Day: July 24, 2024

ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’

ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’
ಹರ್ಷದಲಿ ನೀನೇಕೋ
ಬಲುಬೇಗ ಚಲಿಸುವೆ,
ಯಾತನೆಯಲಿ ಮಂದ ನಡಿಗೆಯಂತೆ ಭಾಸವಾಗುವೆ.

ಎಂ. ಬಿ. ಸಂತೋಷ್ ಅವರ ಹಾಯ್ಕುಗಳು

ಎಂ. ಬಿ. ಸಂತೋಷ್ ಅವರ ಹಾಯ್ಕುಗಳು
ಸತ್ಯ ಶಬ್ದಕ್ಕೆ
ಮರಣ ಎನ್ನುವುದು
ಇರುವುದಿಲ್ಲ

ಶೋಭಾ ಮಲ್ಲಿಕಾರ್ಜುನ್ ಅವರ ಗಜಲ್

ಶೋಭಾ ಮಲ್ಲಿಕಾರ್ಜುನ್ ಅವರ -ಗಜಲ್
ತಲ್ಲಣಿಸೋ ಮನದೊಳಗೆ ಒಲ್ಲದ ನೆಪವನೊಡ್ಡಿ
ಇರುಳು ಉರುಳದೇ ಕಣ್ಣೀರ ಹನಿಸಿರುವೆ ಒಲವೇ

ಅರುಣಾ ನರೇಂದ್ರ ಅವರ ಕವಿತೆ-ಮಳೆ Honey

ಅರುಣಾ ನರೇಂದ್ರ ಅವರ ಕವಿತೆ-ಮಳೆ Honey
ನಿನ್ನ ಬೆಚ್ಚನೆಯ
ಸ್ಪರ್ಶದಂತೆ
ಮೈಯೆಲ್ಲಾ ಹರಿದಾಡುತ್ತದೆ

‘ಬೇರು ಚಿಗುರು’ಸಣ್ಣಕಥೆ-ನಾಗರಾಜ ಬಿ.ನಾಯ್ಕ

‘ಬೇರು ಚಿಗುರು’ಸಣ್ಣಕಥೆ-ನಾಗರಾಜ ಬಿ.ನಾಯ್ಕ
ಮನೆಯ ತುಂಬಾ ಮಾತಿನ ನಗು ಹರಡಿತ್ತು. ಬೇರಿನೊಳಗೆ ಬದುಕಿರುವ ಚಿಗುರು ಸೂರ್ಯನನ್ನು ನೋಡಿ ನಗುತ್ತಿತ್ತು.

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ
ತಂಪಾದ ಗಾಳಿ ಬಿಸುತಿರಲು
ಇಂಪಾದ ರಾಗ ನಿನಗಾಗಿ ನಾನಿಲ್ಲಿ

ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು

ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು
ಇಂದು ಜೀವನ ಪಾವನಗೊಂಡರೆ
ಆ ಮನಸು ಚುಕ್ಕಿ ಕಳೆಯಿರದ

ಅನಸೂಯ ಜಹಗೀರದಾರ ಅವರ ಶಿಶುಗೀತೆ

ಅನಸೂಯ ಜಹಗೀರದಾರ ಅವರ ಶಿಶುಗೀತೆ
ಯಾವುದೂ ಶ್ರೇಷ್ಠ ವೂ ಯಾವುದೂ ಕನಿಷ್ಠವಲ್ಲ ಈಜಗದಲಿ..
ಅವರವರ ಪಾತ್ರ ನಿರ್ವಹಿಸಬೇಕಷ್ಟೇ..
ಶುದ್ಧ ಮನದಲಿ..

ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’

ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’
ಸೀಳಿ ಬಂದು ಬಿಡು
ಹೊರಗೆ ಅಳುಕದೆ ;
ರೀತಿ ರಿವಾಜುಗಳ
ಕಟ್ಟು ನಿಟ್ಟುಗಳ

Back To Top