ಕಾವ್ಯ ಸಂಗಾತಿ
ಸವಿತಾ ದೇಶಮುಖ
ʼಅಂತರಂಗ ಮೃದಂಗ
ಮಿಡಿದು ಭಾವ-ರಾಗ ಹೊಂದಿಸಿ
ಅನುಭಾವ ಸುಗಂಧ ವೇಣಿ ಪೋಣಿಸಿ,
ಶಾಂತಿ ರಸ ರಂಜಿಸುತ ಓಲೈಸಿ !೩
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಮರುಳ ಜೀವ.
ಹೊರಬರಲು ತೋರದೆ
ರೆಕ್ಕೆ ಕತ್ತರಿಸಿದ ಹಕ್ಕಿಯಾಗಿದೆ
ತತ್ತರಿಸಿ ದಿಕ್ಕುಗಾಣದೆ..
ಕಾವ್ಯ ಸಂಗಾತಿ
ಎಚ್.ಗೋಪಾಲಕೃಷ್ಣ
ಆಪ್ತನೊಬ್ಬ ಕನಸಾಗಿ ಹೋದ …
ಸುಖ ಉಂಡವ
ದುಃಖ ನುಂಗಿದವ
ಕೊಸರಿಲ್ಲದೆ ಎಲ್ಲವನು
ಹಂಚಿಕೊಂಡವ
ವ್ಯಕ್ತಿ ಚಿತ್ರ
ಬಯಲಾಟ ಅಕಾಡೆಮಿ
ಪ್ರಶಸ್ತಿ ಪುರಸ್ಕೃತ ಕಲಾವಿದ
ಶಿವಣ್ಣ ಬಿರಾದಾರ ಅವರ ಪರಿಚಯ-
ಗೊರೂರು ಅನಂತರಾಜು
ಇದೇ ಗ್ರಾಮದ ಶ್ರೀ ಶಿವಣ್ಣ ಬಿರಾದರ ಇವರಿಗೆ ಬಯಲಾಟ ಕ್ಷೇತ್ರದ ಸಾಧನೆಗೆ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿ ನೆನ್ನೆ ಸೋಮುವಾರ (10-2-2024)ಪ್ರಶಸ್ತಿ ಸ್ವೀಕರಿಸಿದರು. ಎರಡು ವರ್ಷಗಳ ಹಿಂ
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಯಾರ ಸೊಸಿ ಹೆಚ್ಚು”
ದಿನಾಲು ತಟ್ಟತಾಳ ಬುಟ್ಟಿ ರೊಟ್ಟಿ
ತುಂಬಿಸ್ತಾಳ ಮನಿ ಮಂದಿ ಹೊಟ್ಟಿ
ಕೆಲಸಾ ಮಾಡಾಕಂತು ಬಾಳ ಗಟ್ಟಿ
ಧಾರಾವಾಹಿ-69
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟ್ ನ ಕಾರ್ಮಿಕ ಮಕ್ಕಳ
ಶಿಕ್ಷಕಿಯಾದ ಸುಮತಿ
ಸ್ವಲ್ಪ ಮುಂದೆ ಸಾಗಿದಂತೆ ಭವ್ಯವಾದ ಬಂಗಲೆಯೊಂದು ಕಾಣಿಸಿತು. ಜೀಪು ನೇರವಾಗಿ ಕಾರ್ ಶೆಡ್ ವೊಂದನ್ನು ಪ್ರವೇಶಿಸಿತು. ಶೆಡ್ ಗೆ ಹೋಗುವ ದಾರಿಯ ಎರಡೂ ಕಡೆಯೂ ಪರಿಮಳ ಭರಿತ ಪನ್ನೀರು ಗುಲಾಬಿಗಳ ಗಿಡಗಳಲ್ಲಿ ಅರಳಿ ನಿಂತಿದ್ದ ಹೂಗಳು ಕಂಪನ್ನು ಸೂಸಿದವು.
| Powered by WordPress | Theme by TheBootstrapThemes