“ಒಂದು ಸುಡುಗಾಡು ಕಥೆ.”ರಂಗ ರೂಪಾಂತರ
ರಂಗ ಸಂಗಾತಿ
“ಒಂದು ಸುಡುಗಾಡು ಕಥೆ.
ರಂಗ ರೂಪಾಂತರ
ಮೂಲ ಕಥೆ:
ಮಧು ನಾಯ್ಕ ಲಂಬಾಣಿ,
ರಂಗ ರೂಪಾಂತರ:
ಗೊರೂರು ಅನಂತರಾಜು,
ಆದರೂ ಸಿಗದೆ ಕಾಡಿನಿಂದ ಬಂದವನನ್ನು ಕಂಡು ಆಶ್ಚರ್ಯದಿಂದ ವಿಚಾರಿಸತೊಡಗಿದರು. ಏನೂ ಹೇಳಲಾಗದೆ ಕರಿಯ ಕಟ್ಟೆಯ ಮೇಲೆ ಕುಳಿತು ಬಿಕ್ಕಳಿಸತೊಡಗಿದ. ತನ್ನ ಅಕ್ಕ ತಂಗಿಯರನ್ನು ತಬ್ಬಿ ಅಳುತ್ತಿದ್ದ.
“ಒಂದು ಸುಡುಗಾಡು ಕಥೆ.”ರಂಗ ರೂಪಾಂತರ Read Post »






