Day: February 26, 2025

ಎಚ್‌ ಗೋಪಾಲಕೃಷ್ಣ ಅವರ ಕವಿತೆ-“ಜಗತ್ತಿಗೊಬ್ಬ ಮಹಾತ್ಮ”

ಕಾವ್ಯ ಸಂಗಾತಿ ಎಚ್‌ ಗೋಪಾಲಕೃಷ್ಣ “ಜಗತ್ತಿಗೊಬ್ಬ ಮಹಾತ್ಮ” ಜಗತಿಗೊಬ್ಬ ಮಹಾತ್ಮ ಅವತರಿಸಿದಹುಟ್ಟಿದ ದಿನ ಕವಿತೆಹುಟ್ಟಿದ ದಿನಹುಟ್ಟಿದಹಬ್ಬ ಜನ್ಮದಿನಜನಿಸಿದ ದಿವಸ..ಎಷ್ಟೊಂದು ಬಗೆ ಬಗೆಹುಟ್ಟಿದ ಸಂಭ್ರಮ ಒಂದುಮನೆಯಲಿಕೇಕು ಮತ್ತೊಂದರಲ್ಲಿಪಾಯಸ ಇನ್ನೂ ಒಂದರಲ್ಲಿ ಜಾಮೂನು ಕೇಸರಿಭಾತುದೊಡ್ಡವರಿಗೆ ಯಾವುದು ಇಷ್ಟಬೋಮಕ್ಕಳಿಗೂ ಅದೇ ಭೋ ಯಿಷ್ಟ ವೆಜ್ಜು ನಾನ್ ವೆಜ್ ಊಟ ಬಡವನಮಕ್ಕಳಿಗೆ ದರ್ಶಿನಿಯ ಮಸಾಲೆ ದೋಶೆಉಳ್ಳವನ ಮಗು ಫೈವ್ ಸ್ಟಾರ್ ಹೋಟೆಲಿಗೆಆದರೂ ಅವರವರ ಭಾವಕೆ ಭಕುತಿಗೆಹುಟ್ಟಿದ ಹಬ್ಬಗಳು ಹೊಸ ಬಟ್ಟೆ ಹೊಸ ಸೂಟು ಜರತಾರಿ ಲಂಗ ರೇಷ್ಮೆ  ಸೀರೆ ಸಿಲ್ಕು ಪಂಚೆ ಮೈಸೂರು ಪೇಟಹಾರ ತುರಾಯಿ […]

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಅವಳ ಆಸೆ
ದೇವರು ಮಡಿಲಿಗಿಟ್ಟಿರುವ ಕರುಳ ಕುಡಿ
ಸಂತಸಗೊಂಡರು ಅಪ್ಪ ಅಮ್ಮ ನೋಡಿ

ವಿದ್ಯಾಶ್ರೀ ಅಡೂರ್ ಅವರ ಕವಿತೆ-ತವರೂರ ದಾರಿ

ಕಾವ್ಯ ಸಂಗಾತಿ

ವಿದ್ಯಾಶ್ರೀ ಅಡೂರ್

ತವರೂರ ದಾರಿ
ನಾಕವನೂ ನಾಚಿಸಿದೆ ತಳೆದು ಸೊಬಗು..
ಪುಟ್ಟ ಹೆಜ್ಜೆಯ ಕುರುಹುಮಾಸಿಲ್ಲ ಅಲ್ಲಿನ್ನೂ  
ನಾನು ನಾನಾಗಿಯೇ  ಮೆರೆದಿದ್ದ ಮೆರುಗು.

ಸಾವಿಲ್ಲದ ಶರಣರು ಮಾಲಿಕೆ…ಮನುಮುನಿ ಗುಮ್ಮಟದೇವ-ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರ ಬರಹ

ಶರಣ ಸಂಗಾತಿ

ಸಾವಿಲ್ಲದ ಶರಣರು ಮಾಲಿಕೆ…

ಮನುಮುನಿ ಗುಮ್ಮಟದೇವ-

ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹೀಗಾಗಿ ಜಾನಪದ ಸಾಹಿತಿಗಳು ಅನೇಕ ಸಂಶೋಧಕರು ,ತಜ್ಞರು ಮಡಿವಾಳ ಮಾಚಿದೇವನ ಐಕ್ಯ ಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬರುತ್ತಾರೆ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕ ಮಹಾದೇವಿಯವರ ವಚನ
ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳು -ಅಂದರೆ ಗುರು ,ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ ,ರುದ್ರಾಕ್ಷಿ ಮತ್ತು ಮಂತ್ರಗಳೇ ಲಿಂಗಾಯತ ಮಾನವನ ಅಂಗವಾಗಿವೆ.

“ಬೊಗಸೆಯೊಳಗಿನ ಪ್ರೀತಿ” ಸವಿತಾ ದೇಶಮುಖ ಅವರ ಕವಿತೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

“ಬೊಗಸೆಯೊಳಗಿನ ಪ್ರೀತಿ”
ಹಸನ ಮನಕ್ಕೆ   ಕಾಣದಾಯಿತು
ನಿರ್ಮಲ ಪ್ರೇಮದ – ಚೆಂಬೆಳಕು
ಗಾಡ ಅಂಧಕಾರ  ಅರಣ್ಯದೊಳು..!!೩!!

Back To Top