Day: July 10, 2024

ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ ಅವರ ಗಜಲ್ ಜುಗಲ್ ಬಂದಿ

ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ ಅವರ ಗಜಲ್ ಜುಗಲ್ ಬಂದಿ

ಲೋಕದ ನಂಟಿನ ಹಂಗು ಹರಿದು ಅಂಟಿಕೊಂಡವರು‌ ನಾವು
ನಟ್ಟ ನಡು ರಾತ್ರಿಯ ಗಂಟು ಮುರಿದಿದ್ದವು ‌ನೀನು ಮೌನವಾದೆ

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು
ನೂರು ನೋವು ಸಹಿಸಿ
ಉಸಿರನಿತ್ತವಳು,
“ಅಮ್ಮಾ” ಎನ್ನೋ ಕೂಗಿಗೆ
ಖುಷಿಯ ಪಟ್ಟವಳು.

ಮಾಳೇಟಿರ ಸೀತಮ್ಮ ವಿವೇಕ್ ಅವರಕವಿತೆ-ಗೊರೂರು ರಾಮಸ್ವಾಮಿ ಅಯ್ಯಂಗಾರರು.

ಮಾಳೇಟಿರ ಸೀತಮ್ಮ ವಿವೇಕ್ ಅವರಕವಿತೆ-ಗೊರೂರು ರಾಮಸ್ವಾಮಿ ಅಯ್ಯಂಗಾರರು.

ರಾಜಮುರುಗು ಪಾಂಡಿಯನ್ ಅವರ ತಮಿಳು ಕವಿತೆಯ ಕನ್ನಡಾನುವಾದ ಕಾ.ಹು.ಚಾನ್ ಪಾಷ ಅವರಿಂದ

ರಾಜಮುರುಗು ಪಾಂಡಿಯನ್ ಅವರ ತಮಿಳು ಕವಿತೆಯ ಕನ್ನಡಾನುವಾದ ಕಾ.ಹು.ಚಾನ್ ಪಾಷ ಅವರಿಂದ

ನನ್ನವ್ವ ಉಟ್ಟು ಬಿಟ್ಟ ಆ ಸೀರೆಯೇ
ನನ್ನಕ್ಕನಿಗೆ ಹೊಸ ಸೀರೆ

‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.

‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.
ಈ ಕಂಬಳಿಕೊಪ್ಪೆ ಹಾಕಿಕೊಂಡು ಹೊರಟ ಅಂತಾದರೆ ಅಂದು ದೊಡ್ಡ ಕೆಲಸವೇ ನಡೆದಿರುತ್ತದೆ ಎಂದರ್ಥ.ಅದು ಗುಡ್ಡದ ಮೇಲೆ ಬೇಣಕ್ಕೆ ಮುಳ್ಳಿನ ಬೇಲಿ ಹಾಕಲಿರಬಹುದು.

ಹನಮಂತ ಸೋಮನಕಟ್ಟಿ ಅವರ ಕವಿತೆ-ಕೊನೆಯ ಮಾತು.

ಹನಮಂತ ಸೋಮನಕಟ್ಟಿ ಅವರ ಕವಿತೆ-ಕೊನೆಯ ಮಾತು.
ಬೇಲಿ ಮೇಲಿನ ಹೂವು ಬಳ್ಳಿ
ಹಗಲಿಗೊಂದೊಂದು ಹೂವರಳಿ
ಕ್ಷಣಕ್ಕೊಂದೊಂದು ಬಣ್ಣ ಬಳಿದು

Back To Top