Day: March 9, 2025

ಶಮಾ. ಜಮಾದಾರ ಅವರ ಕವಿತೆ ಕನಸುಗಳ ದಾಗೀಣ ತೊಟ್ಟವಳು

ಕಾವ್ಯ ಸಂಗಾತಿ

ಶಮಾ. ಜಮಾದಾರ

ಕನಸುಗಳ ದಾಗೀಣ ತೊಟ್ಟವಳು
ಅಳುವನುಂಡು ಅಗುಳ ಉಣಿಸಿದೆ
ಕೈ ನೇವರಿಸಿ ದುಃಖ ತಣಿಸಿದೆ
ಹೆಜ್ಜೆ ಹೆಜ್ಜೆಗೂ ಕೆಂಡವನೆ ತುಳಿದರೂ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಪ್ರೀತಿಯ ಅಂತಃಶಕ್ತಿ
ನಸುನಕ್ಕ ಮರ್ಸಿಡಿಸ್ ಆತನ ಆಹ್ವಾನವನ್ನು ತಿರಸ್ಕರಿಸಲಿಲ್ಲ… ಆದರೆ ಅವಸರದಿಂದ ಒಪ್ಪಿಕೊಳ್ಳಲೂ ಇಲ್ಲ. ಚಿಕ್ಕವಳಾದರೂ ಆಕೆಗೆ ಅರಿವಿತ್ತು ಕಾಲ ತಮ್ಮ ಪ್ರೀತಿಯನ್ನು ಪರೀಕ್ಷಿಸುತ್ತದೆ ಮತ್ತು ಸಾಬೀತುಪಡಿಸುತ್ತದೆ ಎಂದು

ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಧ್ರುವತಾರೆ

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-

ಧ್ರುವತಾರೆ
ಆದರೂ ಹೆಣಗುತಿಹಳು
ತನ್ನ ಉಳಿವ ಉಳಿಸಲು
ನೂರಾರು ಬೇನೆ ಬಚ್ಚಿಟ್ಟು

ಅಂಕಣ ಸಂಗಾತಿ-04

ನೆಲದ ನಿಜ

ಭಾರತಿ ಕೇದಾರಿ ನಲವಡೆ

ಮಾನವೀಯ ಮೌಲ್ಯಗಳ

ಸಾರಥಿ
ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಅವಳ ಸೇವೆಯನ್ನು ಶ್ಲಾಘಿಸಿ, ಅವಳ ಭಾವವನ್ನು ಗೌರವಿಸಿ
ಯಾಕೆಂದರೆ ನಿಮ್ಮ ಪ್ರೀತಿಯ ಪ್ರೋತ್ಸಾಹ ಅವಳ ಸಾಧನೆಗೆ ಪುಷ್ಟಿ ನೀಡಿದಾಗ ಅವಳ ಯಶಸ್ಸಿಗೆ ಕಾರಣ ಒಬ್ಬ ಪುರುಷನೆಂಬ ಹೆಮ್ಮೆ ಕೂಡ ನಿಮ್ಮದಾಗುತ್ತದೆ ಅಲ್ಲವೇ?

ಅಂಕಣ ಸಂಗಾತಿ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮನಸ್ಸು ಮಾಗದಿದ್ದರೆ ವಯಸ್ಸಾದರೂ..ಬದುಕು ಬರಡು..
ಹೀಗೆ ನಾವು ಸಮಾಜದಲ್ಲಿ ಬದುಕುವಾಗ ನಮ್ಮ ಮನಸ್ಸನ್ನು ಮೃದುಗೊಳಿಸಬೇಕು. ವಯಸ್ಸಿಗನುಗುಣವಾಗಿ ಮನಸ್ಸು ಮಾಗಬೇಕು. ಯಾವ ರೀತಿ ಮಾವಿನ ಮರದಲ್ಲಿ ಹೂವು, ಈಚು, ಕಾಯಿಯಾಗಿ ನಂತರ ಹಣ್ಣಾಗಿ ಮಾಗುತ್ತದೆಯೋ…ಹಾಗೇಯೇ ನಾವು ಕೂಡ ಬದುಕಿನಲ್ಲಿ ಮಾಗಬೇಕು

