Day: July 20, 2024

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ
ಸೆರಗ ಬೀಸಿ ಲಾಲಿ ಹಾಡಿದೆ ತಂಗಾಳಿ ಒಳಗಿದೆ ಕುದಿವ ಬೆಂಕಿ
ಮಾತುಕತೆ ಕೃತಕ ನಗೆ ಮಾದರಿ ಆಗಿವೆ ಯಾಕೆಂದು ಕೇಳಬೇಡ

ಸತೀಶ್ ಬಿಳಿಯೂರು ಅವರ ಕವಿತೆ-ಮೃದು ಭಾವ

ಸತೀಶ್ ಬಿಳಿಯೂರು ಅವರ ಕವಿತೆ-ಮೃದು ಭಾವ
ಕಣ್ಣೀರ ವರ್ಷಧಾರೆ
ಸಮಾಧಾನಿಸಿ ಇಳೆಗಪ್ಪಳಿಸಿ

ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ

ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ
ಅಂತರಂಗದಿಂದ ಉದಿಸಿ ಬಂದ
ಪದಗಳ ಸರತಿ,
ಒಂಟಿಯಾಟದಿ ಜೊತೆ ನಿಂದು
ಜಂಟಿಯಾಗೋ ಸಹವರ್ತಿ.

‘ಕನ್ನಡ ಸಾಹಿತ್ಯದ ಮೊದಲ ಪ್ರಕಾಶಕಿ ಕಾದಂಬರಿಕಾರ್ತಿ ತಿರುಮಲಾಂಬ’ನೆನಪಲ್ಲಿ ವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

‘ಕನ್ನಡ ಸಾಹಿತ್ಯದ ಮೊದಲ ಪ್ರಕಾಶಕಿ ಕಾದಂಬರಿಕಾರ್ತಿ ತಿರುಮಲಾಂಬ’ನೆನಪಲ್ಲಿ ವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಗಿರಿಜಾ ಮಾಲಿ ಪಾಟೀಲ್ ಅವರ ಕವಿತೆ -ಸಖ -ಸಖಿ

ಗಿರಿಜಾ ಮಾಲಿ ಪಾಟೀಲ್ ಅವರ ಕವಿತೆ -ಸಖ -ಸಖಿ
ಮಿಂದೆದ್ದು ಕೆಂಪಾದ ರವಿ
ಕಾರಿರುಳ ನಿಶೆಯ ಹೆರಳಲ್ಲಿ
ಮರೆಯಾಗುತ್ತಿದ್ದಾನೆ

‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ.

‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ.
ಮತ್ತೆ ಮನೆಯ ಜಂತಿ ತೋಳುಗಳಿಗೆ ,ಗೋಡೆಗಳಿಗೆ ಬಣ್ಣ ಬಳಿದು ಅರಮನೆಯಂತಾಗಬೇಕು .ಮತ್ತೆ ಎಲ್ಲರೂ ಸೇರಿ ಪ್ರೀತಿಯಿಂದ ಓಣಂ ಹಬ್ಬವನ್ನು ಆಚರಿಸಬೇಕು ಎಂದೆಲ್ಲಾ ಆಲೋಚಿಸುತ್ತಿದ್ದವಳಿಗೆ ಅಳಿಯ ಶಂಕರನ್ ಪೂಜೆಗೆ ಕರೆದಾಗ ವಾಸ್ತವಕ್ಕೆ ಬಂದಳು.

ಗಾಯತ್ರಿ ಎಸ್ ಕೆ ಅವರ ಕವಿತೆ-ಚಿಲುಮೆ ಚೇತನ

ಗಾಯತ್ರಿ ಎಸ್ ಕೆ ಅವರ ಕವಿತೆ-ಚಿಲುಮೆ ಚೇತನ
ಮಾಧುರ್ಯದ ಸೆಳೆವು
ಚಿಲುಮೆ ಚೇತನವು

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮಳೆ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮಳೆ

ಸ್ವರ್ಗಸೀಮೆಗೆ, ತೋರಣ ಕಟ್ಟಿ,
ಸಂಭ್ರಮಗೊಳಿಸಿದೆ, ಜಿಟಿ ಜಿಟಿ ಮಳೆಯು.

Back To Top