ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ”ಹನಿಬಿಂದು

ಶಿಕ್ಷಣ ಸಂಗಾತಿ

“ಹನಿಬಿಂದು

ಎಸ್ ಎಸ್ ಎಲ್ ಸಿ ಪರೀಕ್ಷೆ

ವಿದ್ಯಾರ್ಥಿಗಳಿಗೊಂದು ಪತ್ರ

ನಾವೇನಾದರೂ ಉತ್ತಮ ಕೆಲಸಗಳನ್ನು ಮಾಡ ಹೊರಟರೆ, ಅದರ ಬೆನ್ನು ಬಿದ್ದು ಮಾಡಿದಾಗ ಜಯ ಖಂಡಿತ . ನಿಮ್ಮ ಪರಿಶ್ರಮ ವ್ಯರ್ಥವಾಗದು.

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ”ಹನಿಬಿಂದು Read Post »

ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಮಧ್ಯ ವಯಸ್ಸಿನ

ಹೆಣ್ಣು ಮಕ್ಕಳ ಬಳಿ

ಏನಿರಬೇಕು

ಏನೇನಿರಬೇಕು ?!
ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರಗಳು ಕಾಯ್ದೆ ಕಾನೂನುಗಳನ್ನು ತಂದಿವೆ ಏನ್ನುವುದೇನೋ ನಿಜ, ಆದರೆ ಅವುಗಳ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂಬುದು ಕೂಡ ಅಷ್ಟೇ ಗಮನಾರ್ಹ.

Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಗೆರೆ ದಾಟಿದವಳು

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಗೆರೆ ದಾಟಿದವಳು
ಕಟ್ಟುಪಾಡುಗ ಒಳಗೆ… ಬಿಗಿಯಾದವಳಿಗೀಗ
‘ಸಹನಾಮೂರ್ತಿ’
ಬಿರುದು ಸಿಕ್ಕಿದೆ!

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಗೆರೆ ದಾಟಿದವಳು Read Post »

ಕಾವ್ಯಯಾನ

ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು

ಕಾವ್ಯ ಸಂಗಾತಿ

ಮಧು ಕಾರಗಿ

‘ಹೂ’ ಹನಿಗಳು
ನಿರ್ಬಂಧಗಳೇ
ತುಂಬಿರುವ ಲೋಕದಲ್ಲಿ
‘ಏ ಅದ್ಯಾಕೆ ಯಾವಾಗ್ಲೂ ನಗ್ತಿರ್ತಿಯ
ನಿಂಗೇನು ಹುಚ್ಚಾ’?

ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು Read Post »

ಇತರೆ

ಮೇಡಂ ಕೊಟ್ಟ ಶಿಕ್ಷೆ…..ಎಚ್.ಗೋಪಾಲಕೃಷ್ಣ ಅವರ ಹಾಸ್ಯ ಲೇಖನ

ಹಾಸ್ಯ ಸಂಗಾತಿ

ಎಚ್.ಗೋಪಾಲಕೃಷ್ಣ

ಮೇಡಂ ಕೊಟ್ಟ ಶಿಕ್ಷೆ….
ಎಲ್ಲರೂ ತಟ್ಟೆ ಸುತ್ತ ಕೂತಿದ್ದೇವಾ. ಆಗ ಮಾತು ಶುರು ಆಗಿದ್ದು. ನಮ್ಮ ಚಿಕ್ಕಪ್ಪ ಪೊಲೀಸ್ ಆಗಿದ್ದೂರು ಕಳ್ಳರಿಗೆ ಹೇಗೆ ಶಿಕ್ಷೆ ಕೊಡ್ತಾ ಇದ್ದರು ಅಂತ ಮಾತು ಶುರು ಆಗಿತ್ತು

ಮೇಡಂ ಕೊಟ್ಟ ಶಿಕ್ಷೆ…..ಎಚ್.ಗೋಪಾಲಕೃಷ್ಣ ಅವರ ಹಾಸ್ಯ ಲೇಖನ Read Post »

You cannot copy content of this page

Scroll to Top