ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಹಾಲಿಂಗದಲಿ ಅನುರಾಗಿಯಾದ ಶರಣ ಗಜೇಶ ಮಸಣಯ್ಯ- ವಿಶೇಷ ಲೇಖನ-ಡಾ ದಾನಮ್ಮ ಚನಬಸಪ್ಪ ಝಳಕಿ

ಮಹಾಲಿಂಗದಲಿ ಅನುರಾಗಿಯಾದ ಶರಣ ಗಜೇಶ ಮಸಣಯ್ಯ- ವಿಶೇಷ ಲೇಖನ-ಡಾ ದಾನಮ್ಮ ಚನಬಸಪ್ಪ ಝಳಕಿ
ಮಸಣಯ್ಯ ಜೀವಿತ ಕಾಲದ ಬಗೆಗೆ ವಿದ್ವಾಂಸರಲ್ಲಿ ಭಿನ್ನಭಿಪ್ರಾಯಗಳಿವೆ. ಆರ್ ನರಸಿಂಹಾಚಾರ್ ಅವರು ಇವರ ಕಾಲ ಸು 1160 ಎಂದು ಹೇಳಿದರೆ,  ಡಾ ಫ ಗು ಹಳಕಟ್ಟಿ ಅವರು ಇವರ ಹೆಸರು ಗಣಸಹಸ್ರದಲ್ಲಿ ಬಂದಿದೆ

ಮಹಾಲಿಂಗದಲಿ ಅನುರಾಗಿಯಾದ ಶರಣ ಗಜೇಶ ಮಸಣಯ್ಯ- ವಿಶೇಷ ಲೇಖನ-ಡಾ ದಾನಮ್ಮ ಚನಬಸಪ್ಪ ಝಳಕಿ Read Post »

ಕಾವ್ಯಯಾನ

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು
ಈ ಮೋಹಾನುರಾಗದ ಹಾಳೆಯ ಮೇಲೆ
ಕಣ್ಣಹನಿ ಮರಿ ಹಾಕುತ್ತಾ ಬಂಕುಬಡಿದ ರಾತ್ರಿಗಳಿಗೆ ಕಥೆ ಹೇಳಹೊರಟಿದೆ

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು Read Post »

ಇತರೆ

ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು ) ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು ) ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು ) ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್
ದಿನದಿನದ ಕೆಲಸವೆಂಬಂತೆ
ಬೇಟೆಯಾಡುವುದು
ಸುಲಭವಾಗಿ
ಬದುಕು ಬಜಾರು ಮಾಡಿಕೊಂಡವರ
ಎದೆಶಕ್ತಿಗೆ ಬೇಜಾರು ಬರೋತನಕ

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್ Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಬರಹ

ಮನದಮಾತುಗಳು

ಜ್ಯೋತಿ ಡಿ ಬೋಮ್ಮಾ
ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ

Read Post »

ಕಾವ್ಯಯಾನ

ಕನ್ನಡದ ಮೇರು ಗಿರಿ..ಡಾ.ಎಂ ಎಂ ಕಲಬುರ್ಗಿ ಅವರ ಸ್ಮರಣೆಯಲ್ಲಿ-ಹಮೀದಾ ಬೇಗಂ ದೇಸಾಯಿ

ಕನ್ನಡದ ಮೇರು ಗಿರಿ..ಡಾ.ಎಂ ಎಂ ಕಲಬುರ್ಗಿ ಅವರ ಸ್ಮರಣೆಯಲ್ಲಿ-ಹಮೀದಾ ಬೇಗಂ ದೇಸಾಯಿ
ಸದಾವಕಾಲದಲಿ
ಸತ್ಯ ಹುಡುಕಾಟ..
ಹರಿತ ಕತ್ತಿಯಂಥ

ಕನ್ನಡದ ಮೇರು ಗಿರಿ..ಡಾ.ಎಂ ಎಂ ಕಲಬುರ್ಗಿ ಅವರ ಸ್ಮರಣೆಯಲ್ಲಿ-ಹಮೀದಾ ಬೇಗಂ ದೇಸಾಯಿ Read Post »

ಇತರೆ

ಸಮಾಜ ಸೇವೆಗೆ ತುಡಿಯುತ್ತಿದ್ದ ಕ್ರಿಯಾಶೀಲ ವ್ಯಕ್ತಿತ್ವದ ಜೆ. ಓ ಮಹಾಂತಪ್ಪ-ಗೊರೂರು ಅನಂತರಾಜು

ಸಮಾಜ ಸೇವೆಗೆ ತುಡಿಯುತ್ತಿದ್ದ ಕ್ರಿಯಾಶೀಲ ವ್ಯಕ್ತಿತ್ವದ ಜೆ. ಓ ಮಹಾಂತಪ್ಪ-ಗೊರೂರು ಅನಂತರಾಜು
ರಾಜ್ಯ ಸರ್ಕಾರ ಕಳೆದ ವರ್ಷ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ನಮ್ಮನ್ನು ಅಗಲಿರುವ ಮಹಾಂತಪ್ಪನವರ ಸಮಾಜಮುಖಿ ಚಿಂತನೆಗಳು ನಮಗೆಲ್ಲಾ ಮಾದರಿಯೇ ಸರಿ.

ಸಮಾಜ ಸೇವೆಗೆ ತುಡಿಯುತ್ತಿದ್ದ ಕ್ರಿಯಾಶೀಲ ವ್ಯಕ್ತಿತ್ವದ ಜೆ. ಓ ಮಹಾಂತಪ್ಪ-ಗೊರೂರು ಅನಂತರಾಜು Read Post »

You cannot copy content of this page

Scroll to Top