Day: May 31, 2021

ದೀಪಧಾರಿಣಿ

“ನೋಟ ಬದಲಾಗದೆ ದೃಷ್ಟಿಯೂ ಬದಲಾಗದು” ಎನ್ನುವ ಪಾಠ ಹೇಳಿಕೊಟ್ಟ ಜೋಹನಾಗೆ ದಾದಿಯರ ದಿನದ ಶುಭಾಶಯ ಕಳಿಸಿದ್ದೆ. ಒಬ್ಬರಿಗೊಬ್ಬರು ಅರ್ಥವಾಗುವಭಾಷೆಯಲ್ಲಿಯೂ ಸ್ನೇಹಪೂರ್ವಕವಾಗಿ ಚಿಲಿಗೆ ಬಾ ಎಂದು ಕರೆದಿದ್ದಾಳೆ.

ವೇದೋಕ್ತ ಪ್ರಕರಣ

ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು.

ಎಲ್ಲವೂ ಸರಿ ಇದ್ದಲ್ಲಿ ಸುಳ್ಳಿನ ಅವಶ್ಯಕತೆಯೇ ಬಾರದು.ಎಲ್ಲಿ ಸ್ವಾರ್ಥ, ಮೋಸ, ನಯವಂಚಕತನ,ಅಹಂಗಳು ವಿಜೃಂಭಿಸುತ್ತವೋ ಅಲ್ಲಿ ಸುಳ್ಳು ಆಹ್ವಾನಕ್ಕೇ ಕಾಯದ ಅತಿಥಿಯಂತೆ ಧಾವಿಸಿ ಹೋಗಿ ನೆಲೆಸುತ್ತದೆ.ಮತ್ತು ಅಲ್ಲೇ ಖಾಯಂ ಆಗಿ ಉಳಿಯಲು ಪ್ರಯತ್ನಿಸುತ್ತದೆ.

Back To Top