ಜಗದ
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಎಳೆ ಎಳೆಯಾಗಿ ನೆನಪಿಟ್ಟು ಬರೆದಿಟ್ಟ
ಆ ಕ್ಷಣಗಳು ಇಲ್ಲೇ ಎದೆಯಲ್ಲುಳಿದಿವೆ
ಹೃದಯ ವೀಣೆಯನು
ಸೋತಿದೆ ಅಂತರಂಗ ಮೃದಂಗ ಸ್ಪರ್ಶದಿ
ತೀಡಿತು ಅನುರಾಗ
ಶಾರು ಹುಬ್ಬಳ್ಳಿ ಅವರ ಗಜಲ್
ತೊರೆಯು ನದಿಯಾಗಿ ಸಾಗರವ ಸೇರಿದೆ
ಜೀವನ್ಮರಣ ತಪ್ಪಿಸಲಾಗದ ಹಾದಿ ಈ ಜೀವನ
ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಗಜಲ್
ಸುಮ್ಮನಿದ್ದೆ ನಾನು ನನ್ನ ಪಾಡಿಗೆ ನೀನೇ
ಸದ್ದು ಮಾಡದೇ ನಿದ್ದೆಗೆಡಿಸಿದ್ದು,
ಸನಿಹ ಸುಳಿದು ಸಲುಗೆ ತಲೆಗೇರಿಸಿ ನೀ
ಸೈರಿಸಲಾಗದ ತಪ್ಪು ಮಾಡಿದೆ
ಕಾವ್ಯ ಸಂಗಾತಿ
ಎ. ಹೇಮಗಂಗಾ
ಜುಲ್ ಕಾಫಿಯಾ ಗಜಲ್
ಗಾಢ ಮೌನದಿ ಹುದುಗಿಹ ನಿನ್ನ ನಡೆಯ ಗೂಢಾರ್ಥವ ಹೇಗೆ ಅರಿಯಲಿ
ಕೊರಳನು ಬಳಸುತ ನನ್ನನಿನ್ನೂ ಕಾಡಿಲ್ಲ ಹೊರಟು ನಿಂತೆಯೇಕೆ ನಲ್ಲ
ಕಣ್ಣ ಕಂಬನಿಗಳಿಗೆ ಅಣೆಕಟ್ಟೊಂದ ಕಟ್ಟುವೆ
ಇಲ್ಲಸಲ್ಲದ ಕಟ್ಟುಪಾಡುಗಳ ಕಟ್ಟಿ ಇಟ್ಟು ಬಾ
ಕಾವ್ಯ ಸಂಗಾತಿ
ಹಪ್ಸಾ ಬಾನು ಬೆಂಗಳೂರು
ಗಜಲ್