Day: March 24, 2025

ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ʼಹೃದಯದೊಲವೇʼ
ಓ ಪ್ರೇಮವೇ ನೀ ತೊರೆಯದಿರು
ತೊರೆದರೆ ನಡೆದಾಡುವ ಶವ ನಾನು
ಆದರೂ ಬದುಕಬೇಕು

ಸವಿತಾ ದೇಶವಮುಖ ಅವರ ಕವಿತೆ-ʼತಿರುಗುತಿದೆ ಬೆಂಕಿ ಉಂಡಿʼ

ಕಾವ್ಯ ಸಂಗಾತಿ

ಸವಿತಾ ದೇಶವಮುಖ

ʼತಿರುಗುತಿದೆ ಬೆಂಕಿ ಉಂಡಿʼ
ಅಭಿಮಾನ -ಸ್ವಾಭಿಮಾನದ ಆಚೆ ದಾಟಿ
ಯುದ್ಧ- ಕದನದ ವಿಷದ -ಕೂಟ
ವಿನಾಶ-ಸರ್ವನಾಶ ಭರದ- ಓಟ…..

ʼಅನುಸೂಯಾ ಸಿದ್ಧರಾಮ ಅವರ ʼನೂರಾರು ಗಝಲ್ʼಅವಲೋಕನಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ

ʼಅನುಸೂಯಾ ಸಿದ್ಧರಾಮ

ʼನೂರಾರು ಗಝಲ್ʼ

ಮಾಗಿದ ಮನದ ಹೃದಯ ಬಡಿತ ಹೆಚ್ಚಿಸುವ ಗಜಲ್ ಗಳು
 ಕೃತಿ ಶೀಷಿ೯ಕೆ__ ನೂರಾರು ಗಝಲ್
 ಲೇಖಕರು……..ಅನುಸೂಯಾ ಸಿದ್ಧರಾಮ  ೯೭೩೧೫೬೯೫೬೯
ಪ್ರಕಟಿತ ವರ್ಷ…….೨೦೨೫
ಪ್ರಕಾಶನ……….ಭಾವಬುತ್ತಿ ಪ್ರಕಾಶನ ಬೆಂಗಳೂರು ೮೨೭೭೪೭೧೫೯೬
ಪುಟಗಳು ….೧೪೮.      ಬೆಲೆ…೧೭೫ ₹

ʼಜೀವಜಲ ಅಮೃತ ಸಕಲ ಜೀವರಾಶಿಗಳಿಗೆ ಅದುವೇ ಬಲʼ ವಿಶೇಷ ಲೇಖನ-ನಾಗರತ್ನ ಎಚ್ ಗಂಗಾವತಿ

ನಾಗರತ್ನ ಎಚ್ ಗಂಗಾವತಿ

ʼಜೀವಜಲ ಅಮೃತ

ಸಕಲ ಜೀವರಾಶಿಗಳಿಗೆ

ಅದುವೇ ಬಲ
ಹಾಗಾಗಿ ವಿಶ್ವಸಂಸ್ಥೆಯು 1993 ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆರಂಭಿಸಿತು.
ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಜೀವ ಜಲ ಅಮೃತ ಅದುವೇ ಜೀವಿಗಳಿಗೆ ಬಲ.

ವಾಣಿ ಯಡಹಳ್ಳಿಮಠ ಅವರ ಕವಿತೆ ʼಮನದಿಂಗಿತʼ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ʼಮನದಿಂಗಿತʼ

ನಿನ್ನ ನೆನೆಯದ ಮನ ,
ನಿನಗರ್ಪಿಸದ ತನು ,
ಇದ್ದರೇನು?

ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ʼಬಸಿರಾಗುವುದೆಂದರೆʼ

ಕಾವ್ಯ ಸಂಗಾತಿ

ಶಿ ಕಾ ಬಡಿಗೇರ ಕೊಪ್ಪಳ

ʼಬಸಿರಾಗುವುದೆಂದರೆʼ
ʼಹುಲ್ಲು ದನ ಮೇಯ್ಯಲು ಬೇಕು
ಉಸಿರಿಗೆ ಉಸಿರು ತಾಗಬೇಕು…ಬಸಿರಾಗುವುದೆಂದರೆʼ.

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಮಕ್ಕಳು ಮಕ್ಕಳಂತಿರುವರೇ?
ಮೊಬೈಲ್ ಗಳಲ್ಲಿ ಮಕ್ಕಳು ಏನು ನೋಡುತ್ತಾರೆ? ರೀಲ್ಸ್ ನೋಡುವುದು ಮತ್ತು ಅದರಂತೆ ಅನುಕರಣೆ ಮಾಡುವುದನ್ನು ತಪ್ಪಿಸಬೇಕಿದೆ.

ಅಂಕಣ ಸಂಗಾತಿ

ಮುಂಬಯಿ ಎಕ್ಸ್‌ ಪ್ರೆಸ್

ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ

ಮಧು ವಸ್ತ್ರದ
ಊಟವೆಂದರೆ ಬರೀ ದೇಹದ ಅವಶ್ಯಕತೆ ಅಷ್ಟೇ ಅಲ್ಲ, ಆತ್ಮೀಯತೆ, ಸಂತಸಗಳನ್ನು,ಸ್ನೇಹ ಸೌಹಾರ್ದತೆಗಳನ್ನು ಇತರರೊಡನೆ ಹಂಚುವ ಸುಂದರ ಕಾರ್ಯ ಎಂಬ ಅರಿವನ್ನು ಮೂಡಿಸುವ ಈ ಡಬ್ಬಾಪಾರ್ಟಿ ದಿನೇ ದಿನೇ ಪ್ರಗತಿಯೆಡೆಗೆ ಸಾಗುತ್ತಿದೆ..

Back To Top