ವೀಣಾ ಹೇಮಂತ್ ಗೌಡಪಾಟೀಲ್
ಕನ್ನಡ ನಾಡಿನ ಅನರ್ಘ್ಯ ರತ್ನ…
ಹೆಚ್ ನರಸಿಂಹಯ್ಯ
ಅತ್ಯಂತ ಸರಳ ಜೀವನ ಶೈಲಿ, ಸತ್ಯಪರತೆ, ನಿಷ್ಠುರತೆ, ಪ್ರಾಮಾಣಿಕತೆ, ಸೇವಾ ಮನೋಭಾವ ಮತ್ತು ಮೌಲ್ಯಯುತ ಬದುಕನ್ನು ಕಟ್ಟಿಕೊಂಡ ನರಸಿಂಹಯ್ಯ ಅವರು ತಾವು ಓದಿದ ನ್ಯಾಷನಲ್ ಕಾಲೇಜಿನ ಹಾಸ್ಟೆಲ್ನ ಒಂದು ಕೋಣೆಯಲ್ಲಿಯೇ ತಮ್ಮ ಜೀವನವನ್ನು ಕಳೆದರು







