ಮನ್ಸೂರ್ ಮೂಲ್ಕಿ ಅವರ ಕವಿತೆ-ಅವಿತಿಹ ಕವಿತೆ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಅವಿತಿಹ ಕವಿತೆ
ಸನಿಹದ ನಡೆಯಲಿ ಚುಮ್ಮಿದ ನುಡಿಗಳು ಕಥೆಯನು ಹೇಳುತಿದೆ
ಸಂಜೆಯ ಸೂರ್ಯನ ಬಣ್ಣದ ಕಿರಣವು ಕಡಲನೇ ಕುಣಿಸುತಿದೆ
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..
ಹೆಣ್ಣಿನ ಮನದ
ಅಳಲು, ನೋವು
ನೀನಗೇನು ಗೊತ್ತು..?
ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಹುಡುಕಾಟ
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಹುಡುಕಾಟ
ಬೇರು ಇಳಿದರೂ ಆಳಕೆ ಚಿಗುರಲಿಲ್ಲ
ಮರವು ಮೇಲಕೆ ಮತ್ತೆ ಬೆಳೆಯಲಿಲ್ಲ
ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತದಿರು
ಪ್ರಮೋದ ಜೋಶಿ ಅವರ ಕವಿತೆ ಸಾಹಿತಿ
ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಸಾಹಿತಿ
ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ನೆನಪಿನಲ್ಲಿಒಂದು ಲೇಖನ ಎಲ್. ಎಸ್. ಶಾಸ್ತ್ರಿ
ಸಂಗೀತ ಸಂಗಾತಿ
ಎಲ್. ಎಸ್. ಶಾಸ್ತ್ರಿ
ಭಾರತ ರತ್ನ ಪಂ. ಭೀಮಸೇನ ಜೋಶಿ
ಅವರ ನೆನಪಿನಲ್ಲಿಒಂದು ಲೇಖನ
ಆ ರೀತಿ ಜೋಶಿಯವರು ತಮ್ಮ ಕಷ್ಟ ಕಾಲದಲ್ಲಿ ನೆರವಾದವರನ್ನು ಪ್ರಸಿದ್ಧಿ ಪಡೆದ ಮೇಲೂ ಮರೆಯಲಿಲ್ಲ ಎನ್ನುವದು ಬಹಳ ಮಹತ್ವದ್ದು. ದೊಡ್ಡವರು ಯಾವಾಗಲೂ ದೊಡ್ಡವರೆ!