ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಲೀಲಾ ಗುರುರಾಜ್ ಅವರ ಕವಿತೆ-“ನಿನ್ನೊಲುಮೆಯಿಂದಲಿ”

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

“ನಿನ್ನೊಲುಮೆಯಿಂದಲಿ”
ಎಂದು ಸೇರುವೆಯೋ ಕಾದಿರುವೆ
ನನ್ನ ಮನೆ ಮನವ ಬೆಳಕಾಗಿಸುವೆ

ಡಾ. ಲೀಲಾ ಗುರುರಾಜ್ ಅವರ ಕವಿತೆ-“ನಿನ್ನೊಲುಮೆಯಿಂದಲಿ” Read Post »

ಕಾವ್ಯಯಾನ

ಅಜ್ಜೇರಿ ತಿಪ್ಪೇಸ್ವಾಮಿ ಚಿನ್ನೋಬನಹಳ್ಳಿ ಅವರಕವಿತೆ “ವಿಧವೆಯೊಬ್ಬಳ ಆತ್ಮ ನಿವೇದನೆ”

ಕಾವ್ಯ ಸಂಗಾತಿ

ಅಜ್ಜೇರಿ ತಿಪ್ಪೇಸ್ವಾಮಿ ಚಿನ್ನೋಬನಹಳ್ಳಿ

“ವಿಧವೆಯೊಬ್ಬಳ ಆತ್ಮ ನಿವೇದನೆ”
ಸಿಂಧೂರ ,ಮೂಗುತ್ತಿ ,ಕಾಲ್ಗೆಜ್ಜೆ
ಮುಡಿಮಲ್ಲಿಗೆ ಹೆಣ್ಣಿನ ಜನ್ಮಾಂತರದ
ಹಕ್ಕು,। ನಿರ್ಬಂಧಿಸಲು ನೀನ್ಯಾರು..?

ಅಜ್ಜೇರಿ ತಿಪ್ಪೇಸ್ವಾಮಿ ಚಿನ್ನೋಬನಹಳ್ಳಿ ಅವರಕವಿತೆ “ವಿಧವೆಯೊಬ್ಬಳ ಆತ್ಮ ನಿವೇದನೆ” Read Post »

ಕಾವ್ಯಯಾನ

ಎಚ್.ಗೋಪಾಲಕೃಷ್ಣಅವರ ಕವಿತೆ “ರಾಜಕಾರಣಿಗಳ ಬಾಸಣ”

ಕಾವ್ಯ ಸಂಗಾತಿ

ಎಚ್.ಗೋಪಾಲಕೃಷ್ಣ

“ರಾಜಕಾರಣಿಗಳ ಬಾಸಣ”
ಕೀರ್ಪಾನಿ ಬೋಚಿ ಹುಳಿಯುಗುರು
ಶೇರ್ವಾನಿ ಜುಬ್ಬಾ ಪೈಜಾಮ
ಸೀರೆ ಲಂಗ ಪೆಟ್ಟಿಕೋಟ್

ಎಚ್.ಗೋಪಾಲಕೃಷ್ಣಅವರ ಕವಿತೆ “ರಾಜಕಾರಣಿಗಳ ಬಾಸಣ” Read Post »

ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ.ಪೂನಾ ಅವರ ಕವಿತೆ ʼಶಿವನೆ ನಿನಗೆ ಮೂರು ಕಣ್ಣುʼ

ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ.ಪೂನಾ

ʼಶಿವನೆ ನಿನಗೆ ಮೂ
ರು ಕಣ್ಣುʼ
ಜಾತಿ ಧರ್ಮ ಗಡಿ ಭಾಷೆ
ಕೊಲೆ ರಕ್ತದೋಕುಳಿ .
ಉಚ್ಚ ನೀಚ ಬಡವ ಬಲ್ಲಿದ

ಡಾ.ಶಶಿಕಾಂತ.ಪಟ್ಟಣ.ಪೂನಾ ಅವರ ಕವಿತೆ ʼಶಿವನೆ ನಿನಗೆ ಮೂರು ಕಣ್ಣುʼ Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕೂಡಿಟ್ಟ ಕನಸುಗಳ ರೆಕ್ಕೆಗಳು ಮುರಿದಿವೆ
ಚಿಗುರಿದ ಬಯಕೆಗಳು ಬಾಡಿ ಮುದುಡಿಕೊಂಡಿವೆ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಅವರ ಕವಿತೆ-“ನೆಪ ಬೇಕೇನು ನಿನ್ನ ನೆನೆಯಲು”

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್

“ನೆಪ ಬೇಕೇನು ನಿನ್ನ ನೆನೆಯಲು”
ಬುವಿಯಧರಕೆ ಮುತ್ತಿಡುವುದ ನೇಸರ ಮರೆವನೇನು
ಭಾನುವಿನುದಯಕೆ ನೈದಿಲೆಯರಳಲು ನೆಪ ಬೇಕೇನು

ಮಧುಮಾಲತಿರುದ್ರೇಶ್ ಅವರ ಕವಿತೆ-“ನೆಪ ಬೇಕೇನು ನಿನ್ನ ನೆನೆಯಲು” Read Post »

ಕಾವ್ಯಯಾನ

ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ಬಾಲ್ಯವೆಂಬುದು…

ಕಾವ್ಯ ಸಂಗಾತಿ

ಶಿ ಕಾ ಬಡಿಗೇರ ಕೊಪ್ಪಳ

ಬಾಲ್ಯವೆಂಬುದು
ನನಗೆ ಮಗುವಾಗುವ ಆಸೆ ಹುಟ್ಟಿದೆ
ಬಾಲ್ಯದ ನಗು ಮತ್ತೆ ಹುಲ್ಲಾಗಿ ಚಿಗುರಲಿ

ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ಬಾಲ್ಯವೆಂಬುದು… Read Post »

You cannot copy content of this page

Scroll to Top