ಶ್ವೇತಾ ಮಂಡ್ಯ ಅವರ ಕವಿತೆ-ಆಕೃತಿ
ಶ್ವೇತಾ ಮಂಡ್ಯ ಅವರ ಕವಿತೆ-ಹೆಣ್ಣೆಂದರೆ.
ಎಷ್ಟು ಬೇಕಾದರೂ
ಹೇಗೆ ಬೇಕಾದರೂ ಬಳಸಿ…..
ನೀವೇ ಕೈ ತಪ್ಪಿ ಬೀಳಿಸಿ ಒಡೆಯುವ ತನಕ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ
ಎರಕು ಹೊಯ್ದು ನೋಡು
ಅಬಲೆ ಬಾಳಿನಲ್ಲಿ ಬೆರೆತ
ಹಾಲಿನಂತೆ,ಕೆಂಗಟ್ಟಿ ನಿಂತ
ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’
ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’
ಹಿಡಿಮೇವು ಹಾಕುತ ದರ್ಪವನು ಮೆರೆದಿಹರು ಜನರು
ಕಡುಪು ತೋರದೆ ತಲೆತಗ್ಗಿಸಿ ದುಡಿಯ ಹತ್ತಿಹುದು ವೃಷಭ
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ ನಾನು
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ ನಾನು
ನನ್ನತನಕ್ಕೆ
ಅಹಂಕಾರ ದರ್ಪ ಸೊಕ್ಕು
ಎಂದು ಹೆಸರಿಟ್ಟಾಗಲೆಲ್ಲಾ
ನನಗೂ ಸ್ವಾಭಿಮಾನವಿಲ್ಲವೇ
ಶೋಭಾ ಮಲ್ಲಿಕಾರ್ಜುನ್ ಅವರ ಹೊಸಕವಿತೆ-ಹೆಜ್ಜೆಯ ಸದ್ದು
ಶೋಭಾ ಮಲ್ಲಿಕಾರ್ಜುನ್ ಅವರ ಹೊಸಕವಿತೆ-ಹೆಜ್ಜೆಯ ಸದ್ದು
ಬಿಸಿ ಬಿಸಿ ಹನಿಗಳು ಎರೆದ ಕೂದಲಿನದೋ? ಏದುಸಿರ ಬೆವರಿನದೋ? ಕಣ್ಣ ತುಂಬಿದ ಕಂಬನಿಯದೋ ಏನೆಂದು ಅರಿಯಲಾರದ ದ್ವಂದ್ವದಲಿ…
ಡಾ.ಗೊರೂರರ ಸಾಹಿತ್ಯ ಮರು ಓದು ‘ಹೈ ಯಾರು ಈ ರಾಬಿನ್ ಸನ್ ಕ್ರೂಸೋ..?’ -ಗೊರೂರು ಅನಂತರಾಜು ಹಾಸನ.
ಡಾ.ಗೊರೂರರ ಸಾಹಿತ್ಯ ಮರು ಓದು ‘ಹೈ ಯಾರು ಈ ರಾಬಿನ್ ಸನ್ ಕ್ರೂಸೋ..?’ -ಗೊರೂರು ಅನಂತರಾಜು ಹಾಸನ.
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಬ್ಬಿಗ..!
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಬ್ಬಿಗ..!
ದೂರ ಸನಿಹ ಎಲ್ಲಿಂದಲೋ ಒಂದು
ತಾಕುತ್ತಲೇ ಇರುವುದು ಅಂತರಂಗವ.!