ದಿನ್ನಿಯವರ ‘ಮಧು ಬಟ್ಟಲಿನ ಗುಟುಕು’ನವಿರು ಭಾವದ ಕಚಗುಳಿ ಇಡುವ ಗಜಲುಗಳು ಒಂದು ಅವಲೋಕನ ಪ್ರಭಾವತಿ ಎಸ್.ದೇಸಾಯಿ ವಿಜಯಪುರ
ಪುಸ್ತಕ ಸಂಗಾತಿ
ಡಾ.ದಸ್ತಗೀರಸಾಬ್ ದಿನ್ನಿ
‘ಮಧು ಬಟ್ಟಲಿನ ಗುಟುಕು’
ನವಿರು ಭಾವದ ಕಚಗುಳಿ ಇಡುವ ಗಜಲುಗಳು
ಪ್ರಭಾವತಿ ಎಸ್.ದೇಸಾಯಿ
ಇರಾನ್ ದೇಶದ ಫಾರ್ಸಿ ಭಾಷೆಯಲ್ಲಿ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿ ಬೆಳೆಯಿತೆಂದು ಇತಿಹಾಸ ಹೇಳುತ್ತದೆ . ಫಾರ್ಸಿಯಿಂದ ಭಾರತಕ್ಕೆ ಬಂದ ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಶಿಷ್ಟವಾಗಿ ಬೆಳೆಯಿತು.






