ಸಮಾಜ ಹಾಗೂ ನೀತಿ
ಆದ್ದರಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎನ್ನುವದು ಬರೀ ಭ್ರಮೆ. ಸಮಾಜದ ದೃಷ್ಟಿಕೋನ ಬದಲಾಗಬೇಕು
ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು
ಮೂರು ಸಾಲಿನ ಹೈಕು ಮನ ಸ್ಪರ್ಶಿಸಿ ಭಾವ ಮೂಡಿದಿ ,ತನ್ನ ಅರ್ಥ ಸಾಧ್ಯತೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.ಸೋಜಿಗವೆಂದರೆ ಕಾಲವನ್ನು ಒಳಗೊಂಡರೂ ಕಾಲಾತೀತವಾಗುವ ರೀತಿ ಹಾಯ್ಕುವನ್ನುಚಾಪರೂಪದ ಕಾವ್ಯ ಪ್ರಕಾರವಾಗಿಸಿದೆ ” ಎನ್ನುತ್ತಾರೆ
ಬೇಕೆನಿಸಿದೆ ಏಕಾಂತ
ಮಾತಾಗಿ ಪ್ರಕಟವಾಗದ ಭಾವಗಳು
ಅಜ್ಞಾತವಾಗಿ ಮೌನದಲ್ಲಿರ ಬಯಸಿವೆ
ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಎಷ್ಟೇ ‘ಅಮರ’ ಸಾಧಕ ಆಗಿದ್ದರೂ, ಎಷ್ಟೇ ಶ್ರೀಮಂತ ಆಗಿದ್ದರೂ, ಎಂಥೆಂಥ ಬಿರುದು ಪಡೆದಿದ್ದರೂ, ಆತನ ಸುತ್ತ ಹೊಗಳುವ ಸೈನ್ಯವೇ ಇದ್ದರೂ, ಕೆಲಕಾಲವಾದರೂ ಒಬ್ಬಂಟಿತನದ ಬೆಂಬಿಡದ ಭೂತದ ತುತ್ತು ಆತ! ಬಹುಷಃ! ಈಗಿನ ಜಗತ್ತಿನ ಪ್ರಕ್ಷೋಭ
ರಾಧೆ.
ಹಗುರಾದಮೇಲೆ ನೆಲದುಳಿದ
ಕೆಸರ ತೋರಿ ಮರೆಯಾಯಿತು
ಇನ್ನು ಅಪ್ಪಟ ಕಲಾವಿದರೇ ತುಂಬಿರುವ ಈ ಚಿತ್ರದಲ್ಲಿನ ಅಭಿನಯದ ಬಗ್ಗೆ ಎರಡು ಮಾತಿಲ್ಲ. ರೋಹಿಣಿ ಹತ್ತಂಗಡಿಯಂತೂ ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ. ಹತ್ತಾರು ಬಾರಿ ನಾನು ಇದನ್ನು ನೋಡಿದ್ದೇನೆ. ನೀವೂ ಕೂಡ ಪಾರ್ಟಿಯನ್ನು ಒಮ್ಮೆಯಾದರೂ ನೋಡಿ.
ಭಾವದೆಳೆ
ಕನಸು ಕರಗಿದ ಮೇಲೂ
ಉಳಿದುಕೊಳ್ಳುವ ಕನವರಿಕೆ
ಕಲಿಕೆಯ ದೃಷ್ಟಿಯಿಂದ ಸರಸಮ್ಮನ ಸಮಾಧಿಯ ಚಿತ್ರೀಕರಣದ ಸಮಯದಲ್ಲಿ ಹಲವಾರು ಕಲಾವಿದರ ಅಭಿನಯ, ದೇಹಭಾಷೆ, ತೊಡಗಿಸಿಕೊಳ್ಳುವ ಪರಿ, ಸಂಭಾಷಣೆಯನ್ನು ಉಚ್ಚರಿಸುವ ಬಗೆ ಇವನ್ನೆಲ್ಲ ಬಹಳ ಸಮೀಪದಿಂದ ಗಮನಿಸಿದ್ದೆ. ಇದು ನನ್ನೊಳಗಿನ ರಂಗದ ಹುಚ್ಚಿಗೆ ಬಹಳ ಕಾಣಿಕೆ ನೀಡಿದೆ.