ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಭಾವ ಸುಧೆ(ರಾಧಾ ಶಂಕರ್ ವಾಲ್ಮೀಕಿ)ಅವರ ಕವಿತೆ “ಜೀವನ ಅಸ್ತವ್ಯಸ್ತ” ದತ್ತಪದ ಪ್ರಕೃತಿ ಮುನಿದಾಗ….!

ಕಾವ್ಯ ಸಂಗಾತಿ

ಭಾವ ಸುಧೆ(ರಾಧಾ ಶಂಕರ್ ವಾಲ್ಮೀಕಿ)

“ಜೀವನ ಅಸ್ತವ್ಯಸ್ತ”

ದತ್ತಪದ ಪ್ರಕೃತಿ ಮುನಿದಾಗ….!
ಎಲ್ಲರು ಒಂದಾಗಿ ಪ್ರಕೃತಿ ಮುನಿಸ ತೊರೆಯಬೇಕು
ಕಾಡುಗಳ ಕಡಿಯುವುದನ್ನು ಶೀಘ್ರ ನಿಲ್ಲಿಸಬೇಕು

ಭಾವ ಸುಧೆ(ರಾಧಾ ಶಂಕರ್ ವಾಲ್ಮೀಕಿ)ಅವರ ಕವಿತೆ “ಜೀವನ ಅಸ್ತವ್ಯಸ್ತ” ದತ್ತಪದ ಪ್ರಕೃತಿ ಮುನಿದಾಗ….! Read Post »

ಅಂಕಣ ಸಂಗಾತಿ, ನೆಲದ ನಿಜ

ಅಂಕಣ ಸಂಗಾತಿ-03

ನೆಲದ ನಿಜ

ಭಾರತಿ ಕೇದಾರಿ ನಲವಡೆ

ಆರೋಗ್ಯಾಮೃತ
ಆಧುನಿಕ ಜೀವನಶೈಲಿಯ ಈ ದಿನಗಳಲ್ಲಿ ಜಂಕ್ ಫುಡ್ ನ ಪ್ರಭಾವದಿಂದ ಎಲ್ಲರಲ್ಲೂ ಸ್ಥೂಲತೆ ಎದ್ದು ಕಾಣುತ್ತಿದೆ. ಮಕ್ಕಳ ಆಶಯದಂತೆ ರಜಾದಿನಗಳಲ್ಲಿ ಅವರಿಷ್ಟದ ವಿಶೇಷ ತಿಂಡಿ-ತಿನಿಸುಗಳನ್ನು ಮಾಡಲೇಬೇಕು ಅಥವಾ ಅವು ಲಭ್ಯವಿರುವ ಹೋಟೆಲ್ ಗಳಲ್ಲಿ ಹೋಗಬೇಕಾದ ಅನಿವಾರ್ಯತೆ ಕೂಡ ಸಹಜ.

Read Post »

ಇತರೆ

ಅಂಕಣ ಸಂಗಾತಿ

ಗಜಲ್‌ ಗಂಧ

ವೈ ಎಂ ಯಾಕೊಳ್ಳಿ

ಈ-ವಾರದ ಗಜಲ್

ಡಾ.ಸಿದ್ಧರಾಮ ಹೊನ್ಕಲ್‌
ಈಚೆಗೆ ಅವರ ಸಮಗ್ರ ಗಜಲ್ ಸಂಕಲನ ‘ನಿನ್ನ ಜೊತೆ ಜೊತೆಯಲಿ’ ಎಂಬುದು ಕೂಡ ಪ್ರಕಟವಾಗಿದೆ.   ಅವರ ಒಂದು ಗಜಲ್ ಇವತ್ತಿನ ಗಜಲ್ ಗಂಧ ಸಂಚಿಕೆಗಾಗಿ  ಇಲ್ಲಿದೆ.

Read Post »

ಇತರೆ

ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ. ದೆಹಲಿಯಲ್ಲಿ ತಮ್ಮ ಕಥೆ ಹೇಳಲಿರುವ ಡಾ.ಸಿದ್ಧರಾಮ ಹೊನ್ಕಲ್.

ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ. ದೆಹಲಿಯಲ್ಲಿ ತಮ್ಮ ಕಥೆ ಹೇಳಲಿರುವ ಡಾ.ಸಿದ್ಧರಾಮ ಹೊನ್ಕಲ್.

ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ. ದೆಹಲಿಯಲ್ಲಿ ತಮ್ಮ ಕಥೆ ಹೇಳಲಿರುವ ಡಾ.ಸಿದ್ಧರಾಮ ಹೊನ್ಕಲ್. Read Post »

ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಯಾಕೀ ಯುದ್ಧ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಯಾಕೀ ಯುದ್ಧ
ನುಗ್ಗಿ ಬರುವರು ಕಡಲು
ಉಕ್ಕೇರುವಂತೆ ಉನ್ಮತ್ತರಾಗಿ
ಸಿಡಿ ಮದ್ದು ಕಾರುತ್ತಾ
ಬೆಂಕಿ ಬಾಯಲ್ಲಿ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಯಾಕೀ ಯುದ್ಧ Read Post »

ಕಾವ್ಯಯಾನ

ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು

ಕಾವ್ಯ ಸಂಗಾತಿ

ಭಾರತಿ ಅಶೋಕ್

ಜೀವ ಬಿಟ್ಟೇವು
ಮ್ಯಾಗಿಂದ  ತಣ್ಣೀರು ಸುರಿದ್ರ
ಹೊಟ್ಟಿ ಒಳಗಿನ ಕಿಚ್ಚು ಆರಬಲ್ಲದ ಧಣಿ.

ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು Read Post »

You cannot copy content of this page

Scroll to Top