ಇತಿಹಾಸ ಬರೆಯುತ್ತೇವೆ ನಾವು
ಕವಿತೆ ಇತಿಹಾಸ ಬರೆಯುತ್ತೇವೆ ನಾವು ಅಲ್ಲಾಗಿರಿರಾಜ್ ಕನಕಗಿರಿ ಇತಿಹಾಸ ಬರೆಯುತ್ತೇವೆ ನಾವುಇಂದಲ್ಲ ನಾಳೆ ಹೊಲ ಗದ್ದೆಗಳ ಸಾಲು ಸಾಲಿನಲ್ಲಿ.ಒಂದೊಂದು ಬೀಜದ ಹೆಸರಿನಲ್ಲಿ. ನೀವು ಸುಮ್ಮನೆ ಮುಳ್ಳಿನ ಕಥೆ ಹೇಳಬೇಡಿ.ಅಲ್ಲೊಂದು ನಗುವ ಹೂವಿನ ಬದುಕಿದೆ ಮರೆಯಬೇಡಿ.ಒಂದೇ ಒಂದು ಸಾರೆ ನಿಮ್ಮ ಮೈ ಮನಸ್ಸಿಗೊಮ್ಮೆ ಕೇಳಿನೋಡಿ.ನೀವು ಉಂಡ ಅನ್ನ ಯಾರದೆಂದು?ಅಸ್ಥಿಪಂಜರಗಳ ಕೈಯಿಂದ ಬರೆಸಿದ ಕಾಯ್ದೆ ಏನೆಂದು. ರಾಜಿಯಾಗದೆ ರಾಜಧಾನಿಯ ಗಡಿ ಮುಚ್ಚಿಕೊಂಡಿದ್ದೀರಿ.ಹೇಸಿಗೆ ಆಗುತ್ತಿದೆ ನಮಗೆ, ನಮ್ಮದೇ ಮತದಾನಕ್ಕೆ. ಸರ್ಕಾರ ಎಂದರೆ ನೋಟು ತಿಂದು ಮಲಗುವುದಿಲ್ಲ ನೆನಪಿರಲಿ.ರೈತರು ನಾವು ಇನ್ನೂ ನೇಗಿಲು […]
ಮೌನದೋಣಿಯಲಿ ಮನ್ಮಥನ ಹುಟ್ಟು
ಕವಿತೆ ಮೌನದೋಣಿಯಲಿ ಮನ್ಮಥನ ಹುಟ್ಟು ಬೆಂಶ್ರೀ ರವೀಂದ್ರ ಅವಳುನಸು ನಗುತ್ತಲೆ ಒಳಗೆ ಕರೆದುಕೊಂಡಳುನಸುಬೆಳಕಿನಲಿ ಮಂದಹಾಸದ ಚಿಮ್ಮುನವಿರಾಗಿ ಹರಡಿಕೊಂಡ ಸುಗಂಧಚೆಲ್ಲಿದ್ದ ಮಲ್ಲಿಗೆಯ ಮುಗುಳುತೆಳುಪರದೆಯ ಸುಂಯಾಟದ ನುಲಿವುಕಿರುಗೆಜ್ಜೆಯ ಕಿಣಕಿಣದಲಿ ಬೆರೆತಿತ್ತು ಅವಳುಕಣಕಣವ ಮುಚ್ಚಿಡದೆ ಎಲ್ಲವನೂ ತೆರೆದಳುಹಾಲು ಜೇನು ಚೆಲ್ಲಾಡಿ ಹೋಯಿತುಸಂಕೋಚ ಬಿಗುವಿಲ್ಲದ ಸಮ್ಮಾನ ಸುಮ್ಮಾನಮೌನದೋಣಿಯಲಿ ಮನ್ಮಥನ ಹುಟ್ಟುಸುಖಸಾಗರದಿ ಅನಂತ ಪಯಣ ಹಣೆಯಲಿ ಮಡುಗಟ್ಟಿದ ಬೆವರಬನಿಜಾರಿ ಕಣ್ಣೊಳಗೆ ಒಗರ ರುಚಿಪಟಪಟನೆ ಆಡಿದ ರೆಪ್ಪೆಯೊಳಗೆಬೆಳಕು ಮುದುಡಿದ ಮಂಜು ನಕ್ಷತ್ರಗಳು ಕಣ್ಣು ಹೊಡೆದವಲ್ಲಾ!ಬುವಿಗೇನು!!ಆದರೆ ಇಂದು ಹುಣ್ಣಿಮೆನಕ್ಷತ್ರಗಳು ಕಾಣುವುದಿಲ್ಲಅವುಗಳದು ಕಣ್ಣುಮುಚ್ಚಾಲೆಯಾಟ. ಸಮುದ್ರದ ಭರತವು ಏರುತ್ತಿದೆಇಂದು ಚಂದ್ರನಿಗೆ […]
ಪ್ರಿಯಂವದಾ
