Day: February 2, 2025

ಕಾವ್ಯಯಾನ

ಕಾವ್ಯ ಪ್ರಸಾದ್ ಅವರ ಕವಿತೆ-ಹೃದಯದ ತವಕ

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ಹೃದಯದ ತವಕ
ಸೂರ್ಯ ಕಿರಣಗಳೆ ನಾಚಿ ಬೆರಗಾಗಿ ನಿಂತಿರಲು!
ಮಳೆಯ ಆರ್ಭಟವೀಗ ಮುಗಿಲ ಮುಟ್ಟಿರಲು

Read More
ಕಾವ್ಯಯಾನ

ಗಿರಿಜಾ ಇಟಗಿ ಅವರ ಕವಿತೆ-ಬೆಂದೊಡಲ ಬೇಂದ್ರೆ

ಕಾವ್ಯ ಸಂಗಾತಿ.

ಗಿರಿಜಾ ಇಟಗಿ

ಬೆಂದೊಡಲ ಬೇಂದ್ರೆ
ನೀನಂದು ಹೋಳಿಗೆ ಉಣಬೇಕೆಂದಾಗಲೆಲ್ಲ
ವಿಧಿಯು ಏಕಾದಶಿಗೆ ಅಣಿಯಾಗಿಸುತಿತ್ತು
ಜಗ್ಗಿದರೂ ಜಗ್ಗದೆ ಕುಗ್ಗಿದರೂ ಕುಗ್ಗದೆ
ಅಂತರಾತ್ಮದ ಧ್ವನಿಗೆ ಓಗೊಟ್ಟವನು ನೀನು

Read More
ಇತರೆ

ʼಗೂಗಲ್ ಮಾರಿಯ ಕನ್ನಡ ..ʼಒಂದು ವಿಶೇಷ ಅನುಭವ- ರಾಜು ಪವಾರ್‌ ಅವರ ಮಾತುಗಳಲ್ಲಿ ಕೇಳಿ

ʼಗೂಗಲ್ ಮಾರಿಯ ಕನ್ನಡ ..ʼಒಂದು ವಿಶೇಷ ಅನುಭವ- ರಾಜು ಪವಾರ್‌ ಅವರ ಮಾತುಗಳಲ್ಲಿ ಕೇಳಿ
ಇದು ಹೀಗೆ ತೊದಲುತ್ತ ಅಪಭ್ರಂಶ ಮಾಡಿ ಉಚ್ಛರಿಸಿದರೆ ಹೊಸಬರಲ್ಲಿ ಇದೇ ಹೆಸರು ಅಚ್ಚಾಗುತ್ತದೆ. ಮೂಲ ಹೆಸರು ಮರೆತುಹೋಗಿ ಗೂಗಲ್ ಮಾರಿಯ ಕನ್ನಡದ ಹೆಸರುಗಳೇ ಉಳಿದು ಹೋಗಬಹುದು.

Read More
ಇತರೆ

“ನಾನು ನನ್ನಂಥವರು” ಒಂದು ಸ್ವಗತ ಪ್ರೇಮಾ ಟಿ ಎಂ ಆರ್ ಅವರಿಂದ

ಹಾಗಾಗಿ ಈ ಗಂಡಸ್ರು ಪುರುಷೋತ್ತಮರೆಂದು ಪೋಸು ಕೊಡ್ತಾ ಬದುಕ್ತಾರೆ …. ಒಂಚೂರು ಅಡ್ಗೆ ಉಳಿದಿದ್ದಕ್ಕೆ ಇಷ್ಟೊಂದು ರಾಮಾಯಣ ಮಾಡೋ ಗಂಡಂದಿರನ್ನ ಒಂದಿನ ಅಡ್ಗೆ ಮನೇಲಿ ಬಿಟ್ಟು ನೋಡ್ಬೇಕು ಇದು ಮನೆಯಾ, ರವಿವಾರದ ಸಂತೆ ಮಾರ್ಕೆಟ್ಟಾ? ಅಂತ ಎದೆ ಧಸಕ್ಕೆನ್ನಿಸ್ತದೆ” ಅಂದ್ಲು

Read More
ಕಾವ್ಯಯಾನ

ಶಾಲಿನಿ ಕೆಮ್ಮಣ್ಣುಅವರ ಕವಿತೆ-ʼಹೊಸತನಕೆ ಸ್ವಾಗತʼ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ʼಹೊಸತನಕೆ ಸ್ವಾಗತʼ
ಸೃಷ್ಟಿಯ ಹೊಸತನ ಹಬ್ಬದ ವಾತಾವರಣ/
ಮಾವಿನ ಬೇವಿನ ಬಗೆ ಬಗೆ ಬಣ್ಣದ ತೋರಣ//

Read More
ಕಾವ್ಯಯಾನ

ಭಾರತಿ ಅಶೋಕ್ ಅವರ ಕವಿತೆ-ʼತನ್ನವರ ಕನವರಿಕೆಯಲಿʼ

ಕಾವ್ಯ ಸಂಗಾತಿ

ಭಾರತಿ ಅಶೋಕ್

ʼತನ್ನವರ ಕನವರಿಕೆಯಲಿʼ
ಅದು ತುಡಿಯುತ್ತೆ
ಸದಾ ತನ್ನೆಡೆಗಿನ  ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ, ಮುಗುಳ್ನಗೆಗಾಗಿ

Read More