Day: July 9, 2024

‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ

‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ
ಆದರೆ ನಾವು ಇದಕ್ಕೆ ಅಂಜದೇ, ಇದರಿಂದ ಹತಾಶರಾಗದೇ ಎದುರಿಸುತ್ತ ಮುನ್ನಡೆಯಬೇಕು. ನಮ್ಮ ಮೌಲ್ಯವನ್ನು ಈ ಅವಮಾನದೊಟ್ಟಿಗಿನ ಕಾಳಗದಲ್ಲಿ ಕಳೆದುಕೊಳ್ಳದೇ, ವಿಚಲಿತರಾಗದೇ ಕಾಯ್ದುಕೊಂಡು ಮುನ್ನಡೆದಲ್ಲಿ ಗುರಿ ತಲುಪಬಲ್ಲೆವು.

ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-ಕೃಷ್ಣ.

ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-ಕೃಷ್ಣ.

ಅರಮನೆ ಸಕಲ ಸಂಪತ್ತು ವೈಭೋಗದಲ್ಲಿ
ಸುಧಾಮನಂತಹ ಗೆಳೆಯನನ್ನು ಹೊಂದಿದ್ದರೇ
ಅವನು ಕೃಷ್ಣನೇ ಆಗಿದ್ದ.

ಸವಿತಾ ದೇಶಮುಖ ಅವರ ಕವಿತೆ-‘ಬಾಡದಿರಲಿ ಚಿಗುರು’

ಸವಿತಾ ದೇಶಮುಖ ಅವರ ಕವಿತೆ-‘ಬಾಡದಿರಲಿ ಚಿಗುರು’
ನ್ಯಾಯನಿಷ್ಠರತೆಯ ಜೀವನದಿ
ಮೇಲು ಕೀಳುಗಳೆಂಬ
ಕೊಳೆಯ ತೊಳೆದು
ಚಿಗುರಿ ಗಿಡವಾಗಿ- ಮರವಾಗಿ

ಪ್ರಮೋದ ನಾ ಜೋಶಿ ಅವರ ಕವಿತೆ-‘ಲೈಫ್ ಇಷ್ಟೆ’

ಪ್ರಮೋದ ನಾ ಜೋಶಿ ಅವರ ಕವಿತೆ-‘ಲೈಫ್ ಇಷ್ಟೆ’
ಜಿಪುಣತನದ ಹಣೆಪಟ್ಟಿ ಪಡೆದರೂ
ಕುಬ್ಜತನ ಅನುಭವಿಸಿ ಹೆಣಗಾಡಿದರೂ
ತಿಂಗಳ ಕೊನೆಗೆ ಕಂಗಾಲು
ಹಾಸಿಗೆ ಚಿಕ್ಕದಾಗುತ್ತಿದೆಯಾದರೂ ಹೊರಗೇ ಕಾಲು

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಒಂದೊಮ್ಮೆ ದಾಟಿಸು ಹೊಳೆಯ ಅಂಬಿಗ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಒಂದೊಮ್ಮೆ ದಾಟಿಸು ಹೊಳೆಯ ಅಂಬಿಗ

ಬಿಗಿದ ಕನ್ನಿಗೆ ಜೋಡೆತ್ತು
ಹೊಸೆದು ಬಿಡು ಹಗ್ಗ ಮಿನಿ
ಬಾರುಕೋಲ ಡೋಹರ
ಹದಮಾಡಿದ ಹಸಿ ಚರ್ಮ

Back To Top