ಕವಿತೆ ಪ್ರಿಯಂವದಾ ರಘೋತ್ತಮ ಹೊ.ಬ ಗೆಳೆತಿಹೇಗಿದ್ದೀಯಇಂದು ನೀನು ಜಾರಿಗೊಂಡದಿನವಂತೆನಮ್ಮಿಬ್ಬರ ಭೇಟಿಯಮಧುರ ಕ್ಷಣವಂತೆಕ್ರಿ.ಪೂ.185ರಲ್ಲಿ ನಿನ್ನಹತ್ತಿಕ್ಕಿ ಸ್ಮೃತಿಜಾರಿಗೊಂಡಿತ್ತಂತೆಕ್ರಿ.ಶ 400ರ ಸಮಯದಲ್ಲಿನನ್ನ ವಿರುದ್ಧಅಸ್ಪೃಶ್ಯತೆಯೂಜಾರಿಗೊಂಡಿತಂತೆಅದೆಲ್ಲಿ ಅಡಗಿದ್ದೆನೀನುನಿನ್ನ ಮಧುರ ನೋಟವಚೆಲ್ಲಿಕರುಣೆಯ ಹೃದಯತುಂಬಿ ಸಮಾನತೆ, ಸ್ವಾತಂತ್ರ್ಯಸಹೋದರತೆ, ನ್ಯಾಯನಿನ್ನ ಹೃದಯದನಾಲ್ಕು ಕವಾಟಗಳಂತೆಅಲ್ಲೆಲ್ಲನನ್ನದೆ ಹೆಸರಿನಪ್ರೀತಿ ಕೆಂಬಣ್ಣವಂತೆ!ಮೂಲಭೂತ ಹಕ್ಕುಗಳಗುಲಾಬಿ ಹೂ ಹಿಡಿದುಅದೆಲ್ಲಿ ಅಡಗಿದ್ದೆಮೂಲಭೂತ ಕರ್ತವ್ಯಗಳಸವಿಜೇನ ನುಡಿಯತಅದೆಲ್ಲಿ ಕುಳಿತಿದ್ದೆಸಂಸತ್ತು, ಕಾರ್ಯಾಂಗನ್ಯಾಯಾಂಗ, ಶಾಸಕಾಂಗಏನೆಲ್ಲ ಅಂದ ನಿನ್ನಲಿ? ಮಹಿಳೆಯರು, ಮಕ್ಕಳುಪರಿಶಿಷ್ಟರು, ಬುಡಕಟ್ಟು ಮಂದಿಎಲ್ಲರಿಗೂ ಕಾನೂನಿನರಕ್ಷಣೆಯ ಬಿಂದಿದೌರ್ಜನ್ಯನಿನ್ನ ಮುಂದೆ ಚಿಂದಿಏನ ಹೇಳಿದರೂ ಕಡಿಮೆಯೇನಿನ್ನ ತಂದಜೈಭೀಮ ತಂದೆ-ಯ ಬಗ್ಗೆ ಆತಭಾರತಾಂಬೆಯ ವರಪುತ್ರಬರೆದು ಕುಳಿತನು ನಿನ್ನ ಆಶಯತಿಳಿಸುತ್ತ ನೂರಾರು […]
ಆತ್ಮ ವಿಶ್ವಾಸವಿರಲಿ…
ಲೇಖನ ಆತ್ಮ ವಿಶ್ವಾಸವಿರಲಿ… ರಶ್ಮಿ ಹೆಗಡೆ ಕ್ರಿ.ಶ 1306 ರಲ್ಲಿ ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದ ರಾಬರ್ಟ್ ಬ್ರೂಸ್ ಎಂಬ ದೊರೆ ತನ್ನ ಧೈರ್ಯ ಧೈರ್ಯ,ಶೌರ್ಯಕ್ಕೆ ಹೆಸರಾಗಿದ್ದ. ಒಮ್ಮೆ ಇಂಗ್ಲೆಂಡಿನ ದೊರೆ ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಸ್ಕಾಟ್ ಲ್ಯಾಂಡ್ ಮೇಲೆ ದಾಳಿ ನಡೆಸಿದ. ಬ್ರಿಟಿಷ್ ಸೈನ್ಯದೆದುರು ಬಹಳ ಚಿಕ್ಕದಾಗಿದ್ದರೂ,ಹೋರಾಟ ಮನೋಭಾವ ಹೊಂದಿದ್ದ ತನ್ನ ಸೈನ್ಯವನ್ನು ಬ್ರೂಸ್ ಆರು ಬಾರಿ ಮುನ್ನಡೆಸಿದ. ದುರದೃಷ್ಟವೆಂಬಂತೆ ಆರು ಬಾರಿಯೂ ಆತನ ತುಕಡಿ ಸೋಲುಂಡಿತ್ತು,ರಾಜ್ಯವನ್ನು ಉಳಿಸಿಕೊಳ್ಳುವ ಎಲ್ಲ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿತು.ಚದುರಿದ ಸೈನ್ಯದಲ್ಲಿ ಉಳಿದ […]
ಹೋದಾರೆ.. ಹೋದ್ಯಾರು..!
