Day: February 5, 2025

ವೀಣಾ ನಿರಂಜನ ಅವರ ಕವಿತೆ-ʼಅವಳ ಸಂಜೆ ದಿನಚರಿʼ

ಕಾವ್ಯ ಸಂಗಾತಿ

ವೀಣಾ ನಿರಂಜನ

ʼಅವಳ ಸಂಜೆ ದಿನಚರಿʼ
ತಟ್ಟನೇ ನೆನಪಾಗುತ್ತದೆ ತನ್ನ ಪುಟ್ಟ ಕಂದ
ಅಳುತ್ತಿರ ಬಹುದೇ ಅಲ್ಲಿ ತನಗಾಗಿ
ಬೇಗ ಹೊರಡಬೇಕು

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಗೆಳತಿಗೊಂದು ಪತ್ರ
ಗಿಡದಿಂದ ಉದುರಿದ ಎಲೆ ಧರಾಶಾಯಿಯಾಗಿ ಕಣಿವೆಯ ಆಳವನ್ನೂ ಪೇರಬಲ್ಲದು ಹಿಮಾಲಯ ಪರ್ವತದ ನೆತ್ತಿಯನ್ನು ಚುಂಬಿಸಬಹುದು….. ಆಯ್ಕೆ ನಿನ್ನದು ಬದುಕು ಕೂಡ ನಿನ್ನದೇ.
ಏನಂತೀಯಾ? ಬೇಗನೆ ಉತ್ತರಿಸು

ಲಲಿತಾ ಕ್ಯಾಸನ್ನವರ ಅವರ ಕವಿತೆ-ಜನ್ಮದ ಮೈತ್ರಿ

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಜನ್ಮದ ಮೈತ್ರಿ
ಬಂಧನವ ಬಿಗಿದಿರುವೆ
ಜನ್ಮ ಜನ್ಮಾಂತರಕಿನ್ನು ಬಿಡದೆ ನಿಮಗಿನ್ನು

Back To Top