Day: July 17, 2024

ಕಾವ್ಯಯಾನ

ಚಂದ್ರು ಪಿ ಹಾಸನ್ ಅವರ ಕವಿತೆ’ಜೀವಕ್ಕೆ ಜೀವ’

ಚಂದ್ರು ಪಿ ಹಾಸನ್ ಅವರ ಕವಿತೆ’ಜೀವಕ್ಕೆ ಜೀವ’
ಪಲ್ಲಕ್ಕಿಯ ಪಟ್ಟಕ್ಕೂ
ಸತ್ತವರ ಚಟ್ಟಕ್ಕೂ
ಔಷಧಿಗೂ ಮೊದಲಾಗಿ
ಜೀವಕ್ಕೆ ಜೀವವಾದೆ

Read More
ಕಥಾಗುಚ್ಛ

‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ

‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ
ತದ ನಂತರ ಮೂರು ನಾಲ್ಕು ಸಲ ಸಂತೋಷ ಅಮ್ಮನನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ. ಅದೊಂದು ದಿನ ಮನೆಗೆ ಬಂದಿದ್ದ ಅಕ್ಕ ಸುಧಾ, ” ಚೇತೂ..ನಿನ್ನ ಅತ್ತಿಗೆ ಬಂದ ಮೇಲೆ ನಿನ್ನಣ್ಣ ತುಂಬಾ ಬದಲಾಗಿದ್ದಾನೆ ಅಲ್ಲವಾ? ಜಮೀನು ಮಾರಿ ಬಂದ ಹಣದಿಂದ ಖರೀದಿಸಿದ ಸೈಟನ್ನು ಅವನ ಹೆಸರಿಗೇ ಬರೆಸಿಕೊಂಡಿದ್ದಾನಂತೆ!..”

Read More
ಕಾವ್ಯಯಾನ

ಸತೀಶ್ ಬಿಳಿಯೂರು ಅವರ ಕವಿತೆ-ವಾಸ್ತವ ಸತ್ಯ

ಸತೀಶ್ ಬಿಳಿಯೂರು ಅವರ ಕವಿತೆ-ವಾಸ್ತವ ಸತ್ಯ
ಗ್ರಹಚಾರವೆ ಇರದ ಮನೆಗೆ
ಮನೆ ಮಂದಿಗೆ ಗ್ರಹ ದೋಷವೆಂದರು
ಸಂತಸದ ಬಾಗಿಲ ತೆರೆಯುವಷ್ಟರಲಿ

Read More