ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-ಗೊರೂರು ಅನಂತರಾಜು, ಹಾಸನ.
ಪುಸ್ತಕ ಸಂಗಾತಿ
ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-
ಗೊರೂರು ಅನಂತರಾಜು
ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ ಎಂಬ ಲೇಖನ ಕವನ ಚುಟುಕು ಹಾಯ್ಕುಗಳ ಸಂಕಲನ ಹೊರತಂದಿದ್ದಾರೆ. ಆಗಲೇ ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!
ಬಾಪು ಖಾಡೆ ಅವರ ಕವಿತೆ-ಶ್ರೀಕವಿರತ್ನ ರನ್ನ
ಕಾವ್ಯ ಸಂಗಾತಿ
ಬಾಪು ಖಾಡೆ
ಶ್ರೀಕವಿರತ್ನ ರನ್ನ
ದಿವ್ಯಪ್ರಭೆಯ ಜ್ಞಾನಸೂರ್ಯ
ಗುರು ಅಜಿತಸೇನಾಚಾರ್ಯ
ಆಶ್ರಯವಿತ್ತು ಬೆಂಬಲಿಸಿದ
ಕರುಣಾಳು ಚಾವುಂಡರಾಯ
ಧಾರಾವಾಹಿ-70
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟನಲ್ಲಿ ಟೀಚರ್
ಆಗುವ ದಿನದ ಸಿದ್ದತೆ
( ಬಂಗಲೆಯನ್ನು ನೋಡಿಕೊಳ್ಳುತ್ತಿದ್ದ ಮಾಲಿಯ ಕುಟುಂಬವು ಕೇರಳದ ಪಾಲ್ಘಾಟ್ ನ ಮಲಯಾಳಂ ಭಾಷಿಗರು. ಇಲ್ಲಿ ಮ್ಯಾನೇಜರ್ ಹಾಗೂ ಅವರ ನಡುವಿನ ಮಲಯಾಳಂ ಸಂಭಾಷಣೆಯನ್ನು ಕನ್ನಡದಲ್ಲಿ ಬರೆದಿದ್ದೇನೆ.)
ಮಧುಮಾಲತಿ ರುದ್ರೇಶ್ ಅವರ ಕವಿತೆ-“ಆಕಾಶ ಮುಟ್ಟುವ ಅವಕಾಶ”
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
“ಆಕಾಶ ಮುಟ್ಟುವ ಅವಕಾಶ
ಬಂಧ ಬಂಧನಗಳೆಲ್ಲವೂ ಆಗಿವೆ ಬಂಧುರ
ಮನಸು ಮಾಗಲು ಆಗಲೇಬೇಕಿದೆ ನಿಷ್ಠುರ
ಸುವಿಧಾ ಹಡಿನಬಾಳ ಅವರ ಲೇಖನ-ಸತ್ಯವಂತರಿಗಿದು ಕಾಲವಲ್ಲ…
ಲೇಖನ ಸಂಗಾತಿ
ಸುವಿಧಾ ಹಡಿನಬಾಳ
ಸತ್ಯವಂತರಿಗಿದು ಕಾಲವಲ್ಲ…
ಸಾಮಾನ್ಯ ನೌಕರನಿಂದ ಉನ್ನತ ಅಧಿಕಾರಿಯವರೆಗೆ ಪ್ರತಿಯೊಬ್ಬರ ಮೇಲು ಒಂದಿಲ್ಲೊಂದು ರೀತಿಯ ಒತ್ತಡ ಧಾವಂತ; ನೆಮ್ಮದಿ ಎಂಬುದು ಮರೀಚಿಕೆಯಾಗಿದೆ…
ಶಕುಂತಲಾ ಎಫ್ ಕೋಣನವರ ಅವರ ಕವಿತೆ-ದ್ವೇಷದ ಜ್ವಾಲೆ
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ದ್ವೇಷದ ಜ್ವಾಲೆ
ಎಲ್ಲಿ ಮೊಳೆತು, ಎಲ್ಲಿ ಬೆಳೆಯುವವೀ ಕರ್ಮಟಗಳು
ಬೇರುಸಹಿತ ಕೀಳುವವರಾರಿದನು?
ಬಿ.ಶ್ರೀನಿವಾಸ ಅವರ ಕವಿತೆ-ಹ್ಯಾಕ್ ಆಗುವುದೆಂದರೆ..
ಕಾವ್ಯ ಸಂಗಾತಿ
ಬಿ.ಶ್ರೀನಿವಾಸ
ಹ್ಯಾಕ್ ಆಗುವುದೆಂದರೆ..
ಗಂಗೆ
ಯಮುನೆ
ಕಣ್ಣಿಗೆ ಕಾಣದ ಸರಸ್ವತಿಯೂ…
ಇಂದು ಶ್ರೀನಿವಾಸ್ ಅವರ ಕವಿತೆ-ಬುದ್ಧ ಧರ್ಮ
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ಬುದ್ಧ ಧರ್ಮ
ಭೀಮನಿಗೆದುರಾಗಿದ್ದಾರೆ,
ಆತನುದರವ ಬಗೆದು
ದೇಹವ ಸೀಳು ಸೀಳಾಗಿ ಸಿಗಿದು
ಊರ ಅಗಸೆಗೆ ತೋರಣ ಕಟ್ಟುತ್ತಿದ್ದ.!
ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼನಿಮ್ಮ ಕವನವೆʼ
ಕಾವ್ಯ ಸಂಗಾತಿ
ವಾಣಿ ಭಟ್ ವಾಪಿ ಗುಜರಾತ
ʼನಿಮ್ಮ ಕವನವೆʼ
ರೇಷ್ಮಾ ಕಂದಕೂರ ಅವರ ಕವಿತೆ-ಮುಖವಾಡ
ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಮುಖವಾಡ
ಕರುಳ ಕುಡಿಗಳು ಬಿರುಕಾಗಿ
ನರಳುವ ಯಾತನೆಗೆ ಅಡಿಪಾಯ
ಬೆರಳು ಹಿಡಿವ ಕರವು ನೆಪವ ಹೂಡಿ
ಬಣ್ಣ ಬಣ್ಣದ ರಂಗು ಮೂಡಿಸುತಿದೆ