ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಆತ್ಮಹತ್ಯೆಗೆ ಎಳೆಸುವ ಮುನ್ನ….

ತುಸು ಯೋಚಿಸಿ
ನಾನೊಂದು ದುಡಿಯುವ ಯಂತ್ರದಂತೆ ಅವರು ನನ್ನನ್ನು ಭಾವಿಸಿದ್ದಾರೆ ಎಂದು ದೂರಿರುವ ಆಕೆ ನನ್ನ ಮಗ ಅವರ ಅಪ್ಪನಂತೆ ಆಗುವುದು ಬೇಡ ಆತನನ್ನು ನೀವೇ ಸಾಕಿ ಸಲಹೆ ಎಂದು ಹೇಳಿದ್ದಾಳೆ.

Read Post »

ಕಾವ್ಯಯಾನ

ವೈ.ಎಂ‌.ಯಾಕೊಳ್ಳಿ ಅವರ ಹತ್ತು ತನಗಗಳು

ಕಾವ್ಯ ಸಂಗಾತಿ

ವೈ.ಎಂ‌.ಯಾಕೊಳ್ಳಿ

ಹತ್ತು ತನಗಗಳು
ಸಹಕಾರವೇ ಸೂತ್ರ
ಹೊಂದಾಣಿಕೆಯಿರದೆ
ಮಾಡಲಾಗದು ಪಾತ್ರ

ವೈ.ಎಂ‌.ಯಾಕೊಳ್ಳಿ ಅವರ ಹತ್ತು ತನಗಗಳು Read Post »

ನಿಮ್ಮೊಂದಿಗೆ

ನನಗನಿಸಿದ್ದು-ಓದುವ ಸುಖ-ಕು.ಸ.ಮಧುಸೂದನ ರಂಗೇನಹಳ್ಳಿ ಸಂಪಾದಕರು ಸಂಗಾತಿ ಸಾಹಿತ್ಯ ಪತ್ರಿಕೆ(ಬ್ಲಾಗ್)

ನನಗನಿಸಿದ್ದು-ಓದುವ ಸುಖ-ಕು.ಸ.ಮಧುಸೂದನ ರಂಗೇನಹಳ್ಳಿ ಸಂಪಾದಕರು ಸಂಗಾತಿ ಸಾಹಿತ್ಯ ಪತ್ರಿಕೆ(ಬ್ಲಾಗ್)

ನನಗನಿಸಿದ್ದು-ಓದುವ ಸುಖ-ಕು.ಸ.ಮಧುಸೂದನ ರಂಗೇನಹಳ್ಳಿ ಸಂಪಾದಕರು ಸಂಗಾತಿ ಸಾಹಿತ್ಯ ಪತ್ರಿಕೆ(ಬ್ಲಾಗ್) Read Post »

ಕಾವ್ಯಯಾನ

ವಿಮಲಾರುಣ ಪಡ್ಡoಬೈಲ್ ಅವರ ಕವಿತೆ “ನಿತ್ಯ ಹಸಿರು ನೀನು”

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್

“ನಿತ್ಯ ಹಸಿರು ನೀನು”
ಮಿಂಚಿಮಿನುಗೋ ಅಸಂಖ್ಯ ನಕ್ಷತ್ರಗಳಿದ್ದರೇನು
ಚಂದ್ರಮನ ಬೆಳಕಷ್ಟೇ ತಾನೆ
ಚಕೋರನ ಹಸಿವೆ ನೀಗೋದು

ವಿಮಲಾರುಣ ಪಡ್ಡoಬೈಲ್ ಅವರ ಕವಿತೆ “ನಿತ್ಯ ಹಸಿರು ನೀನು” Read Post »

ಇತರೆ

“ನನ್ನೊಲವಿನ ಕರಿಯಾ” ಶೋಭಾ ಮಲ್ಲಿಕಾರ್ಜುನ್‌ ಅವರ ಲಹರಿ

ಲಹರಿ ಸಂಗಾತಿ

ಶೋಭಾ ಮಲ್ಲಿಕಾರ್ಜುನ್‌

“ನನ್ನೊಲವಿನ ಕರಿಯಾ”
ನಾ ನಿನ್ನ ಪರಮಾಪ್ತೇ… ಅತ್ಯಾಪ್ತೆ… ಎಂದೆಲ್ಲಾ ಹೇಳಿ ಹೀಗೆ ಬಿಟ್ಟು ಹೋಗುತ್ತಿರುವೆಯಲ್ಲ ಹಾಗಾದರೆ ಇಷ್ಟು ದಿನ ನೀ ಹೇಳಿದ್ದೆಲ್ಲ ಬೊಗಳೆಯೇ ಎಲ್ಲಾ ಆತ್ಮೀಯರಿಗಿಂತ ನಾನು ನಿನ್ನ ಪ್ರೀತಿಪಾತ್ರ ಒಡನಾಡಿ,

“ನನ್ನೊಲವಿನ ಕರಿಯಾ” ಶೋಭಾ ಮಲ್ಲಿಕಾರ್ಜುನ್‌ ಅವರ ಲಹರಿ Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಅವರ ಕವಿತೆ “ತೊರೆದು ಜೀವಿಸಬಹುದೇ”

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್

“ತೊರೆದು ಜೀವಿಸಬಹುದೇ”
ಸಾವಿರ ಸಖಿಯರೊಳಗೂ ನಾನಲ್ಲವೇ ನಿನ್ನ ಜೀವ
ಸುಖವೆಲ್ಲಿಹುದು ಸವಿಯದೆ ನಿನ್ನೊಲವ ಮಧುವ

ಮಧುಮಾಲತಿರುದ್ರೇಶ್ ಅವರ ಕವಿತೆ “ತೊರೆದು ಜೀವಿಸಬಹುದೇ” Read Post »

ಇತರೆ

ʼತಿರುವನಂತಪುರ ಒಂದು ಟಿಪ್ಪಣಿ’ಎಚ್.ಗೋಪಾಲಕೃಷ್ಣ ಅವರಿಂದ

ಅನುಭವ ಸಂಗಾತಿ

ಎಚ್.ಗೋಪಾಲಕೃಷ್ಣ

ತಿರುವನಂತಪುರ ಒಂದು ಟಿಪ್ಪಣಿ-3
ಒಟ್ಟಾರೆ ಆಳುವ ಜನರ ಮನೋಭಾವ ಒಂದೇ ಅನಿಸಿಬಿಟ್ಟಿತು. ಒಂದು ಬೇರೆ ಪೋಟೋ ನೇತುಹಾಕಲು ಸರ್ಕಾರಕ್ಕೆ ಹಣ ಕಾಸಿನ ಅಡಚಣೆ ಇರಬಹುದು ಪಾಪ ಅನ್ನಿಸಿತು!

ʼತಿರುವನಂತಪುರ ಒಂದು ಟಿಪ್ಪಣಿ’ಎಚ್.ಗೋಪಾಲಕೃಷ್ಣ ಅವರಿಂದ Read Post »

You cannot copy content of this page

Scroll to Top