Day: March 19, 2025

ನಿಶ್ಚಿತ.ಎಸ್ (S.N) ಅವರ ಕವಿತೆ-ಭಾರವಾಗಿದೆ ಮನಸು

ಕಾವ್ಯ ಸಂಗಾತಿ

ನಿಶ್ಚಿತ.ಎಸ್ (S.N)

ಭಾರವಾಗಿದೆ ಮನಸು
ಕಾದುಕೂತಿದೆ ನವ ಜೀವನವು…
 ಅನುಸರಿಸಬೇಕು ಅದ ಮನವು…
 ಕಾಡುತಿದೆ ನೂರು ಭಯವು.

ಪ್ರೇಮಾ ಯಾಕೊಳ್ಳಿ ಅವರ ಕೃತಿ “ಯಾತ್ರಿಕ” ಒಂದುವಿಮರ್ಶಾ ಲೇಖನ ವಾಣಿ ಭಂಡಾರಿ

ಪುಸ್ತಕ ಸಂಗಾತಿ

ವಾಣಿ ಭಂಡಾರಿ

ಪ್ರೇಮಾ ಯಾಕೊಳ್ಳಿ

ಕೃತಿ “ಯಾತ್ರಿಕ”

ಒಂದುವಿಮರ್ಶಾ ಲೇಖನ
ಆದರೆ ಈ ತರದ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾವಾಯ್ತು ತಮ್ಮ ಕಾರ್ಯವಾಯ್ತು ಎಂಬಂತೆ ಎಲೆಮರೆಕಾಯಿಯಂತೆ ಹಮ್ಮು ಬಿಮ್ಮಿರದೆ ತಲ್ಲೀನತೆಯಲ್ಲಿ ಕೆಲಸಮಾಡುವ ಇವರ ವ್ಯಕ್ತಿತ್ವ ಉದಯೋನ್ಮುಖರಿಗೆ ಮಾರ್ಗದರ್ಶನ ಇದ್ದಂತೆ.

“ಇದ್ದಂಗ ಇರಬೇಕು”ನಾಗಪ್ಪ ಸಿ. ಬಡ್ಡಿ ಅವರ ಲೇಖನ

ವಿಶೇಷ ಸಂಗಾತಿ

ನಾಗಪ್ಪ ಸಿ. ಬಡ್ಡಿ

“ಇದ್ದಂಗ ಇರಬೇಕು
ಹಾಗಾಗಿ ನಮ್ಮ ಸ್ವಾರ್ಥ, ಅಹಂ, ಸಿಟ್ಟು, ಕೋಪ, ಹೊಟ್ಟೆಕಿಚ್ಚು ಎಲ್ಲವನ್ನು ಬಿಟ್ಟು ಇದ್ದಂಗ ಇರಬೇಕು. ಮುಂದೆ ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು.

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕ ಮಹಾದೇವಿಯವರ ವಚನ
ಗುರುಪ್ರಸಾದ ಲಿಂಗ ಪ್ರಸಾದ ಜಂಗಮ ಪ್ರಸಾದಗಳನ್ನು ಅನುಭವಿಸುತ್ತಾ ಬಾಹ್ಯ ದಲ್ಲಿ ಭಕ್ತನಾಗಿ ಆಂತರಿಕವಾಗಿ ತನು ಮನ ಭಾವ ದಿಂದ ಸಮರಸಗೊಳಿಸಿಕೊಳ್ಳುವ ವಿಧಾನ.

ರಾಬರ್ಟ ಫ್ರಾಸ್ಟ್ ಅವರ “dust of snow” ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಡಾ.ಸುಮಾ ರಮೇಶ್‌ ಅವರಿಂದ

ಅನುವಾದ ಸಂಗಾತಿ

‘ಹಿಮದ ಧೂಳು’

ಇಂಗ್ಲೀಷ್‌ ಮೂಲ:ರಾಬರ್ಟ್‌ ಫ್ರಾಸ್ಟ್

ಕನ್ನಡಾನುವಾದ: ಡಾ.ಸುಮಾ ರಮೇಶ್
ಸೃಷ್ಟಿಯ ಭಾಗವಾಗಿರುವ ಮನುಕುಲದ ಎಲ್ಲ ಪ್ರಶ್ನೆಗಳಿಗೆ ಉತ್ತರ ಹಾಗೂ ತೊಂದರೆಗಳಿಗೆ ಪರಿಹಾರ ಸಿಗುವುದು ಪ್ರಕೃತಿಯ ಮಡಿಲಲ್ಲಿ ಎಂಬ‌ ಅಂತಿಮ ಸತ್ಯವನ್ನು ಈ ಕವಿತೆಯು ಎತ್ತಿ ಹಿಡಿಯುತ್ತದೆ

Back To Top