ಜಪಾನಿ ಕವಯತ್ರಿ ಲೀ ಟ್ಸು ಫೆಂಗ್‌ . ಸಿಂಗಾಪುರ್ . “ಸಿಪ್ ಯುವರ್ ಟೀ” ಕವಿತೆಯ ಕನ್ನಡಾನುವಾದ ಆರ್.ಎಲ್. ಕನಕ‌

ಜಪಾನಿ ಕವಯತ್ರಿ ಲೀ ಟ್ಸು ಫೆಂಗ್‌ . ಸಿಂಗಾಪುರ್ . “ಸಿಪ್ ಯುವರ್ ಟೀ” ಕವಿತೆಯ ಕನ್ನಡಾನುವಾದ ಆರ್.ಎಲ್. ಕನಕ‌
ಬದುಕು ಕಿರಿದಾದರೂ ….
ಬಲು ದೀರ್ಘವೆನಿಸುವುದುಂಟು…..
ಕರೆಯದೆ ಬರುವ ಕಷ್ಟ-ನಷ್ಟಗಳಿಂದ !

ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಅಸ್ಮಿತೆ : ಲಲಿತ ಪ್ರಬಂಧ ಡಾ.ಯಲ್ಲಮ್ಮ ಕೆ.

ಮಹಿಳಾ ಸಂಗಾತಿ

ಡಾ.ಯಲ್ಲಮ್ಮ ಕೆ.

ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಅಸ್ಮಿತೆ :

ಲಲಿತ ಪ್ರಬಂಧ
ಎಂದು ಅಲ್ಲಮಪ್ರಭುದೇವರು ತಮ್ಮ ಬೆಡಗಿನ ವಚನವೊಂದರಲ್ಲಿ ಹೇಳುತ್ತಾರೆ. ಹೆಣ್ಣನ್ನು ಈ ಬುವಿಗೆ ಹೋಲಿಸಲಾಗಿದೆ, ಬುವಿಯ ಒಡಲಲ್ಲಿ ಹೊನ್ನು, ಮಣ್ಣು, ಏನೆಲ್ಲವೂ ಅಡಗಿದೆ.

“ಸ್ತ್ರೀ ಅಂದರೆ ಅಷ್ಟೇ ಸಾಕೆ “ಡಾ.ಸುಮತಿ ಪಿ ಅವರ ಲೇಖನ

ಮಹಿಳಾ ಸಂಗಾತಿ

ಡಾ.ಸುಮತಿ ಪಿ

“ಸ್ತ್ರೀ ಅಂದರೆ ಅಷ್ಟೇ ಸಾಕೆ ”
ಒಬ್ಬ ಸೈನಿಕ ಹೇಗೆ ದೇಶದ ಸೇವೆಗೆ ಸದಾ ಸಿದ್ದನಾಗಿರುತ್ತಾನೋ ಹಾಗೆಯೇ ಪ್ರತಿ ಮನೆಯಲ್ಲಿ ಮಹಿಳೆ ತನ್ನ ಕುಟುಂಬದ ಒಳಿತಿಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ.

ಹಾಸನದ ಪೂಜಾ ರಘುನಂದನ್ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಸಂಭ್ರಮ-ಗೊರೂರು ಅನಂತರಾಜು

ಹಾಸನದ ಪೂಜಾ ರಘುನಂದನ್ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಸಂಭ್ರಮ

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯ ವ್ಯಾಪ್ತಿಯಲ್ಲಿನ ಸೆನ್ಸಾರ್ ಬೋರ್ಡ್ ನ ಪ್ಯಾನೆಲ್ ಅಡೈಸರ್ ಸದಸ್ಯರಾಗಿ 2 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Back To Top