Day: July 27, 2024

‘ಭರವಸೆ’ ರಾಧಿಕಾ ಗಣೇಶ್ ಅವರ ಸಣ್ಣ ಕಥೆ

‘ಭರವಸೆ’ ರಾಧಿಕಾ ಗಣೇಶ್ ಅವರ ಸಣ್ಣ ಕಥೆ
ನಮ್ಮ ಮಗುವಿನಲ್ಲಿ ಏನಿದೆ ಅಂತ ತಿಳಿದು ಅವನು ಅದರಲ್ಲಿ ಪ್ರಾವೀಣ್ಯತೆ ಪಡೆಯುವಂತೆ ಮಾಡೋಣ ಎಂದಾಗ ರಾಧಳಿಗೂ ಸರಿಯೆನಿಸಿತು

ಎ.ಎನ್.ರಮೇಶ್.ಗುಬ್ಬಿ ಕವಿತೆ-ದೃಷ್ಟಾಂತ.!

ಎ.ಎನ್.ರಮೇಶ್.ಗುಬ್ಬಿ ಕವಿತೆ-ದೃಷ್ಟಾಂತ.!
ಕಡುಕ್ರೂರಿ ಆ ಅಂಗೂಲಿಮಾಲನೆದುರು
ಬುದ್ದ ಕಾರುಣ್ಯಮೂರ್ತಿಯಾಗೆ ನಿಂದ

ಬಾಗೇಪಲ್ಲಿ ಅವರ ಗಜಲ್

ಬಾಗೇಪಲ್ಲಿ ಅವರ ಗಜಲ್
ನೀನೊರ್ವ ವಿಶೇಷ ಕೋಮಲೆ ಬೇ ಷಕ್
ಕಾಣುವೆ ನೀ ಪೂರ್ಣ ನಿರ್ಮಲೆ ಬೇ ಷಕ್

ಗಾಯತ್ರಿ ಎಸ್ ಕೆ ಅವರ ಕವಿತೆ-ಹಿಂದೆ ಸರಿದೆ

ಗಾಯತ್ರಿ ಎಸ್ ಕೆ ಅವರ ಕವಿತೆ-ಹಿಂದೆ ಸರಿದೆ
ಕಾಯುತ್ತಿದ್ದೆ ಕನವರಿಸುತ್ತಿದ್ದೆ
ಅರಿಯಲಿಲ್ಲ
ಕಲ್ಲಿನಂತ ಮನಸ್ಸು ನಿನ್ನದು
ಹಿಂದೆ ಸರಿದೆ

ಸುಧಾ ಹಡಿನಬಾಳ ಕವಿತೆ-ಬಾವೀಲಿರುವ ಕಪ್ಪೆ ಹಂಗೆ

ಸುಧಾ ಹಡಿನಬಾಳ ಕವಿತೆ-ಬಾವೀಲಿರುವ ಕಪ್ಪೆ ಹಂಗೆ
ಬುಸುಗುಡುವ ದುರಹಂಕಾರ
ವಯಸ್ಸಿಗೂ ಬುದ್ಧಿಗೂ
ತಾಳೆಯಾಗದ ಲೆಕ್ಕಾಚಾರ!…

ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ-ಕನಸು

ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ-ಕನಸು
ಹೋಗುವುದ ನೋಡಲಾರೆ,
ಅದಕ್ಕೆ ಕನಸಲ್ಲೆ ಇರುವ ಬಯಕೆ .

ಅಂಜಲಿದೇವಿ ಹಾವೇರಿ ಅವರ ಕವಿತೆ-‘ಕಾಡು ಮಲ್ಲಿಗೆ..’

ಅಂಜಲಿದೇವಿ ಹಾವೇರಿ ಅವರ ಕವಿತೆ-‘ಕಾಡು ಮಲ್ಲಿಗೆ..’
ಕಾಡಿನಲ್ಲಿ ಅರಳುವ ಸರಳ
ಸಜ್ಜನಿಕೆಯ ಜವ್ವನೆ ನೀನು…
ನಿನ್ನ ಅಮೃತದ
ಸವಿಯುಂಡವರೆಷ್ಟೊ…

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಸೂತ್ರದಾರನೇ’

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಸೂತ್ರದಾರನೇ’
ಸೃಷ್ಟಿಯ ಸ್ವಾಸ್ಥ ನೆಮ್ಮದಿ
ನಗು ನಲಿವು ನಿನ್ನ ಕೈಯಲ್ಲೇ
ಹಿಡಿತವಿರಿಸು ಕಣ್ಣಿಡು

ಲಲಿತಾ ಕ್ಯಾಸನ್ನವರ ಕವಿತೆ-ಗುಳ್ಳವ್ವ

ಲಲಿತಾ ಕ್ಯಾಸನ್ನವರ ಕವಿತೆ-ಗುಳ್ಳವ್ವ
ರೈತರ ಮನಿಯ ದೇವತೆಯಿವಳು
ಮಣ್ಣಿನ ಫಲವತ್ತತೆಗೆ ಹರಸುವಳು
ಉತ್ತಮ ಬೆಳಿಯ ನೀಡುವವಳು

‘ಹಣ್ಣೆಲೆ ಉದುರುವಾಗ’ ಹವ್ಯಕ ಸಂಭಾಷಣೆ ಮಿಶ್ರಿತ ಕಥೆ ಕುಸುಮಾ. ಜಿ.ಭಟ್ ಅವರಿಂದ

‘ಹಣ್ಣೆಲೆ ಉದುರುವಾಗ’ ಹವ್ಯಕ ಸಂಭಾಷಣೆ ಮಿಶ್ರಿತ ಕಥೆ ಕುಸುಮಾ. ಜಿ.ಭಟ್ ಅವರಿಂದ
ಶಾಂತ ಚಿತ್ತದಿಂದ ” ನೋಡು ಭಾರತಿ,ಹಣ್ ಎಲೆ ಉದುರಕ್ಕಾದ್ರೆ ಕಾಯಿ ಎಲೆ ನಗ್ಯಾಡಿತ್ತಡ! ಹಿಂದಿನವು ಗಾದೆ ಕಟ್ಟಿದ್ದು ಸುಮ್ನೆ ಅಲ್ಲ.

Back To Top