Day: March 18, 2025

ವೈ.ಎಂ‌.ಯಾಕೊಳ್ಳಿಅವರ ತನಗಗಳು

ಕಾವ್ಯ ಸಂಗಾತಿ

ವೈ.ಎಂ‌.ಯಾಕೊಳ್ಳಿ

ತನಗಗಳು
ದೇವಲೋಕದ ಚಿಕ್ಕೆ
ತರಲೆ ಎಂದೆ ನಾನು
 ದೀಪಕ್ಕೆಣ್ಣೆ ಇಲ್ಲವೊ

ಡಾ. ಲೀಲಾ ಗುರುರಾಜ್ ಅವರ ಕವಿತೆ-ಬದುಕು

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

ಬದುಕು
ಕವಿ ಮನದಲ್ಲಿ ಹೊರ ಬಂದ ಕಲೆಯು
ನುಡಿದಂತೆ ನಡೆದಿರುವುದೇ ಉದಾಹರಣೆಯು

ರೇವತಿ ಶ್ರೀಕಾಂತ್‌ ಅವರ ಬರಹ,ವಚನೇ ಕಿಮ್ ದರಿದ್ರ

ಲೇಖನ ಸಂಗಾತಿ

ರೇವತಿ ಶ್ರೀಕಾಂತ್‌

ವಚನೇ ಕಿಮ್ ದರಿದ್ರ
ಇದೇ ಜೀವನ ಅಲ್ಲ. ಇದು ನಾವು ನಿರ್ಮಿಸಿಕೊಂಡ ಪೊಳ್ಳು ವ್ಯಕ್ತಿತ್ವ ಅದನ್ನು ಸತ್ವತವಾಗಿ ಮಾಡುವುದು ನಮ್ಮ ಕೈಯಲ್ಲಿದೆ.

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಜೀವನ ಚರಿತ್ರೆಯತ್ತ ಸಾಗಲಿ
ಕಾನೂನು ಕಠಿಣವಾದರೂ ಫಲ ಶೀಘ್ರವಾಗಿ ತಲುಪದೇ ಇರುವುದು ಇದಕ್ಕೆ ಕಾರಣವಿರಬಹುದು.ಕೋರ್ಟ್ ಕಚೇರಿ ಅಲೆಯು ತಾಕತ್ತು ಯಾರಿಗಿದೆ?

ಧಾರಾವಾಹಿ74

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಸುಮತಿಗೆ ಶುಗರ್
ಏನೇನೋ ಪರೀಕ್ಷೆಗಳನ್ನು ನನ್ನ ಜೀವನದಲ್ಲಿ ಒಡ್ಡುತ್ತಿರುವೆ!! ಈಗೇನು ಮಾಡಲಿ? ಎಂದು ಯೋಚಿಸುತ್ತಿರುವಾಗಲೇ ಬವಳಿ ಬಂದು ವೈದ್ಯರ ಮೇಜಿನ ಮೇಲೆ ಹಾಗೇ ಕಣ್ಣು ಮುಚ್ಚಿ ಒರಗಿದಳು.

Back To Top