ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಮಕ್ಕಳು ಮಕ್ಕಳಂತಿರುವರೇ?
ಮೊಬೈಲ್ ಗಳಲ್ಲಿ ಮಕ್ಕಳು ಏನು ನೋಡುತ್ತಾರೆ? ರೀಲ್ಸ್ ನೋಡುವುದು ಮತ್ತು ಅದರಂತೆ ಅನುಕರಣೆ ಮಾಡುವುದನ್ನು ತಪ್ಪಿಸಬೇಕಿದೆ.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಜೀವನ ಚರಿತ್ರೆಯತ್ತ ಸಾಗಲಿ
ಕಾನೂನು ಕಠಿಣವಾದರೂ ಫಲ ಶೀಘ್ರವಾಗಿ ತಲುಪದೇ ಇರುವುದು ಇದಕ್ಕೆ ಕಾರಣವಿರಬಹುದು.ಕೋರ್ಟ್ ಕಚೇರಿ ಅಲೆಯು ತಾಕತ್ತು ಯಾರಿಗಿದೆ?
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಸ್ತ್ರೀ ಎಂದರೆ ಅಷ್ಟೆ ಸಾಕೇ
ಆದರೆ ‘ಸಬಲೆಯ’ ಹಣೆಪಟ್ಟಿ ಹಚ್ಚಿದ ಮೇಲಂತೂ ಹೆಣ್ಣು ನೋವನ್ನು ತನ್ನ ಸೆರಗಿಗೆ ಕಟ್ಟಿಕೊಂಡಂತೆ ನರಕದಲ್ಲೂ ನಗುವನ್ನು ಕಾಣುತ್ತ ಜೀವನ ಸಾಗುವ ಮಹಿಳೆಯರಿಗೆ ಕೊರತೆಯಿಲ್ಲ..
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
“ಹೇಳಿದಷ್ಟು ಯಾವುದು ಸುಲಭವಲ್ಲ”
ಅದೇ ನಿಜವಾದ ಜೀವನ!. ಕಳೆದುಕೊಳ್ಳುವ ಮೊದಲು ಪಡೆದುಕೊಳ್ಳುವ ಮತ್ತು ಉಳಿಸಿ ಬೆಳೆಸಿಕೊಳ್ಳುವ ಮನಸ್ಥಿತಿ ಎಲ್ಲರಿಗೂ ಬಂದರೆ ಒಂದಿಷ್ಟು ಒಳಿತಾಗಬಹುದು.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನಂಬಿಕೆಗಳು ಹಾದಿ
ತಪ್ಪಿದರೆ ಉಳಿಗಾಲವಿಲ್ಲ
ಮದುವೆಯಾದ ಮೇಲೆ ಆ ಸಂಬಂಧಗಳು ಕೊನೆಯವರೆಗೂ ತಾಳಿಕೆಯಿಲ್ಲದೆ ನೆಲಕಚ್ಚುತ್ತಿರುವುದು ಸಮಾಜದ ಮೌಲ್ಯಗಳು ಪತನವಾದಂತೆ.ಮಾನಸಿಕ ನೆಮ್ಮದಿ ಕಳಕೊಂಡ ವ್ಯಕ್ತಿ ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾಗುತ್ತಾನೆ.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಜೀವನದ ಮಜಲುಗಳು….ಅಷ್ಟೇ
ಹರಿದು ಹಂಚಿಹೋಗುವ ಕ್ಷಣಗಳು ಬಂದಾಗೆಲ್ಲ ಉತ್ತರಿಸುವ ಗೋಜಿಗೆ ಯಾರು ಹೋಗಲ್ಲ..ಯಾಕೆಂದರೆ ಯಾರಿಗೆ ಯಾರು ಹೇಳಿಕೊಳ್ಳುವಷ್ಡು ಸ್ನೇಹಿತರಾಗಿ ಇರೋದಿಲ್ಲ.ಕಂಡಿದ್ದೆಲ್ಲ ನಿಜವಾಗಲೂ ನಾವೇನು ಜಾದೂಗಾರರಲ್ಲ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಹೆತ್ತವರೊಂದಿಗೆ ನಮ್ಮ
ಬದುಕು ಹೀಗ್ಯಾಕೆ?
ಕೊನೆಗಾಲದಲ್ಲಿ ನೆರವಾಗುತ್ತಾರೆಂಬ ನಂಬಿಕೆಯಿಂದ.ಆದರೆ ಆಗುವುದು ಇನ್ನೇನೋ…ಹೆತ್ತವರೊಂದಿಗೆ ನಮ್ಮ ಬದುಕು ಹಿಂಗ್ಯಾಕೆ? ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತೆ. ಜಾನಪದ ಹಾಡು ಕಣ್ಣೀರು ತರಿಸಿದ್ದುಂಟು.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಎಷ್ಟೋ ಬಾರಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ
ಮಕರಂದವನ್ನು ಕಲೆಹಾಕಿದ ಜೇನುನೊಣಗಳು ತಾವು ಸಂಗ್ರಹಿಸಿದ ಜೇನನ್ನು ತಾವೆಂದಾದರೂ ಬಳಸಲು ಅವಕಾಶ ನಾವು ನೀಡಿದ್ದೆವೆಯೇ? ಎಂಬ ಪ್ರಶ್ನೆಗೆ ಬಹುಶಃ ಸಿಗಲಿಕ್ಕಿಲ್ಲ…
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಸಾಮರಸ್ಯದ ಬದುಕು ನಮ್ಮದಾಗಲಿ!.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಚಳಿಯ ಸಂಕಟ ಬಲ್ಲವರಾರು?
ಚಳಿಯೆಂದರೆ ಯಾರಿಗೆಲ್ಲ ಇಷ್ಟ ಹೇಳಿ? ಪ್ರೀತಿಸುವ ಮನಸ್ಸು ಚಳಿಗೆ ಅಂಜಿ ಮುನ್ನುಡಿ ಬರೆಯುತ್ತದೆ.ಒಂದಿಷ್ಟು ವರ್ಷಗಳು ಕಳೆದಂತೆಲ್ಲ, ಮುನ್ನುಡಿ ಬೆನ್ನುಡಿಯಾಗಿ ಪರಿವರ್ತನೆಯಾಗುತ್ತದೆ.