Day: February 13, 2025

ಎಚ್.ಗೋಪಾಲಕೃಷ್ಣ ಅವರ ಕವಿತೆ-ಸುದ್ದಿ ಬ್ರಹ್ಮರು

ಶರ್ಮಿಳಾ ಸೀರೆ ಉಟ್ಟಳು
ಊರ್ಮಿಳಾ ಲಂಗ ತೊಟ್ಟಳು
ಮಾಂಡ್ರೆ ತಿಲಕ ಇಟ್ಟಳು

ಶೋಭಾ ನಾಗಭೂಷಣ ಅವರ ಕವಿತೆ-ನಾ ನಿನ್ನ ಮಲ್ಲಿಗೆ

ಕಾವ್ಯ ಸಂಗಾತಿ

ಶೋಭಾ ನಾಗಭೂಷಣ

ನಾ ನಿನ್ನ ಮಲ್ಲಿಗೆ
ಹಲವು ಬಯಕೆಗಳ ಇರಿಸಿ ನಾ ಮಲ್ಲಿಗೆಯಾಗ ಬಯಸುವೆ
ಬೇಸಿಗೆಯ ಬೇಗೆ ತಣಿದು ಮನೆ ಮನಗಳ ಅಕ್ಷಿಗಳ ತಂಪಾಗಿಸಲು

ಸಕಲರಲ್ಲಿ ಸ್ನೇಹ ಬಯಸಿ ಮಲ್ಲಿಗೆ ಆಗಬೇಕೆಂದಿರುವ ನನ್ನನ್ನು

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಬಂಧವಲ್ಲವೋ ಮನುಜ… ಸಂಬಂಧಗಳು
ಉತ್ತರವಾಗಿ ಅರ್ಜುನ ಆ ಗಾಳಿಪಟ ಇನ್ನಷ್ಟು ಮೇಲೆಆಗಸದಲ್ಲಿ ಸ್ವಚ್ಛಂದವಾಗಿ ಹಾರಬಹುದು… ಆದರೆ ಅದಕ್ಕೆ ಕಟ್ಟಿರುವ ಸೂತ್ರ ಅದರ ಹಾರುವಿಕೆಗೆ ತಡೆಯಾಗುತ್ತಿದೆ, ಆ ಸೂತ್ರವನ್ನು ಹರಿದು ಹಾಕಿದರೆ ಗಾಳಿಪಟ ಮತ್ತಷ್ಟು ಮೇಲಕ್ಕೆ ಹಾರಲು ಸಾಧ್ಯವಾಗುತ್ತದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಅರ್ಜುನ ಹೇಳಿದ

ʼಸಾವಿಲ್ಲದ ಶರಣರು ಮಾಲಿಕೆʼಮಾದರ ಚೆನ್ನಯ್ಯಡಾ.ಶಶಿಕಾಂತಪಟ್ಟಣ ರಾಮದುರ್ಗ

ಶರಣ ಸಂಗಾತಿ

ಡಾ.ಶಶಿಕಾಂತಪಟ್ಟಣ ರಾಮದುರ್ಗ

ಕುಲಕ್ಕೆ ತಿಲಕ

ಮಾದರ ಚೆನ್ನಯ್ಯ
ರಾಜಕೀಯ ಸ್ಥಿತ್ಯಂತರದಿಂದಾಗಿ ಪಲ್ಲವರು ಆಳುತ್ತಿದ್ದ ಬಳ್ಳಿಗಾವಿಯ ಮೇಲೆ ಕಲ್ಯಾಣದ ಚಾಲುಕ್ಯರು ದಾಳಿ ಮಾಡಿದರು.ಆ ಸಂದರ್ಭದಲ್ಲಿ ಅಲ್ಲಿದ್ದ ಸಜ್ಜನರು,ಶರಣರು,ಬೇರೆ ಬೇರೆ ಕಡೆಗೆ ಉದ್ಯೋಗ ಹುಡುಕುತ್ತ ಅಲ್ಲಿಂದ ಹೊರಟರು.

ಮನ್ಸೂರ್ ಮೂಲ್ಕಿ ಅವರ ಕವಿತೆ-ಅಪ್ಪನ ಬೆವರು

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ಅಪ್ಪನ ಬೆವರು
ಅಪ್ಪ ನಡೆದ ದಾರಿಗಳು ಸವೆಸವೆದು ಹೊಳಪನು ನೀಡುತಿದೆ
ಅಪ್ಪನ ಬೆವರಿನ ಸಾಗರವು ಸಂಸಾರದ ಹಸಿವನ್ನು ತಣಿಸುತಿದೆ

Back To Top