ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಸುರಿಯುವ ಮಳೆಯ
ನಿಲ್ಲಿಸಲಾರೆ
ಬದುಕಿನಲ್ಲಿ ಕೆಲ ಸಮಯ ಬರ ಬಂದರೂ, ಪ್ರವಾಹವೇ ಅವರನ್ನು ಮುಳುಗಿಸಿದರೂ ಈಜಿ ದಡ ಸೇರಲು ನಾ ಕಲಿಸುವೆ. ಮಳೆ ಬದುಕಿಗೆ ಅತ್ಯವಶ್ಯಕ ಎಂಬುದರ ಅರಿವನ್ನು ಅವರಿಗೆ ಮೂಡಿಸುವೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಸುರಿಯುವ ಮಳೆಯ
ನಿಲ್ಲಿಸಲಾರೆ
ಬದುಕಿನಲ್ಲಿ ಕೆಲ ಸಮಯ ಬರ ಬಂದರೂ, ಪ್ರವಾಹವೇ ಅವರನ್ನು ಮುಳುಗಿಸಿದರೂ ಈಜಿ ದಡ ಸೇರಲು ನಾ ಕಲಿಸುವೆ. ಮಳೆ ಬದುಕಿಗೆ ಅತ್ಯವಶ್ಯಕ ಎಂಬುದರ ಅರಿವನ್ನು ಅವರಿಗೆ ಮೂಡಿಸುವೆ.
ಪುಸ್ತಕ ಸಂಗಾತಿ
ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-
ಗೊರೂರು ಅನಂತರಾಜು
ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ ಎಂಬ ಲೇಖನ ಕವನ ಚುಟುಕು ಹಾಯ್ಕುಗಳ ಸಂಕಲನ ಹೊರತಂದಿದ್ದಾರೆ. ಆಗಲೇ ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!
ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-ಗೊರೂರು ಅನಂತರಾಜು, ಹಾಸನ. Read Post »
ಕಾವ್ಯ ಸಂಗಾತಿ
ಬಾಪು ಖಾಡೆ
ಶ್ರೀಕವಿರತ್ನ ರನ್ನ
ದಿವ್ಯಪ್ರಭೆಯ ಜ್ಞಾನಸೂರ್ಯ
ಗುರು ಅಜಿತಸೇನಾಚಾರ್ಯ
ಆಶ್ರಯವಿತ್ತು ಬೆಂಬಲಿಸಿದ
ಕರುಣಾಳು ಚಾವುಂಡರಾಯ
ಬಾಪು ಖಾಡೆ ಅವರ ಕವಿತೆ-ಶ್ರೀಕವಿರತ್ನ ರನ್ನ Read Post »
ಧಾರಾವಾಹಿ-70
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟನಲ್ಲಿ ಟೀಚರ್
ಆಗುವ ದಿನದ ಸಿದ್ದತೆ
( ಬಂಗಲೆಯನ್ನು ನೋಡಿಕೊಳ್ಳುತ್ತಿದ್ದ ಮಾಲಿಯ ಕುಟುಂಬವು ಕೇರಳದ ಪಾಲ್ಘಾಟ್ ನ ಮಲಯಾಳಂ ಭಾಷಿಗರು. ಇಲ್ಲಿ ಮ್ಯಾನೇಜರ್ ಹಾಗೂ ಅವರ ನಡುವಿನ ಮಲಯಾಳಂ ಸಂಭಾಷಣೆಯನ್ನು ಕನ್ನಡದಲ್ಲಿ ಬರೆದಿದ್ದೇನೆ.)
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
“ಆಕಾಶ ಮುಟ್ಟುವ ಅವಕಾಶ
ಬಂಧ ಬಂಧನಗಳೆಲ್ಲವೂ ಆಗಿವೆ ಬಂಧುರ
ಮನಸು ಮಾಗಲು ಆಗಲೇಬೇಕಿದೆ ನಿಷ್ಠುರ
ಮಧುಮಾಲತಿ ರುದ್ರೇಶ್ ಅವರ ಕವಿತೆ-“ಆಕಾಶ ಮುಟ್ಟುವ ಅವಕಾಶ” Read Post »
ಲೇಖನ ಸಂಗಾತಿ
ಸುವಿಧಾ ಹಡಿನಬಾಳ
ಸತ್ಯವಂತರಿಗಿದು ಕಾಲವಲ್ಲ…
ಸಾಮಾನ್ಯ ನೌಕರನಿಂದ ಉನ್ನತ ಅಧಿಕಾರಿಯವರೆಗೆ ಪ್ರತಿಯೊಬ್ಬರ ಮೇಲು ಒಂದಿಲ್ಲೊಂದು ರೀತಿಯ ಒತ್ತಡ ಧಾವಂತ; ನೆಮ್ಮದಿ ಎಂಬುದು ಮರೀಚಿಕೆಯಾಗಿದೆ…
ಸುವಿಧಾ ಹಡಿನಬಾಳ ಅವರ ಲೇಖನ-ಸತ್ಯವಂತರಿಗಿದು ಕಾಲವಲ್ಲ… Read Post »
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ದ್ವೇಷದ ಜ್ವಾಲೆ
ಎಲ್ಲಿ ಮೊಳೆತು, ಎಲ್ಲಿ ಬೆಳೆಯುವವೀ ಕರ್ಮಟಗಳು
ಬೇರುಸಹಿತ ಕೀಳುವವರಾರಿದನು?
ಶಕುಂತಲಾ ಎಫ್ ಕೋಣನವರ ಅವರ ಕವಿತೆ-ದ್ವೇಷದ ಜ್ವಾಲೆ Read Post »
ಕಾವ್ಯ ಸಂಗಾತಿ
ಬಿ.ಶ್ರೀನಿವಾಸ
ಹ್ಯಾಕ್ ಆಗುವುದೆಂದರೆ..
ಗಂಗೆ
ಯಮುನೆ
ಕಣ್ಣಿಗೆ ಕಾಣದ ಸರಸ್ವತಿಯೂ…
ಬಿ.ಶ್ರೀನಿವಾಸ ಅವರ ಕವಿತೆ-ಹ್ಯಾಕ್ ಆಗುವುದೆಂದರೆ.. Read Post »
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ಬುದ್ಧ ಧರ್ಮ
ಭೀಮನಿಗೆದುರಾಗಿದ್ದಾರೆ,
ಆತನುದರವ ಬಗೆದು
ದೇಹವ ಸೀಳು ಸೀಳಾಗಿ ಸಿಗಿದು
ಊರ ಅಗಸೆಗೆ ತೋರಣ ಕಟ್ಟುತ್ತಿದ್ದ.!
ಇಂದು ಶ್ರೀನಿವಾಸ್ ಅವರ ಕವಿತೆ-ಬುದ್ಧ ಧರ್ಮ Read Post »
You cannot copy content of this page