Month: April 2025

ಕಾವ್ಯಯಾನ

ಸವಿತಾ ದೇಶಮುಖ್ ಅವರ ಕವಿತೆ-ಚಿದ್ಜ್ಯೋತಿ

ಕಾವ್ಯ ಸಂಗಾತಿ

ಸವಿತಾ ದೇಶಮುಖ್

ಚಿದ್ಜ್ಯೋತಿ
ಬೆಳೆಸಿದೆ ಸಮತೆಯ ಸಂಸ್ಕೃತಿಯನು
ತೋರಿದೆ ಬಾಳಿಗೆ ಹೊಂಗುರಿಯನು

Read More
ಇತರೆ

ʼಕ್ರಾಂತಿಪುರುಷ ಬಸವಣ್ಣʼಅವರಬಗ್ಗೆ ವಿಶೇಷ ಲೇಖನ ಡಾ.ಶಶಿಕಾಂತ ಪಟ್ಟಣ ರಾಮದುರ್ಗ

ʼಕ್ರಾಂತಿಪುರುಷ ಬಸವಣ್ಣʼಅವರಬಗ್ಗೆ ವಿಶೇಷ ಲೇಖನ ಡಾ.ಶಶಿಕಾಂತ ಪಟ್ಟಣ ರಾಮದುರ್ಗ

ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮಾನತೆ
ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು
ಮೊಗ್ಗು ಮಲ್ಲಿಗೆ ಅರಳ್ಯಾವ/
ಮೊಗ್ಗು ಮಲ್ಲಿಗೆ ಅರಳ್ಯಾವ /
ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ.

Read More
ಕಾವ್ಯಯಾನ

ಡಾ. ಲೀಲಾ ಗುರುರಾಜ್ ಅವರ ಕವಿತೆ “ನೀ ಇರಲು ಜೊತೆಯಲ್ಲಿ”

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

“ನೀ ಇರಲು ಜೊತೆಯಲ್ಲಿ”
ಪದಗಳಲ್ಲಿ ಹೇಳಲಾಗದು
ಒಳ ಮನಸ್ಸಿನ ತುಡಿತವದು
ಭಾವನೆ ಹೊಮ್ಮಿದಂತಿಹುದು

Read More
ಇತರೆ

ʼಅಮೃತದ ಹನಿಗಳಾದರೆ ಹಂಚಲು ಕಿವಿಸಟ್ಟುಗ ಸಾಕುʼ ಪಿ ಎನ್ ಮೂಡಿತ್ತಾಯ ಅವರ ಬರಹ.

ಪಿ ಎನ್ ಮೂಡಿತ್ತಾಯ

ʼಅಮೃತದ ಹನಿಗಳಾದರೆ

ಹಂಚಲು ಕಿವಿಸಟ್ಟುಗ ಸಾಕು
ಇದಕ್ಕೆ ಒಂದು ಶೀರ್ಷಿಕೆ ಕೊಡದಿದ್ದರೆ ಸರಿಯಾಗದಲ್ಲವೆ? ಕೊಟ್ಟೂ ಬಿಟ್ಟೆ. ತಗೊಳ್ಳಿ- “ಹಾತೆ”. ಮಳೆಹಾತೆಯ ಮೇಲೆ ಅದಕ್ಕಿಂತ ಉದ್ದದ ತಲೆಬರಹ ಕೊಟ್ಟರೆ ನಕ್ಕಾರು.

Read More
ಕಾವ್ಯಯಾನ

ನೆನಪುಗಳೇ ಹೀಗೆ

ಕಾವ್ಯ ಸಂಗಾತಿ

ಶಾರದಜೈರಾಂ.ಬಿ

ನೆನಪುಗಳೇ ಹೀಗೆ
ಮತ್ತೊಮ್ಮೆ ಹಿತವೆನಿಸುವ ತುಂತುರು
ತಂಪಾಗಿ ಸೋನೆ ಮಳೆಯಂತೆ

Read More
ಕಾವ್ಯಯಾನ

ಗುಬ್ಬಚ್ಚಿ ಗೂಡು

ಕಾವ್ಯ ಸಂಗಾತಿ

ಗೀತಾ ಆರ್

ಗುಬ್ಬಚ್ಚಿ ಗೂಡು
ಹಾರಿ ಹೋಗಿ ಬಿಟ್ಟೆಯಾ ಊರು ಬಿಟ್ಟು
ಮತ್ತೋಮ್ಮೆ ಮರಳಿ ನೀ ಗೂಡು ಕಟ್ಟು

Read More
ಕಾವ್ಯಯಾನ

ಮಾನವ ಕುಲದ ಬೆಳಕು ಬಸವೇಶ್ವರ!ಟಿ.ಪಿ.ಉಮೇಶ್

ಶರಣ ಸಂಗಾತಿ

ಟಿ.ಪಿ.ಉಮೇಶ್

ಮಾನವ ಕುಲದ ಬೆಳಕು ಬಸವೇಶ್ವರ!
ಭಕ್ತ ದೇವರ ನಡುವಿರುವ ಅಂತರ ಅಳಿಸಿದ್ದ ಪ್ರಭುವೆ!
ಭಕ್ತನ ಕಾಯ ಕಾಯಕವನ್ನೇ ದೈವವಾಗಿಸಿದ್ದ ವಿಭುವೆ!

Read More