ಅಂಕಣ ಸಂಗಾತಿ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಸೃಷ್ಟಿಯೊಳಗಿನ ಸೊಬಗು

ನೋಡುವ ದೃಷ್ಟಿ
ನಮ್ಮ ಬದುಕಿನಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ಯಾವ ರೀತಿಯಲ್ಲಿಯೇ ಮಾಡಲಿ. ನಿಸರ್ಗದ ಮೇಲೆ ದೌರ್ಜನ್ಯ, ದಬ್ಬಾಳಿಕೆಯ ಮಾಡದಿರೋಣ. ಪ್ರಕೃತಿಯ ಸೊಬಗಿಗೆ ಸೋತು ಬಿಡೋಣ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಅವರ ಕವಿತೆ-ಕಾಯುತ್ತಿವೆ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ‌

ಕಾಯುತ್ತಿವೆ

ಹುಲ್ಲು ಮೇಯ್ದು
ಬದುಕಬೇಕೆನ್ನುವ ನಮಗೆ
ಕಾಡು ಕೋಣ ಎಮ್ಮೆಗಳ ಭೀತಿ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ತಂಗಾಳಿಯೇ……

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಒಂದು ತಂಗಾಳಿಯೇ……
ಚುಕ್ಕಿ ತಾರೆಗಳ
ಮಲ್ಲಿಗೆಯ ನಗುವ
ಒಮ್ಮೆ ಚೆಲ್ಲಿ ಬಿಡು…

ವಾಣಿ ಯಡಹಳ್ಳಿಮಠ ಅವರಕವಿತೆ-ನೀ ನಿರುತ್ತರವೇ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ನೀ ನಿರುತ್ತರವೇ

ಬಾಂಧವ್ಯವದು ಹುಸಿಯಾಗಿತ್ತೇ ?
ಕಾಳಜಿಯದು ಕಲ್ಪನೆಯಾಗಿತ್ತೇ?
ಅನುಬಂಧವದು ಕನಸಾಗಿತ್ತೇ

ಬಡಿಗೇರ ಮೌನೇಶ್ ಅವರ ಕವಿತೆ-ಒಲವಿನ ಹಾದಿ

ಕಾವ್ಯ ಸಂಗಾತಿ

ಬಡಿಗೇರ ಮೌನೇಶ್

ಒಲವಿನ ಹಾದಿ
ನಡೆವ ಹೆಜ್ಜೆಗಳಲ್ಲಿ
ಆಯಾಸ ಕಳೆದು
ಹೊಸಕಸುವು ತೋರುತ್ತಿತ್ತು

ಸುಕನಸು ಅವರ ಗಜಲ್

ಕಾವ್ಯ ಸಂಗಾತಿ

ಸುಕನಸು

ಗಜಲ್
ಅನುದಿನವು ಬೇಕಿಲ್ಲ ಪ್ರೀತಿ ಪ್ರೇಮದ ಸಲ್ಲಾಪ ರಾಯ
ಅಕ್ಕರೆಯ ನಿನ್ನ ಭಾವ ಮಿಡಿತವೇ ನನಗೆ ಸಿಹಿ ಹೂರಣ

ಕಾವ್ಯ ಪ್ರಸಾದ್ ಅವರ ಕವಿತೆ-ಕನಸೆಂಬ ಕನ್ನಡಿ

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ಕನಸೆಂಬ ಕನ್ನಡಿ
ಇಲ್ಲೊಂದು ಮನಸು ಅಲ್ಲೊಂದು ಹೃದಯವಿದೆ
ಯಾವ ದಿಕ್ಕಲ್ಲಿ ನಾನೀಗ ಸಾಗಿ ಬರುವುದೆ

ರತ್ನರಾಯಮಲ್ಲಅವರಹೊಸ ಗಜಲ್

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಗಜಲ್
ಅವಯವದ ತುಂಬೆಲ್ಲ ನಶೆಯ ಮದಿರೆಯಿದೆ
ಅಮಲೇರಿಸುವ ನಿನ್ನ ಮೂಗಿನ ನತ್ತು ಬೇಕು

ನಿರಂಜನ ಕೆ ನಾಯಕ ಅವರಕವಿತೆ-ಸೌಂದರ್ಯ ಎಂದರೇನು?

ಕಾವ್ಯ ಸಂಗಾತಿ

ನಿರಂಜನ ಕೆ ನಾಯಕ

ಸೌಂದರ್ಯ ಎಂದರೇನು?
ಅದರ ಮಾತಲಿ ಇಹುದೇನು?
ಮರುಳಾದ ನೀನು ಪಂಜರದಿ
ಕಟ್ಟಿ ಬಿಗಿದೆಯೇನು?

ಶಮಾ ಜಮಾದಾರ ಅವರ ಕವಿತೆ-ನಿನ್ನೊಲವಲಿ..

ಕಾವ್ಯ ಸಂಗಾತಿ

ಶಮಾ ಜಮಾದಾರ

ನಿನ್ನೊಲವಲಿ..
ಮನದ ತುಂಬಾ ನಿನ್ನ ನೆನಪುಗಳ ಮನನ
ಧರೆಯೆನಿಸುತಿದೆ ಕಾಡ್ಗಿಚ್ಚಿನಲಿ ಉರಿವ ಕಾನನ

Back To Top