Month: May 2021

ಗಜಲ್

ಈ ದೇಹಕೆ ಅವಳೇ ಉಸಿರೆಂಬ ಭ್ರಮೆಯಲಿ ಮುಳುಗಿದ್ದೆ
ಒಲವ ರಸಪಾಕ ಉಣಿಸಿದರೂ ಪ್ರೀತಿಸಲಿಲ್ಲ ಅವಳು

ಚೆಂಬೆಳಗಿನ ಪೇಯ

ಬೆರಳುಗಳು ತವಕಿಸುವ ಅಧರದ
ಅಬ್ಬರಕೆ ಮೆಲ್ಲನೇ ಸೋಕಿಸುತ
ಜೋಗುಳ ಹಾಡಿದಂತೆ ಗುಟುಕಿಸುತ

ನಾನು ನಿನ್ನ ಉಸಿರಾಡುತ್ತಿದ್ದೇನೆ
ನೀನಲ್ಲಿ ಕುದಿಯವ ಸಾರಿಗೆ ಉಪ್ಪುಹಾಕಿ , ಕುದಿಬಿಂದುವಿನತ್ತ ದೃಷ್ಟಿ ನೆಟ್ಟಿರುವೆ

ಬದುಕುವ ಕಲೆ

ಆದರೂ ಇತ್ತೀಚೆಗೆ ನಗರ ಪ್ರದೇಶದ ಹಳದಿ ಬಸ್ಸುಗಳು ಹಳ್ಳಿಗಾಡಿನ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಿರುವುದರ ಜೊತೆಗೆ ಇಲ್ಲಿನ ಮಣ್ಣಿನ ಮಕ್ಕಳನ್ನು ಮಾತೃಭಾಷಾ ಶಿಕ್ಷಣದಿಂದ ದೂರ ಮಾಡಿ ಇಂಗ್ಲಿಷ್ ವ್ಯಾಮೋಹದ ವ್ಯಾಧಿ ಹುಟ್ಟು ಹಾಕುತ್ತಿರುವುದು ಊರಿನ ಅನೇಕ ಹಿರೇಕರನ್ನು ಚಿಂತೆಗೀಡು ಮಾಡಿದೆ.

ಗಜಲ್

ಗಾಯವಿನ್ನೂ ಹಾಗೇ ಇದೆ ಮತ್ತೇಕೆ ಬರೆ ಎಳೆವೆ
ದಯೆ ತೋರುವ ಒಲುಮೆಯನ್ನೇ ಮರೆಯುತ್ತಿರುವೆಯಾ ದೇವಾ

ಎರಡು ಕಿರು ಕಥೆಗಳು

ಧೂಳೆಬ್ಬಿಸಿ ಹೋದ ಕಾರಿನ ಚಕ್ರದಡಿ ಸಿಕ್ಕಿ ನೆಲಕ್ಕಂಟಿದ ಗರುಕೆಗೆ ಅವನ ಕಣ್ಣ ಹನಿಯೇ ಜೀವದಾಯಿನಿ ಮಳೆಯಾಯ್ತು

ಮಗುವಿಗೆ ಉತ್ತಮ ಹವ್ಯಾಸಗಳ ಸಂಸ್ಕಾರ

ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಜಂಗಮವಾಣಿ(ಮೊಬೈಲ) ಒಂದಿದ್ದರೇ ಏನೂ ಬೇಡ,ಯಾರೂ ಬೇಡ ಎಂಬ ಸಂಗತಿಯನ್ನು ನೆನೆದಾಗ ಪಾಲಕರಾದ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕೊಂಚ ಶ್ರಮ ಪಡುವ ಅನಿವಾರ್ಯತೆ ಅವಶ್ಯಕತೆ ತುಂಬಾ ಇದೆ

ಸಮಾಜ ಹಾಗೂ ನೀತಿ

ಆದ್ದರಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎನ್ನುವದು ಬರೀ ಭ್ರಮೆ. ಸಮಾಜದ ದೃಷ್ಟಿಕೋನ ಬದಲಾಗಬೇಕು

ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು

ಮೂರು ಸಾಲಿನ ಹೈಕು ಮನ ಸ್ಪರ್ಶಿಸಿ ಭಾವ ಮೂಡಿದಿ ,ತನ್ನ ಅರ್ಥ ಸಾಧ್ಯತೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.ಸೋಜಿಗವೆಂದರೆ ಕಾಲವನ್ನು ಒಳಗೊಂಡರೂ ಕಾಲಾತೀತವಾಗುವ ರೀತಿ ಹಾಯ್ಕುವನ್ನುಚಾಪರೂಪದ ಕಾವ್ಯ ಪ್ರಕಾರವಾಗಿಸಿದೆ ” ಎನ್ನುತ್ತಾರೆ‌

Back To Top