ಎನ್ ಆರ್ ರೂಪಶ್ರೀ ಅವರೆರಡು ಕೃತಿಗಳ ಬಿಡುಗಡೆಯ ಸಂಭ್ರಮ
ಪುಸ್ತಕ ಸಂಗಾತಿ
ಎನ್ ಆರ್ ರೂಪಶ್ರೀ
ಕೃತಿಗಳ ಬಿಡುಗಡೆಯ ಸಂಭ್ರಮ
ರೂಪಶ್ರೀ ಅವರ ಬರವಣಿಗೆಯಲ್ಲಿ ಪುರುಷ ವ್ಯವಸ್ಥೆಯ ಅನಾವರಣವನ್ನು ಕಾಣುತ್ತೇವೆ ಎಂದು ಪುಸ್ತಕ ಲೋಕಾರ್ಪಣೆ ಮಾಡಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮಡ್ಡೀಕೆರೆ ಗೋಪಾಲ್ ಅವರು ಹೇಳಿದರು.
ಎನ್ ಆರ್ ರೂಪಶ್ರೀ ಅವರೆರಡು ಕೃತಿಗಳ ಬಿಡುಗಡೆಯ ಸಂಭ್ರಮ Read Post »





