ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ನಾನಂತೂ ನಿಮಗ ಹ್ಯಾಪಿ ದಿವಾಳಿ ಅಂತ ಮೆಸೇಜ್ ಕಳಿಸಿದವರಿಗೆಲ್ಲ ತಿರುಗಿ ನಿಮಗೂ ದಿವಾಳಿ ಹ್ಯಾಪಿ ಆಗ್ಲಿ ಅಂತ ಶುಭಾಶಯ ಹೆಳ್ದೆ ಅನ್ನಿ.ಈಗ ಮುಂದ ಈ ದಿವಾಳಿ ಪದ ಬಿಟ್ಟು ದಿಪಾವಳಿ ಅಂತ ನಾವು ಕನ್ನಡದವರೆಲ್ಲ ಕರೇರಿ , ಎನಂತೀರಿ
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಸ್ವಚ್ಚತಾ ಎಂಬ ವ್ಯಸನ
ಮತ್ತು ಗೃಹಿಣಿಯರು.
ಮನಿ ಪಾತ್ರೆ ಗಳೆಲ್ಲ ತೊಳದು ಹೊರಗ ಒಣಗಲಕ್ಕಿಟ್ಟು , ಮನಿ ಒಳಗಿನ ಎಲ್ಲಾ ಬಟ್ಟೆಗಳು ಒಗದು ಮಾಳಗಿ ಮ್ಯಾಲ ಒಣಗಕ ಹಾಕಿದ್ರ ಮಾತ್ರ ಅವರು ಮಡಿ ಆಗಿದ್ದು ಖಾತ್ರಿ ಅಗತದ.
ಅಂಕಣ ಬರಹ
ಮನದಮಾತುಗಳು
ಜ್ಯೋತಿ ಡಿ ಬೋಮ್ಮಾ
ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಅಂಕಣ ಬರಹ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಅಂಕಣ ಬರಹ
ಮನದ ಮಾತುಗಳು
ಜ್ಯೋತಿ ಡಿ . ಬೊಮ್ಮಾ
ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಇವತ್ತಿನ ಮಾತು:
ಅದ್ದೂರಿ ಎಂಬ ಮರಿಚೀಕೆಯ ಬೆಂಬತ್ತಿ…
ಈ ವಿಷಯದ ಬಗ್ಗೆ ಯಾರಿಗೂ ಉಪದೇಶ ಮಾಡುವಂಗಿಲ್ಲ.ಬರಿ ರೊಕ್ಕ ರೊಕ್ಕ ಅನಕೊಂತ ಇದ್ರ ನಾವು ಮಕ್ಕಳು ಖುಷಿಪಡೋದ್ಯಾವಾಗ , ನಮ್ಮ ಮಕ್ಕಳ ಸಂಭ್ರಮ ನಾವ ಮಾಡ್ದುರೆ ಅವು ಕಾಣತಾವ. ರೊಕ್ಕಕ ಲೆಕ್ಕ ಹಾಕ್ದರ ಮತ್ತ ಮಾಡ್ತಿವಂದ್ರ ಇಂತಹ ಕಾರಣಗಳು ಮಾಡಲಕ್ಕ ಬರತದೇನು , ನಮ್ಮ ಖುಷಿಗಿ ಖರ್ಚ ಮಾಡಬೇಕಪ್ಪ , ಅನ್ನುವದು ವಾದ.
ಅಂಕಣ ಬರಹ
ಮನದ ಮಾತುಗಳು
ಜ್ಯೋತಿ , ಡಿ , ಬೊಮ್ಮಾ.
ಪ್ರತಿ ತಿಂಗಳ ಮೊದಲವಾರ ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಅಂಕಣ ಬರಹ
ಮನದ ಮಾತುಗಳು
ಜ್ಯೋತಿ , ಡಿ , ಬೊಮ್ಮಾ.
ಪ್ರತಿ ತಿಂಗಳ ಮೊದಲವಾರ ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಕರಿಮಣಿ ಮತ್ತು ರಾವುಲ್ಲ.
ಜ್ಯೋತಿ ಡಿ ಬೊಮ್ಮಾ
ಮನದ ಮಾತುಗಳು
ಪ್ರತಿ ತಿಂಗಳ ಮೊದಲವಾರ ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಈಗ ಹುಡುಗಿ ಆರಸೋ ಕಾಲ ಇಲ್ರೀ , ಹುಡಗಗ ಆರಸಿ ಹುಡಗಿ ಕೊಡಲತಾರ ಅಂತ ಅವರೂ ನಕ್ಕೋತ ಹೇಳಿದ್ರೂ. ನಮ್ಮ ಹುಡುಗ ಫಾರಿನ್ ದಾಗ ಇರತಾನಲ್ಲ್ರೀ ಅದಕ್ಕ ಯಾರೂ ಹೆಣ್ಣ ಕೊಡಲ ಹೋಗ್ಯಾರ್ ನೋಡ್ರೀ , ಈಗ ಎಲ್ಲರಿಗೂ ಇರೋದೆ ಎರಡೆರಡು ಮಕ್ಕಳು.