ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ನಮ್ಮೂರ ಜಾತರಿ
ಮಠದಾರ ಕಟ್ಟಿ ಮ್ಯಾಲ ಬಳಿಯ ಮಲಾರ
ಬಣ್ಣ ಬಣ್ಣದ ಬಳಿ ಮ್ಯಾಲ ಚಿಕ್ಕಿ ಚಿತ್ತಾರ
ತವರಿಗೆ ಬಂದ ಹೆಣ್ಣು ಮಕ್ಕಳೆಲ್ಲ
ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಜೀವ ಜೀವನ ಅಮೂಲ್ಯ
ನಮ್ಮೊಳಗಿನ ಸಂಶಯವದು
ನಿಮ್ಮ ಕಾಡಿದರೆ ದೂರುತಲೆ||
ತಮ್ಮೊಳಗಿನ ವಿಶ್ವಾಸವದು
ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಹಲವು ಬಂಧು ಮಿತ್ರರ ಸಾವನ್ನು ಪ್ರತ್ಯಕ್ಷ ಕಂಡೆ
ಪಾಪಿ ಚಿರಾಯು ಎಂಬ ಗಾದೆ ನಿಜ ಅನಿಸಿದ್ದುಂಟು
ಅಂಕಣ ಸಂಗಾತಿ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮಧು ವಸ್ತ್ರದ
ಮುಂಬಯಿನ ಮಳೆಗಾಲ.
ಮುಂಬಯಿನ ಮಳೆ ಎಂದರೆ ಸಾಮಾನ್ಯವಲ್ಲ..ಕೆಲವರಿಗೆ ಕವಿತೆಯಾದರೆ,ಕೆಲವರಿಗೆ ಸಂಗೀತ, ಕೆಲವರಿಗೆ ಸಂಕಟಗಳನ್ನು ಹೊತ್ತು ತರುವ ಬಿರುಗಾಳಿ ಇದ್ದಂತೆ..ಎಲ್ಲರ ಜೀವನವೂ ಬದಲಾವಣೆ ಪಡೆಯುತ್ತದೆ..
ಕಾವ್ಯ ಸಂಗಾತಿ
ಸವಿತಾ ದೇಶಮುಖ
“ವಿಜ್ಞಾನವೇ ಓಡದಿರು”
ಈ ಜಗಕೆ ಬಣ್ಣ ರಾಗಗಳ ಗಂಧವೇರಿಸಿದ
ದೈವದ ನಿಗೂಡ ಬಿಡಿಸ ಬಲ್ಲೆಯಾ??
ಮನುಜರ ಹೃದಯವಿಂದಾರದಿ -ಅನುರಾಗ ತುಂಬಿ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
“ಹೇಳಿದಷ್ಟು ಯಾವುದು ಸುಲಭವಲ್ಲ”
ಅದೇ ನಿಜವಾದ ಜೀವನ!. ಕಳೆದುಕೊಳ್ಳುವ ಮೊದಲು ಪಡೆದುಕೊಳ್ಳುವ ಮತ್ತು ಉಳಿಸಿ ಬೆಳೆಸಿಕೊಳ್ಳುವ ಮನಸ್ಥಿತಿ ಎಲ್ಲರಿಗೂ ಬಂದರೆ ಒಂದಿಷ್ಟು ಒಳಿತಾಗಬಹುದು.
| Powered by WordPress | Theme by TheBootstrapThemes