Day: July 29, 2024

ಅರುಣಾ ನರೇಂದ್ರ ಅವರ ಗಜಲ್

ಅರುಣಾ ನರೇಂದ್ರ ಅವರ ಗಜಲ್
ನೀ ಆಡಿದ ಮಾತು ಎದೆಚಿಪ್ಪಿನಲಿ ಮುತ್ತಾಗಿವೆ
ಸುರಿವ ಸ್ವಾತಿಮಳೆಯಾಗಿ ಬಾಯೆಂದು ಕರೆದೆ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಶರಣು ಶರಣೆನ್ನಿ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಶರಣು ಶರಣೆನ್ನಿ
ತುಳಿದ ನಿಮ್ಮ ಪಾಪದ
ಪಾದದ ಕೊಳೆ ತೊಳೆದು ಬಿಡಲೆಂದು

ವೈ.ಎಂ.ಯಾಕೊಳ್ಳಿ ಅವರ ಗಜಲ್

ವೈ.ಎಂ.ಯಾಕೊಳ್ಳಿ ಅವರ ಗಜಲ್
ಸಾವಿರ ಸಾವಿರ ಹೊತ್ತಗೆಗಳು ಶಾಸನ ಸ್ಮಾರಕಗಳು
ಕೆತ್ತುವ ಸಾಲುಗಳಿಗೆ ಸಿಗದೆ ಚರವಾಗುತ್ತಾಳೆ ಅವಳು

ಅಂಕಣ ಬರಹ

ಅರಿವಿನ ಹರಿವು–01

ಶಿವಲೀಲಾ ಶಂಕರ್

ಗುಡ್ಡ ಕುಸಿತ ಅನಿರೀಕ್ಷಿತವೇ?

ಇಂತಹ ಪ್ರಕರಣಗಳು ಪ್ರತಿ ಮಳೆಗಾಲದಲ್ಲಿ ಘಟಿಸಿದರೂ ಅದರ ಬಗ್ಗೆ ಮುಂಜಾಗ್ರತಾ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ!

ಧಾರಾವಾಹಿ-46

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಭರವಸೆಯ ಬೆಳಕು ವಿಶ್ವ

ಮುಂದೊಂದು ದಿನ ಇವನು ದೊಡ್ಡವನಾದ ಮೇಲೆ ಅಕ್ಕನ ಜೀವನ ಖಂಡಿತಾ ಸುಧಾರಿಸುವುದು ಎಂಬ ಮಹದಾಸೆ ಹೊತ್ತು ತಮ್ಮಂದಿರು ಸಮಾಧಾನ ಪಡುತ್ತಿದ್ದರು. ವಿಶ್ವ ಎಲ್ಲರ ಭರವಸೆಯ ಬೆಳಕಾಗಿದ್ದ.

Back To Top