ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಭರವಸೆಯ ಹೊಂಬಾಳೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಭರವಸೆಯ ಹೊಂಬಾಳೆ
ಗಾಯತ್ರಿ ಎಸ್ ಕೆ ಅವರ ಕವಿತೆ-ದರ್ಪಣ
ಗಾಯತ್ರಿ ಎಸ್ ಕೆ ಅವರ ಕವಿತೆ-ದರ್ಪಣ
ಶೃಂಗಾರ ಚೈತನ್ಯ
ನೋಟದಲ್ಲೇ ಹರುಷ
ಏನು ನಿನ್ನ ಮಾಟ
ಹೇಗೆ ಯಾವ ರೀತಿಯಲ್ಲೂ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಾತು
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಾತು
ಮಾತನಾಡುವವರ ನಂಬಬೇಡ
ನಯವಂಚಕರ ಮಾತಿಗೆ ಬಲಿಯಾಗಬೇಡ
ಅರ್ಚನಾ ಯಳಬೇರು ಅವರ ಹೊಸ ಗಜಲ್
ಅರ್ಚನಾ ಯಳಬೇರು ಅವರ ಹೊಸ ಗಜಲ್
ಸೆಟೆದು ನಿಂತಿಹ ಆತ್ಮಸ್ಥೈರ್ಯವೆ ಸ್ನಿಗ್ಧ ಮನದ ಸುಪ್ತ ಸೌಂದರ್ಯ
ಹತಾಶೆಯ ಗೆದ್ದಲು ಸುಕನಸಿನ ಹುತ್ತವನು ಕಟ್ಟಿದರಷ್ಟೆ ಸಾರ್ಥಕತೆ
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಒಲವು
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಒಲವು
ಕಷ್ಟಗಳೇ ಹರಿಹರಿದು
ಇಷ್ಟಗಳ ಕೊರೆದು ಹೋದ ಮೇಲೆ
ಹೊಳೆಯುತ ಕಣ್ಮುಂದೆ ನೀನೇಕೆ ಕಾಣುವೆ //
ಶಾಲಿನಿ ಕೆಮ್ಮಣ್ಣುಅವರ ಕವಿತೆ-ಆಕರ್ಷಣೆ
ಶಾಲಿನಿ ಕೆಮ್ಮಣ್ಣುಅವರ ಕವಿತೆ-ಆಕರ್ಷಣೆ
ಕಾಣದೆ ಕಳೆದಿವೆ ದಶಕಗಳು
ಕೌತುಕ ಉಳಿದಿದೆ ಮನದೊಳು
“ಸ್ತ್ರೀವಾದ…. ಹೊರಳದಿರಲಿ ವಿಘಟನೆಯತ್ತ” ವಿಶೇಷಲೇಖನ ವೀಣಾ ಹೇಮಂತ್ ಗೌಡ ಪಾಟೀಲ್
“ಸ್ತ್ರೀವಾದ…. ಹೊರಳದಿರಲಿ ವಿಘಟನೆಯತ್ತ” ವಿಶೇಷಲೇಖನ ವೀಣಾ ಹೇಮಂತ್ ಗೌಡ ಪಾಟೀಲ್
ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಗೊಳಿಸುವ ಸಾಮೂಹಿಕ ಪ್ರಯತ್ನದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ…. ಇಂತಹ ಸಾಂಘಿಕ ಪ್ರಯತ್ನವನ್ನು ಮಾಡುವ ಮೂಲಕ ಹೆಣ್ಣು ಮಕ್ಕಳು ಸ್ತ್ರೀತ್ವದ ಪಾರಮ್ಯವನ್ನು ಮೆರೆಯಲಿ.
ಮನ್ಸೂರ್ ಮೂಲ್ಕಿ ಅವರ ಕವಿತೆ-ಕಾಯುವೆನು
ಮನ್ಸೂರ್ ಮೂಲ್ಕಿ ಅವರ ಕವಿತೆ-ಕಾಯುವೆನು
ಕಲರವ ಮೂಡಿ ಬಾಳಿಗೆ ಚೆಂದ
ಕಥೆಗಳು ಎಲ್ಲಾ ನಿನ್ನ ಹೆಸರಲೇ ಇರಲು
ಬರೆಯುವೆ ನಾನು ಹೃದಯದ ನೋವು
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು
ಇಬ್ರೂ ಮಾತು ಕೊಟ್ಟಂಗ ಮಾತಾಡಿಕೊಂತ ಇದ್ರ
ಮರತ ಹೋದ ಮಾತ ಸೈತ ಮತ್ತ ನೆಪ್ಪ ಅಕ್ಕೈತಿ
ಇಬ್ರೂ ಕೊಟ್ಟ ಮಾತ ಬಿಟ್ಟು ಕೆಟ್ಟ ದಾರಿ ಹಿಡದ್ರ
ನೆನಪ ಇದ್ದ ಮಾತ ಸೈತ ಮಾತಾಡಲಾರ್ದಂಗ ಅಕೈತಿ