ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಆಯುಷ್ಯದ  ತಿರುಗಣಿಯಲಿ  ಸಿಲುಕಿರುವೆ ಅರಿಯದೆ ಗೊತ್ತೇ
ತಡಬಡಿಸಿ ತಳಮಳಿಸಿದರೂ ಅಂಜುತ  ಬದುಕಲಾರೆ  ರಿವಾಜುಗಳೇ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಸುಧಾ ಪಾಟೀಲ ಅವರ ಕವಿತೆ‌ ಗೆಳೆತನವೆಂದರೆ

ಕಾವ್ಯ ಸಂಗಾತಿ

ಸುಧಾ ಪಾಟೀಲ

ಗೆಳೆತನವೆಂದರೆ
ನಿಲ್ಲುವ ಅದ್ಭುತ ಸಂಬಂಧ
ಅದಕೇನು ಹೆಸರು ಇರಬೇಕೆಂದಿಲ್ಲ

ಸುಧಾ ಪಾಟೀಲ ಅವರ ಕವಿತೆ‌ ಗೆಳೆತನವೆಂದರೆ Read Post »

ಕಥಾಗುಚ್ಛ

ಜಿ. ಹರೀಶ್ ಬೇದ್ರೆ ಅವರ ಕಥೆ-ಮಂಜುನಾಥನ ಮೇಲಾಣೆಜಿ.

ಕಥಾ ಸಂಗಾತಿ

ಜಿ. ಹರೀಶ್ ಬೇದ್ರೆ

ಮಂಜುನಾಥನ ಮೇಲಾಣೆಜಿ.
ಆದರೆ ಇಂದು ಎಲ್ಲವನ್ನೂ ನೋಡಿದ ಮೇಲೆ ಅಂದು ಕೂಡ ಯಾರೋ ತನ್ನ ಮನೆಯ ಮುಂದೆಯೇ ಇಟ್ಟಿದ್ದು ಎಂದು ಖಚಿತವಾಯಿತು

ಜಿ. ಹರೀಶ್ ಬೇದ್ರೆ ಅವರ ಕಥೆ-ಮಂಜುನಾಥನ ಮೇಲಾಣೆಜಿ. Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ- ಕಾಣದ ಗಾಯಗಳು.

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಕಾಣದ ಗಾಯಗಳು.
ಹೃದಯಾಳಕ್ಕಿಳಿದ ಬೇರುಗಳ
ಕಿತ್ತೆಸೆಯುವ ನೋವು ಸಲೀಸಲ್ಲ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ- ಕಾಣದ ಗಾಯಗಳು. Read Post »

ಕಾವ್ಯಯಾನ

ಹನಿಬಿಂದು ಅವರ ಭಾವಗೀತೆ – ಭಾರತಿಗೆ

ಕಾವ್ಯ ಸಂಗಾತಿ

ಹನಿಬಿಂದು ಅವರ ಭಾವಗೀತೆ –

ಭಾರತಿಗೆ

ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//

ಹನಿಬಿಂದು ಅವರ ಭಾವಗೀತೆ – ಭಾರತಿಗೆ Read Post »

ಕಥಾಗುಚ್ಛ

ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕಥೆ”ದಾಂಪತ್ಯದಲ್ಲಿ ಸರಿಗಮ”

ಆದರೂ ಆಫೀಸಿನ ಪಾರ್ಟಿಗಳಲ್ಲಿ, ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋದಾಗ ಅವರು ಆರ್ಡರ್ ಮಾಡುತ್ತಿದ್ದುದನ್ನು ನೋಡಿದ್ದ ಆತ ಅವರಂತೆಯೇ ತನಗೆ ಬೇಕಾದ? ತಿನಿಸು ಮತ್ತು ಡ್ರಿಂಕ್ ಅನ್ನು ಆರ್ಡರ್ ಮಾಡಿದ.

ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕಥೆ”ದಾಂಪತ್ಯದಲ್ಲಿ ಸರಿಗಮ” Read Post »

ಅಂಕಣ ಸಂಗಾತಿ, ವಿಜ್ಞಾನ ವೈವಿಧ್ಯ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಪರಸ್ಪರಾವಲಂಬನೆ
ಮೀನುಗಳ ದೇಹಕ್ಕಂಟಿಕೊಂಡಿರುವ ಪರಾವಲಂಬಿ ಸೂಕ್ಷ್ಮ ಜೀವಿಗಳು ಹಪ್ಪಳಗಟ್ಟಿದ ಚರ್ಮದ ಮೇಲ್ಭಾಗ ಮುಂತಾದವೆಲ್ಲ ಆಹಾರವಾಗಿ ದೊರೆಯುತ್ತವೆ. ಕಡಲ ದೈತ್ಯ ಶಾರ್ಕಗಳು ಸಹ ಈ “ಉಪಯೋಗಿ ಕುಬ್ಜಗಳನ್ನ” ಹುಡುಕಿಕೊಂಡು ಬರುತ್ತವೆ…

Read Post »

ಕಾವ್ಯಯಾನ

ಎಚ್‌ ಗೋಪಾಲಕೃಷ್ಣ ಅವರ ಕವಿತೆ-“ಜಗತ್ತಿಗೊಬ್ಬ ಮಹಾತ್ಮ”

ಕಾವ್ಯ ಸಂಗಾತಿ

ಎಚ್‌ ಗೋಪಾಲಕೃಷ್ಣ

“ಜಗತ್ತಿಗೊಬ್ಬ ಮಹಾತ್ಮ”
ಆದರೂ ಅವರವರ ಭಾವಕೆ ಭಕುತಿಗೆ
ಹುಟ್ಟಿದ ಹಬ್ಬಗಳು ಹೊಸ ಬಟ್ಟೆ ಹೊಸ
 ಸೂಟು ಜರತಾರಿ ಲಂಗ ರೇಷ್ಮೆ

ಎಚ್‌ ಗೋಪಾಲಕೃಷ್ಣ ಅವರ ಕವಿತೆ-“ಜಗತ್ತಿಗೊಬ್ಬ ಮಹಾತ್ಮ” Read Post »

ಕಾವ್ಯಯಾನ

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಅವಳ ಆಸೆ
ದೇವರು ಮಡಿಲಿಗಿಟ್ಟಿರುವ ಕರುಳ ಕುಡಿ
ಸಂತಸಗೊಂಡರು ಅಪ್ಪ ಅಮ್ಮ ನೋಡಿ

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ Read Post »

You cannot copy content of this page

Scroll to Top