ಕಾವ್ಯ ಸಂಗಾತಿ
ಎಚ್.ಗೋಪಾಲಕೃಷ್ಣ
“ರಾಜಕಾರಣಿಗಳ ಬಾಸಣ“

ನಟ್ಟು ಬೋಲ್ಟ್ ಟೈಟು
ಚಾಕು ಲಾಂಗು ಮೈಟ್
ಕೀರ್ಪಾನಿ ಬೋಚಿ ಹುಳಿಯುಗುರು
ಶೇರ್ವಾನಿ ಜುಬ್ಬಾ ಪೈಜಾಮ
ಸೀರೆ ಲಂಗ ಪೆಟ್ಟಿಕೋಟ್
ರ ಮ್ಮು ಜಿನ್ನು ವಿಸ್ಕಿ
ಬೀರು ಸಾರಾಯಿ ಕಂಟ್ರಿ
ಇಕ್ರಲ್ ಲಾ ವದಿರ್ಲಾ ಕಕ್ಕರ್ಲ
ಚಪಾತಿ ಒಬ್ಬಟ್ಟು ರುಮಲೆ ರೋಟಿ
ಬಿರ್ಯಾನಿ ಪಲಾವ್ ಮೇತಿ ಭಾತ್
ಮೊಸರನ್ನ ಉಪ್ಪಿನಕಾಯಿ ಹಪ್ಪಳ
ಸಂಡಿಗೆ ಫೇನಿ ಚಿರೋತಿ
ಸಾವಿರ ಹತ್ತು ಸಾವಿರ ಲಕ್ಷ
ಕೋಟಿ ನೂರು ಕೋಟಿ ಬಿಲಿಯನ
ಮಿಲಿಯ ನ ಅಳಿಯನ ಮಾವನ
ಅತ್ತೆ ಸೊಸೆ ನಾದಿನಿ
ಎಚ್.ಗೋಪಾಲಕೃಷ್ಣ

Fantastic
Thanks
ರಾಜಕಾರಣಿಗಳ ಭಷಣದ (ಬೊಗಳುವಿಕೆಯ) ಸ್ಟೈಲಲ್ಲೇ ವಾಚ್ಯವಾಗಿ ಒಂದಷ್ಟು ಪದಗಳನ್ನು ಉದುರಿಸುತ್ತ ಮುಂದುವರಿದು ಪುಢಾರಿಗಳ ಪಾಪಕಾರ್ಯಗಳನ್ನೆಲ್ಲ ಸೂಕ್ಷ್ಮವಾಗಿ ಬಿಚ್ಚಿಟ್ಟಿರುವ ಈ ಭವ್ಯ ನವ್ಯ ಕವನವು ಅಂಥವರ ಕೆನ್ನೆಗಳಿಗೆ ಬರೋಬ್ಬರಿ ಇಕ್ಕಿದೆ!
– ಎಚ್. ಆನಂದರಾಮ ಶಾಸ್ತ್ರೀ
ಧನ್ಯವಾದಗಳು, ಶ್ರೀ ಆನಂದರಾಮ ಶಾಸ್ತ್ರೀ ಅವರೇ