ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ತಂಗಾಳಿಯೇ……

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಒಂದು ತಂಗಾಳಿಯೇ……
ಚುಕ್ಕಿ ತಾರೆಗಳ
ಮಲ್ಲಿಗೆಯ ನಗುವ
ಒಮ್ಮೆ ಚೆಲ್ಲಿ ಬಿಡು…

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ತಂಗಾಳಿಯೇ…… Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರಕವಿತೆ-ನೀ ನಿರುತ್ತರವೇ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ನೀ ನಿರುತ್ತರವೇ

ಬಾಂಧವ್ಯವದು ಹುಸಿಯಾಗಿತ್ತೇ ?
ಕಾಳಜಿಯದು ಕಲ್ಪನೆಯಾಗಿತ್ತೇ?
ಅನುಬಂಧವದು ಕನಸಾಗಿತ್ತೇ

ವಾಣಿ ಯಡಹಳ್ಳಿಮಠ ಅವರಕವಿತೆ-ನೀ ನಿರುತ್ತರವೇ Read Post »

ಕಾವ್ಯಯಾನ

ಬಡಿಗೇರ ಮೌನೇಶ್ ಅವರ ಕವಿತೆ-ಒಲವಿನ ಹಾದಿ

ಕಾವ್ಯ ಸಂಗಾತಿ

ಬಡಿಗೇರ ಮೌನೇಶ್

ಒಲವಿನ ಹಾದಿ
ನಡೆವ ಹೆಜ್ಜೆಗಳಲ್ಲಿ
ಆಯಾಸ ಕಳೆದು
ಹೊಸಕಸುವು ತೋರುತ್ತಿತ್ತು

ಬಡಿಗೇರ ಮೌನೇಶ್ ಅವರ ಕವಿತೆ-ಒಲವಿನ ಹಾದಿ Read Post »

ಕಾವ್ಯಯಾನ, ಗಝಲ್

ಸುಕನಸು ಅವರ ಗಜಲ್

ಕಾವ್ಯ ಸಂಗಾತಿ

ಸುಕನಸು

ಗಜಲ್
ಅನುದಿನವು ಬೇಕಿಲ್ಲ ಪ್ರೀತಿ ಪ್ರೇಮದ ಸಲ್ಲಾಪ ರಾಯ
ಅಕ್ಕರೆಯ ನಿನ್ನ ಭಾವ ಮಿಡಿತವೇ ನನಗೆ ಸಿಹಿ ಹೂರಣ

ಸುಕನಸು ಅವರ ಗಜಲ್ Read Post »

ಕಾವ್ಯಯಾನ

ಕಾವ್ಯ ಪ್ರಸಾದ್ ಅವರ ಕವಿತೆ-ಕನಸೆಂಬ ಕನ್ನಡಿ

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ಕನಸೆಂಬ ಕನ್ನಡಿ
ಇಲ್ಲೊಂದು ಮನಸು ಅಲ್ಲೊಂದು ಹೃದಯವಿದೆ
ಯಾವ ದಿಕ್ಕಲ್ಲಿ ನಾನೀಗ ಸಾಗಿ ಬರುವುದೆ

ಕಾವ್ಯ ಪ್ರಸಾದ್ ಅವರ ಕವಿತೆ-ಕನಸೆಂಬ ಕನ್ನಡಿ Read Post »

ಕಾವ್ಯಯಾನ

ನಿರಂಜನ ಕೆ ನಾಯಕ ಅವರಕವಿತೆ-ಸೌಂದರ್ಯ ಎಂದರೇನು?

ಕಾವ್ಯ ಸಂಗಾತಿ

ನಿರಂಜನ ಕೆ ನಾಯಕ

ಸೌಂದರ್ಯ ಎಂದರೇನು?
ಅದರ ಮಾತಲಿ ಇಹುದೇನು?
ಮರುಳಾದ ನೀನು ಪಂಜರದಿ
ಕಟ್ಟಿ ಬಿಗಿದೆಯೇನು?

ನಿರಂಜನ ಕೆ ನಾಯಕ ಅವರಕವಿತೆ-ಸೌಂದರ್ಯ ಎಂದರೇನು? Read Post »

ಕಾವ್ಯಯಾನ

ಶಮಾ ಜಮಾದಾರ ಅವರ ಕವಿತೆ-ನಿನ್ನೊಲವಲಿ..

ಕಾವ್ಯ ಸಂಗಾತಿ

ಶಮಾ ಜಮಾದಾರ

ನಿನ್ನೊಲವಲಿ..
ಮನದ ತುಂಬಾ ನಿನ್ನ ನೆನಪುಗಳ ಮನನ
ಧರೆಯೆನಿಸುತಿದೆ ಕಾಡ್ಗಿಚ್ಚಿನಲಿ ಉರಿವ ಕಾನನ

ಶಮಾ ಜಮಾದಾರ ಅವರ ಕವಿತೆ-ನಿನ್ನೊಲವಲಿ.. Read Post »

You cannot copy content of this page

Scroll to Top