ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಬರವಣಿಗೆ ಅಷ್ಟು ಸುಲಭವೇ??
ಸಾಕಷ್ಟು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಒಳ್ಳೆಯ ಓದು ನಮ್ಮನ್ನು ಉತ್ತಮ ಚಿಂತನೆಗೆ ಒಡ್ದುತ್ತದೆ. ವಿಭಿನ್ನ ವಿಷಯಗಳನ್ನು ಅರ್ಥೈಸಿಕೊಳ್ಳುವ ವಿಭಿನ್ನ ದೃಷ್ಟಿಕೋನಗಳನ್ನು ನಮಗೆ ತೋರುತ್ತದೆ.
ಕಾಡಜ್ಜಿ ಮಂಜುನಾಥ ಅವರ ಕವಿತೆ-ಪ್ರೀತಿ
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಪ್ರೀತಿ
ಜಾತಿ ಧರ್ಮದ
ಸೊಂಕು ತಾಕದ
ವಿರೋಧಿಸುವ
ಮನದ
ಪ್ರಭಾವತಿ ಎಸ್ ದೇಸಾಯಿ ಅವರ ಕಾಫಿಯಾನಾ ಗಜಲ್ (ಮಾತ್ರೆಗಳು೨೬)
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಕಾಫಿಯಾನಾ ಗಜಲ್ (ಮಾತ್ರೆಗಳು೨೬)
ಸಪ್ತ ಸಾಗರದಲ್ಲಿ ಜಲಕ್ರೀಡೆ ಆಡಿಸಿ ಸುಖ ಪಡಿಸಿದೆ
ಏಳು ಜನುಮದಲಿ ಉಸಿರಾಗಿ ಬದುಕಾದವಳ ತೊರೆಯಲಾರೆ
ಎ.ಎನ್.ರಮೇಶ್.ಗುಬ್ಬಿ. ಅವರ ಹನಿಗವನಗಳು
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ.
ಹನಿಗವನಗಳು
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸೃಷ್ಟಿಯೊಳಗಿನ ಸೊಬಗು
ನೋಡುವ ದೃಷ್ಟಿ
ನಮ್ಮ ಬದುಕಿನಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ಯಾವ ರೀತಿಯಲ್ಲಿಯೇ ಮಾಡಲಿ. ನಿಸರ್ಗದ ಮೇಲೆ ದೌರ್ಜನ್ಯ, ದಬ್ಬಾಳಿಕೆಯ ಮಾಡದಿರೋಣ. ಪ್ರಕೃತಿಯ ಸೊಬಗಿಗೆ ಸೋತು ಬಿಡೋಣ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಕಾಯುತ್ತಿವೆ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಾಯುತ್ತಿವೆ
ಹುಲ್ಲು ಮೇಯ್ದು
ಬದುಕಬೇಕೆನ್ನುವ ನಮಗೆ
ಕಾಡು ಕೋಣ ಎಮ್ಮೆಗಳ ಭೀತಿ