Day: July 13, 2024

ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’

ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’ಅವು ತಮ್ಮ ಕಾರ್ಯ ಮತ್ತು ಅವಧಿ
ಎರಡೂ ಮುಗಿಸಿರುತ್ತವೆ.
ಮತ್ತು ಮನೆಯ ಮೂಲೆ ಸೇರಿರುತ್ತವೆ.

ಶಾಲಿನಿ ಕೆಮ್ಮಣ್ಣು ಅವರಕವಿತೆ-ನರ -ಮರ

ಶಾಲಿನಿ ಕೆಮ್ಮಣ್ಣು ಅವರಕವಿತೆ-ನರ -ಮರ
ವನದ ಸಿರಿ ಅಪಾರ
ಮರ ಭೂಮಿಗೆ ಆಧಾರ
ನರ ಭೂಮಿಗೆ ಭಾರ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ
ಕಾವಿ ಮಠಗಳ ಸಂಗಮ
ಬಸವ ಮುದ್ರೆ ಮೆರೆಸಿ ನಾವು
ದುಡ್ಡು ಮಾಡುವ ತಂತ್ರವು.

ಕನ್ನಡದ ಕಣ್ಮಣಿ ನಟಿ, ನಿರೂಪಕಿ ಅಪರ್ಣಾರವರಿಗೆ ಕಾವ್ಯ ನಮನ

ಕನ್ನಡದ ಕಣ್ಮಣಿ ನಟಿ, ನಿರೂಪಕಿ ಅಪರ್ಣಾರವರಿಗೆ ಕಾವ್ಯ ನಮನ

‘ಅಸುರಕ್ಷಿತ ಬಾಲ್ಯ ಮತ್ತು ಮುಂದಿನ ಬದುಕಿನ ನಿರ್ವಹಣೆ’ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

‘ಅಸುರಕ್ಷಿತ ಬಾಲ್ಯ ಮತ್ತು ಮುಂದಿನ ಬದುಕಿನ ನಿರ್ವಹಣೆ’ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್
ಕಠಿಣ ಬಾಲ್ಯವನ್ನು ಹೊಂದಿದ ಮಕ್ಕಳು ತಮ್ಮಲ್ಲಿರುವ ಒಂದೊಂದೇ ಬಲಹೀನತೆಗಳನ್ನು ಗುರುತಿಸಿ ಬರೆದಿಟ್ಟುಕೊಳ್ಳಬೇಕು ತಮ್ಮ ಬಲಹೀನತೆಗಳು ಯಾವ ಕ್ಷಣದಲ್ಲಿ ಹೆಚ್ಚು ವಿಜೃಂಭಿಸುತ್ತವೆ ಎಂಬುದನ್ನು ಕಂಡುಕೊಳ್ಳಬೇಕು.

ನಯನ. ಜಿ. ಎಸ್-ವಿಜಯಪ್ರಕಾಶ್ ಕಣಕ್ಕೂರು ಅವರ ಜುಗಲ್ ಬಂಧಿ ಗಝಲ್

ನಯನ. ಜಿ. ಎಸ್-ವಿಜಯಪ್ರಕಾಶ್ ಕಣಕ್ಕೂರು ಅವರ ಜುಗಲ್ ಬಂಧಿ ಗಝಲ್

ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ.

ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ.
ರಸಬರಿತ, ಹಣ್ಣಿನ ತೋಟ.
ನರಿಯ ಬಾಯಲಿ ನೀರೂರಿತ್ತು.
ಹಣ್ಣನು ಕೀಳಲು ಧಾವಿಸಿತು.

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಿರಹ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಿರಹ
ಅಳಿಯುವುದು ಎಲ್ಲ
ದುರಹಂಕಾರ
ಮಿತಿಮೀರಿದ ಮೇಲೆ

ಶಿವಾನಂದ ಕೆಳಗಿನಮನಿ ಅವರ ಕೃತಿ ‘ಸಾಹಿತ್ಯ ಸಿಂಚನ’ ಒಂದು ಅವಲೋಕನ ವಾಣಿ ಭಂಡಾರಿ

ಶಿವಾನಂದ ಕೆಳಗಿನಮನಿ ಅವರ ಕೃತಿ ‘ಸಾಹಿತ್ಯ ಸಿಂಚನ’ ಒಂದು ಅವಲೋಕನ ವಾಣಿ ಭಂಡಾರಿ

Back To Top