ವಿಮಲಾರುಣ ಪಡ್ಡoಬೈಲು ಅವರ ಕವಿತೆ-ನಿನ್ನ ನಿರೀಕ್ಷೆಯಲ್ಲಿ
ವಿಮಲಾರುಣ ಪಡ್ಡoಬೈಲು
ನಿನ್ನ ನಿರೀಕ್ಷೆಯಲ್ಲಿ
ಬಳಲಿ ಬೆವರಿದ ಕನಸುಗಳ
ನೀ ಉಸಿರಾಗುವೆಯೆಂದು
ಮುಷ್ಟಿ ತೆಗೆದು ಒಪ್ಪಿಸುವೆ
ಮಾನದಂಡಗಳಿಲ್ಲದ ಆಯ್ಕೆಗೆ ಮಾನವೆಲ್ಲಿದೆ? ವಿಶೇಷ ಲೇಖನ-ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ವೈಚಾರಿಕ ಸಂಗಾತಿ
ಮಾನದಂಡಗಳಿಲ್ಲದ ಆಯ್ಕೆಗೆ ಮಾನವೆಲ್ಲಿದೆ?
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಅದನ್ನು ಪ್ರಜ್ಞಾವಂತ ಜನತೆ ವೀಕ್ಷಿಸಿ ಅವರ ಹುದ್ದೆಯನ್ನು ಅಪಹಾಸ್ಯ ಮಾಡುವ ಪರಸ್ಥಿತಿಯು ಕೂಡ ಬಂದೊದಗುತ್ತದೆ ಎಂಬ ಪರಿಜ್ಞಾನ ಆಯ್ಕೆಯಾದವರಲ್ಲಿ ಆಯ್ಕೆಯ ಪ್ರಕ್ರಿಯೆಗೆ ಸಹಕರಿಸಿದವರಲ್ಲಿ ಒಡಮೂಡಬೇಕು
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಬಾ..ಮೂಡಿ ಬಿಡು..
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಬಾ..ಮೂಡಿ ಬಿಡು
ಚಿಮ್ಮುತ್ತವೆ
ಎದೆಯ ಒರತೆಯಿಂದ
ನೀನಿಲ್ಲದೆ ಇರುವಾಗ…
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಭಾವ ಭೃಂಗ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಭಾವ ಭೃಂಗ
ಕರೆದಂತೆ ರಂಗಿನಾಟಕೆ ಉಷೆ
ಭಾಸವಾಗುತಿದೆ ಪ್ರೇಮಕ್ಕೆ ಬರೆದಂತೆ ಭಾಷ್ಯ
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಅನಿವಾರ್ಯವಾಗುವ ಸಾವು
ಹೀಗೆ ಜನ್ಮಾಂತರದ ಅದಾವ ಪಾಪದ ಹಂತದಲ್ಲಿ ಇರುತ್ತದೆಯೋ ಏನೋ, ಪತಂಗದ ಜೀವನ ಹೋರಾಟವು “ಸಾವಿನ ಗುರಿ” ಯೇ ಆಗಿರುತ್ತದೆ,!!
ಎಮ್ಮಾರ್ಕೆ ಅವರ ಕವಿತೆ-ಕಾವ್ಯವೆಂದರೆ..
ಕಾವ್ಯ ಸಂಗಾತಿ
ಎಮ್ಮಾರ್ಕೆ
ಕಾವ್ಯವೆಂದರೆ..
ಕಾವ್ಯವೆಂದರೆ
ಭೂತದ ಹೂಡಿಕೆ
ಭವಿಷ್ಯದ ಬೇಡಿಕೆ
ವಿಶ್ವ ರಂಗಭೂಮಿ ದಿನಾಚರಣೆ – ʼರಂಗಭೂಮಿಯ ವೈಶಿಷ್ಟ್ಯʼ ವಿಶೇಷ ಲೇಖನ ಗಾಯತ್ರಿ ಸುಂಕದ್
ಕನ್ನಡ ರಂಗಭೂಮಿ ಸಹ ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದು ನಿಂತಿದೆ. K.V. ಸುಬ್ಬಣ್ಣ, B.V.ಕಾರಂತ್ ರಂಗಭೂಮಿಯ ದೈತ್ಯ ಪ್ರತಿಭೆ ಗಳು ಎಂದು ಹೇಳಬಹುದು. ನೀನಾಸಂ, ರಂಗಾಯಣ ಅಪಾರ ರಂಗಭೂಮಿ ಕಲಾವಿದರನ್ನು ಸೃಷ್ಟಿ ಮಾಡಿವೆ.
ರಂಗ ಸಂಗಾತಿ
ಗಾಯತ್ರಿ ಸುಂಕದ್
ವಿಶ್ವ ರಂಗಭೂಮಿ ದಿನಾಚರಣೆ –
ʼರಂಗಭೂಮಿಯ ವೈಶಿಷ್ಟ್ಯʼ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವೃದ್ಧರ ಉತ್ಸಾಹಿ ಬದುಕು
ಮತ್ತು ಯುವಜನತೆ
ತನ್ನ 67ನೇ ವಯಸ್ಸಿನಲ್ಲಿ ಆಕೆ ಈ ರೀತಿ ಏಕಾಂಗಿಯಾಗಿ ಪಯಣಿಸಿದ ಮೊದಲ ಮಹಿಳೆಯಾದಳು. ಒಂದು ಗುರುತುಮಾನದಲ್ಲಿ ಈ ರೀತಿ ಯಾವುದೇ ನಿರ್ವಾಹಕರಿಲ್ಲದ ಸಹಾಯಕರಿಲ್ಲದ ಆಕೆಯ ಈ ನಡಿಗೆ ಸಂಪೂರ್ಣವಾಗಿ ಏಕ ವ್ಯಕ್ತಿ ಪ್ರದರ್ಶನವಾಗಿತ್ತು