ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಇಲ್ಲ ಮುಗುಳುನಗೆ,
ನಿದ್ದೆ ಇಲ್ಲದಿರುಳು
ಈ ಇಳಿ ವಯಸಿಗೆ.
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ ವಸಂತ
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ವಸಂತ
ತಿಳಿ ಬೆಳದಿಂಗಳ ಸಿಂಗಾರ
ಹವಳದ ಕೆಂಪು
ಮಾವು ಬೇವಿನ ಚಿಗುರು
william WordsWorth ಅವರ ಇಂಗ್ಲೀಷ್ ಕವಿತೆಯ Solitary Reaper ಕನ್ನಡಾನುವಾದ ಪಿ.ವೆಂಕಟಾಚಲಯ್ಯ.
william WordsWorth ಅವರ ಇಂಗ್ಲೀಷ್ ಕವಿತೆಯ Solitary Reaper ಕನ್ನಡಾನುವಾದ ಪಿ.ವೆಂಕಟಾಚಲಯ್ಯ.
ದಣಿದು, ಬಸವಳಿದಿರುವ, ಪಯ ಣಿಗರಿಗೆ,
ಇನಿತು ನೆರಳಿನಾಸರೆ ದೊರೆತ ತೆರ ದಿ,
ಮಧುಮಾಲತಿ ರುದ್ರೇಶ್ ಅವರ ಕವಿತೆ ́ಒಲವಿನ ತುಂತುರುʼ
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ಒಲವಿನ ತುಂತುರುʼ
ಕಾಡುವ ಈ ಪರಿಯ ಮಾಯೆಗೆ ಬೆರಗಾದೆ
ಸುತ್ತಿ ಸುಳಿವ ನಿನ್ನೊಲವ ಮೋಡಿಗೆ ಮನ ಸೋತಿದೆ
ವೈ.ಎಂ.ಯಾಕೊಳ್ಳಿ ಅವರ ʼತನಗ ಸಂಪುಟʼ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ʼತನಗ ಸಂಪುಟʼ
ದಿನದ ಕಾರ್ಯಗಳ
ಎದ್ದೊಡನೆ ಯೋಜಿಸು
ದಿನಗಳೆದ ಹಾಗೆ
ಕಾರ್ಯವನು ಹೂಣಿಸು