ಕವಿತೆ ಹೋದಾರೆ.. ಹೋದ್ಯಾರು..! ಆಶಾ ಆರ್ ಸುರಿಗೇನಹಳ್ಳಿ ಹೋದಾರೆ ಹೋದ್ಯಾರುತೊರೆದು ಹೋದವರು..ಕಣ್ಮರೆಯಾಗಿ ನಲಿವವರುಮರೆಮಾಚಿ ನಿಂತವರುಕಲ್ಲಾಗಿ ಮರೆತವರು ಹೋದಾರೆ ಹೋಗಲಿ..ಅವರವರ ಅನುಕೂಲ..ನೆನಪುಗಳ ಮೂಟೆಯೊರಿಸಿಮೌನತಳೆದು ಹೋದ್ಯಾರತ್ರಾಣವಿಲ್ಲದ ಮನವುಅಂಜುತಿದೆ ದಿನವೂ.. ಹೋದಾರೆ ಹೋದ್ಯಾರುಹೆಸರಿಲ್ಲದೆ, ಉಸಿರಿನ ಹಂಗಿಲ್ಲದೆಕಿರುನಗೆಯಲಿ ಬಿದ್ಯಾರ..ಎನಗೊಂದು ವಿಷಾದದನಗೆಯ ಉಳಿಸ್ಯಾರ..ಬೆಲೆಬಾಳುವಮುಗ್ಧನಗೆಯನೇ ಕದ್ದೊಯ್ದಾರ.. ಹೋದಾರು ಹೋದ್ಯಾರುನೆನಪುಗಳ ಹೊತ್ತೊಯ್ದುಉಪಕರಿಸಬೇಕಿತ್ತು..ಕನಸುಗಳ ಚಿವುಟಿಕ್ರೂರಿಗಳಾಗಬೇಕಿತ್ತು..ಮನಸನು ಕೊಂಚಕಲ್ಲಾಗಿಸಬೇಕಿತ್ತು..ತೊರೆದು ಮತ್ತೆ ಮತ್ತೆತೆರೆದುಕೊಳ್ಳುವುದ ಕಲಿಸಬೇಕಿತ್ತು.. ಹೋದಾರ ಹೋದ್ಯಾರುಮರೆತು ಬಾಳೋದನ್ನೇಕಲಿಸದೆ ಹೋದ್ಯಾರೆ?ಕಣ್ಣಹನಿಗಳನ್ನುಉಡುಗೊರೆಯಾಗಿ ಕೊಟ್ಯಾರಾ..!ನಗೆಯ ಪೊಳ್ಳು ಭರವಸೆಯನ್ನಮೊಗೆ ಮೊಗೆದು ಕೊಟ್ಯಾರಾ.. ಹೋದಾರೆ ಹೋಗಲಿಸುಮಧುರ ಭಾವಗಳುಗೆಜ್ಜೆಕಟ್ಟಿ ಕುಣಿದಾವಪದೇ ಪದೆಹಳೆಯ ರಾಗವ ನೆನಸುತಾಹಾಡ್ತಾವಾಮೂಕ ರಾಗದಿನೊಂದ ಮನವೂ ಕುಣಿದುಅಂತರವನ್ನ ಮರೆತಾವ..ಇರುವಿಕೆಯನ್ನೇ […]
“ದೇವರ ಪಾದ”
ಕವಿತೆ “ದೇವರ ಪಾದ” ಲೋಕೇಶ ಬೆಕ್ಕಳಲೆ ಅಂದು ನೀನು ಇಟ್ಟ ಪಾದಧರ್ಮ ರಕ್ಷಣೆಗೋ?ಸ್ವಜನ ಹಿತಕೋ?ಅಂತೂ ಬಲಿಯ ದೂಡಿತು ಪಾತಳಕೆ ಇಂದು ನಿನ್ನ ಸುಪರ್ದಿ ಪಡೆದವರುಊರುತ್ತಿರುವ ಪಾದಗಳುದೂಡುತ್ತಿವೆ ಸಾಮಾನ್ಯರಅಂಧಕಾರಕೆ ಎತ್ತ ನೋಡಿದರೂನಿನ್ನದೇ ಪಾದ!ಗೆಜ್ಜೆ ಕಟ್ಟಿದ ಶ್ರೀ ಪಾದಎದುರು ಯಾರೇ ಸಿಕ್ಕರೂ ಅವರತಲೆಯ ಮೇಲೇರಿ ಕೂರುವವಿಕ್ರಮ ಪಾದ ಇಲ್ಲಿ ನಿನ್ನ ಕಾಯುವಮುಖವಾಡ ತೊಟ್ಟಬಲಿಗಳಿಂದ ನಿತ್ಯಹಿಂಸೆ ಅನುಭವಿಸುವಶ್ರೀಸಾಮಾನ್ಯರ ಕಾಪಿಡಲುಮತ್ತೇ ಬರುವೆಯಾ?ವಾಮನನಾಗಿ? ಅದೇಕೊಎಷ್ಟೇ ತೊಳೆದರೂನಿನ್ನ ಪಾದಕ್ಕಂಟಿದಕಳಂಕ ಹೋಗುತ್ತಿಲ್ಲ!ಕ್ಷಮಿಸು ದೇವಾ ************************