ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..
ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..
ದುಂಡು ಕುಂಕುಮ ಸಡಿಲ ಜಡೆ
ಇದ್ದರೆ ಇವರಂತಿರಬೇಕೆಂಬ ಒಳತುಡಿತ
ಟಿ.ದಾದಾಪೀರ್ ತರೀಕೆರೆ ಅವರ ‘ಪುನರ್ವಸು ( ಮಳೆ ಕವಿತೆಗಳು)’
ಟಿ.ದಾದಾಪೀರ್ ತರೀಕೆರೆ ಅವರ ‘ಪುನರ್ವಸು ( ಮಳೆ ಕವಿತೆಗಳು)’
ಮಳೆ ಉಲ್ಲಾಸ, ಚೈತನ್ಯ ಅಷ್ಟೆ ಅಲ್ಲ
ಗಮ್ಯ,ರಮ್ಯ,ಮೋಹಕ ಚೇಷ್ಟೆ ಗಳ
ಮನದಲಿ ಹುಚ್ಚೆಬ್ಬಿಸುವ ತೀಡುತಂಗಾಳಿ
ಗುರು ಪೂರ್ಣಿಮಾ ವಿಶೇಷ-ವೀಣಾ ಹೇಮಂತ್ ಗೌಡ ಪಾಟೀಲ್
ಗುರು ಪೂರ್ಣಿಮಾ ವಿಶೇಷ-ವೀಣಾ ಹೇಮಂತ್ ಗೌಡ ಪಾಟೀಲ್
ಅಖಂಡ ಮಂಡಲಾಕಾರಂ
ವ್ಯಾಪ್ತಂ ಯೇನ ಚರಾಚರಂ
ತತ್ಪದಂ ದರ್ಶಿತಂ ಯೇನಾ
ತಸ್ಮೈ ಶ್ರೀ ಗುರುವೇ ನಮಃ
ಶೃತಿ ರುದ್ರಾಗ್ನಿಯವರ ಗುರು
ಶೃತಿ ರುದ್ರಾಗ್ನಿಯವರ ಗುರು
ನೀನು/ನಾನು ನಡೆದ ಹಾದಿಗೆ ಹೂವಾಗುವ ಹಂಬಲದ ಚಿಟ್ಟೆಯಾಗಿ, ಬದುಕಿನ ಪಾಠವಾಗಿ
ಸುಧಾ ಹಡಿನಬಾಳ ಅವರ ಕವಿತೆ-ಆ ನಾಲ್ಕು ದಿನಗಳು!
ಸುಧಾ ಹಡಿನಬಾಳ ಅವರ ಕವಿತೆ-ಆ ನಾಲ್ಕು ದಿನಗಳು!
ಕೂರು’ ಎಂದಿಲ್ಲವಲ್ಲ
ನಮ್ಮ ಅಮ್ಮಂದಿರೆ ಗ್ರೇಟ್ !
‘ ಕೂರು’ ಎಂದರೆ
ಕೂರುತ್ತಿರಲಿಲ್ಲ ಬಿಡಿ!
ಗುರು ಪೂರ್ಣಿಮಾ-ಇಮಾಮ್ ಮದ್ಗಾರ
ಗುರು ಪೂರ್ಣಿಮಾ-ಇಮಾಮ್ ಮದ್ಗಾರ
ಹೂವೇ ಬಿಡದ ಬಳ್ಳಿ
ಹೂ ಬಿಡುವ ಬಳ್ಳಿ
ಹೂವೇ ಬಿಡದೆ ಕಾಯಾಗುವ ಮರ
ಹೂ ಬಿಟ್ಟೂ…
ಗುರು ಪೂರ್ಣಿಮಾ, ಲೇಖನ ರಾಧಿಕಾ ಗಣೇಶ್
ಗುರು ಪೂರ್ಣಿಮಾ, ಲೇಖನ ರಾಧಿಕಾ ಗಣೇಶ್
ಶಿಕ್ಷಕ ವೃತ್ತಿ ಎಂದರೆ ಯುವ ಜನಾಂಗದ ಮನಸ್ಸುಗಳನ್ನು
ಪ್ರಭಾವಿತಗೊಳಿಸುವ ಮತ್ತು ಅವರ ವ್ಯಕ್ತಿತ್ವವನ್ನು ರೂಪಿಸುವ
‘ಹಬ್ಬಿನಗುವ ಪ್ರೀತಿ’ ಕಿರು ಪ್ರಬಂಧ-ನಿತ್ಯ ಜಗನ್ನಾಥ್ ನಾಯ್ಕ್
‘ಹಬ್ಬಿನಗುವ ಪ್ರೀತಿ’ ಕಿರು ಪ್ರಬಂಧ-ನಿತ್ಯ ಜಗನ್ನಾಥ್ ನಾಯ್ಕ್
ಮುದ್ದಿನ ಮಗಳು ಪ್ರತಿದಿನವೂ ಬೆಳೆಯುವಳು ಸುಂದರ ಕವಿತೆಯಂತೆ. ಸೆರೆಗಿನಲ್ಲಿ ಅಡಗಿ ನಿಂತು ಅಮ್ಮ ಎಂಬ ಮಗಳ ದನಿ ನೂರು ಭಾರ ಕಳೆದು ಹರ್ಷ ನೀಡುವ ಬದುಕಿನ ನೆಮ್ಮದಿ.