ಸುಲೋಚನ ಮಾಲಿಪಾಟೀಲ್ ಅವರ ಮಕ್ಕಳ ಪದ್ಯ-ತುಂಟಾಟದ ಆಟ
ಮಕ್ಕಳ ಸಂಗಾತಿ
ಸುಲೋಚನ ಮಾಲಿಪಾಟೀಲ್
ತುಂಟಾಟದ ಆಟ
ಕೃಷ್ಣನಂತೆ ಕಿಟಲೆ ಮಾಡುವ ತುಂಟ
ಮನೆತುಂಬ ಕಸಕಡ್ಡಿ ಹಾಕುವ ಹಟ
ಅಮ್ಮನ ಕಾಡಿಸಿ ಗೊಳಾಡಿಸುವ ಪುಟ್ಟ
‘ಹಾರುವ ಪಟ’ ಶಿಶುಗೀತೆ-ಸುಲೋಚನಾ ಮಾಲಿಪಾಟೀಲ
ಮಕ್ಕಳ ಸಂಗಾತಿ
ಸುಲೋಚನಾ ಮಾಲಿಪಾಟೀಲ
‘ಹಾರುವ ಪಟ’
ನೋಡು ನೋಡುತ ಮೇಲೆರಲು
ಬೇಗ ಬೇಗ ಹಾರಿತು ಪಟವಲ್ಲಿ
ಭರಭರ ಗಾಳಿಗೆ ತೂರಾಡತಲಿ
ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು
ಮಕ್ಕಳ ಸಂಗಾತಿ
ಶಿಹೊಂ ಮಕ್ಕಳ ಕವಿತೆ-
ಆಡಬೇಕೂಂತ ಆಡಬೇಕು
ನಡುನಡುವೆ ಇರತದೆ ಜಗಳ
ಆಗತದೆ ಮನಸ್ಸು ಝಳಝಳ
ನಾಗರತ್ನ .ಎಚ್ ಗಂಗಾವತಿ ಅವರ ‘ದೇವನ ಒಲುಮೆ’ ಮಕ್ಕಳ ಕಥೆ
ಮಕ್ಕಳ ಸಂಗಾತಿ
ನಾಗರತ್ನ .ಎಚ್ ಗಂಗಾವತಿ
‘ದೇವನ ಒಲುಮೆ’
ಮಕ್ಕಳ ಕಥೆ
ತಂದೆ ತಾಯಿಯನ್ನ ಜವಾಬ್ದಾರಿಯಿಂದ ನೋಡಿಕೊಂಡಾಗ ದೇವರು ನಮಗೂ ಕೂಡ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ನಂಬಿಕೆ ಇದೆ. ಓದುವುದರ ಜೊತೆಗೆ ಸಂಸ್ಕಾರವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
‘ಗೀತಾಳ ನೆಚ್ಚಿನ ಮರ’ ಮಕ್ಕಳ ಕಥೆ-ನಾಗರತ್ನ ಎಚ್ ಗಂಗಾವತಿ ಅವರಿಂದ
ಮಕ್ಕಳ ಸಂಗಾತಿ
ನಾಗರತ್ನ ಎಚ್ ಗಂಗಾವತಿ
‘ಗೀತಾಳ ನೆಚ್ಚಿನ ಮರ’
ಎಸ್ ಎಸ್ ಜಿ ಕೊಪ್ಪಳಮಕ್ಕಳಕವಿತೆ-ಪರಿಸರ ಪಾಠ
ಎಸ್ ಎಸ್ ಜಿ ಕೊಪ್ಪಳಮಕ್ಕಳಕವಿತೆ-ಪರಿಸರ ಪಾಠ
ಕಾಡು ಮೇಡು ಗುಡ್ಡ
ಬೆಟ್ಟ ಎಲ್ಲೆಲ್ಲೂ ಹಸಿರು
ಗಿಡ ಮರ ಬಳ್ಳಿಗಳು
ಅನಸೂಯ ಜಹಗೀರದಾರ ಅವರ ಶಿಶುಗೀತೆ-ನಿರೀಕ್ಷೆ
ಅನಸೂಯ ಜಹಗೀರದಾರ ಅವರ ಶಿಶುಗೀತೆ-ನಿರೀಕ್ಷೆ
ಮಣ್ಣ ಮಗನವನು ಕನವರಿಸಿದ
ನಿತ್ಯ ಆಗಸದಿ ತನ್ನ ಮೊಗವೆತ್ತಿದ
ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ನೀರು,ಮಣ್ಣ ಕೊಚ್ಚಿತು,
ಅಂತರಂಗ ನಡುಗಿತು;
ಸಾವಿನ ಭಯ ಹೆಚ್ಚಿತು,
ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ
ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ
ಯಾರ್ಯಾರಿಗೆ ಈಜು ಬರುತ್ತೆ, ಕೇಳಿದಾಗಕ್ಷಣ ದೋಣಿಯಲ್ಲಿದ್ದವರೆಲ್ಲ ಹೆದರಿ ನದಿಗೆ ಹಾರಿ ಈಜತೊಡಗಿದರು. ಪಂಡಿತ ಗೋಳಾಡತೊಡಗಿದ, ನನ್ಗೆ ಈಜು ಬರೋದಿಲ್ಲ. ಮಹೇಶ್ ನನ್ನ ಕಾಪಾಡು ಎಂದು ಅಂಗಲಾಚಿದ.
ಎಲ್ಲ ಬಲ್ಲವರಿಲ್ಲ..
ಬಲ್ಲವರು ಬಹಳಿಲ್ಲ..
ಅನಸೂಯ ಜಹಗೀರದಾರ ಅವರ ಶಿಶುಗೀತೆ
ಅನಸೂಯ ಜಹಗೀರದಾರ ಅವರ ಶಿಶುಗೀತೆ
ಯಾವುದೂ ಶ್ರೇಷ್ಠ ವೂ ಯಾವುದೂ ಕನಿಷ್ಠವಲ್ಲ ಈಜಗದಲಿ..
ಅವರವರ ಪಾತ್ರ ನಿರ್ವಹಿಸಬೇಕಷ್ಟೇ..
ಶುದ್ಧ ಮನದಲಿ..